Month: November 2025

ಚಳ್ಳಕೆರೆ :    ಹುಟ್ಟಿನಿಂದ ಯಾರೂ ಶ್ರೇಷ್ಟರಾಗುವುದಿಲ್ಲ ತಮ್ಮ ವೈಚಾರಿಕತೆ ನಡವಳಿಕೆ ಮತ್ತು ಪರಿಶ್ರಮದಿಂದ ಎಂತಹ ವ್ಯಕ್ತಿಯು ಕೂಡ ಶ್ರೇಷ್ಠನಾಗಬಹುದು ಎಂದು ನಿವೃತ್ತ ಕೆ ಎಸ್ ಅಧಿಕಾರಿ ಎನ್ ರಘುಮೂರ್ತಿ  ಹೇಳಿದರು.

ಚಳ್ಳಕೆರೆ : ಹುಟ್ಟಿನಿಂದ ಯಾರೂ ಶ್ರೇಷ್ಟರಾಗುವುದಿಲ್ಲ ತಮ್ಮ ವೈಚಾರಿಕತೆ ನಡವಳಿಕೆ ಮತ್ತು ಪರಿಶ್ರಮದಿಂದ ಎಂತಹ ವ್ಯಕ್ತಿಯು ಕೂಡ ಶ್ರೇಷ್ಠನಾಗಬಹುದು ಎಂದು ನಿವೃತ್ತ ಕೆ ಎಸ್ ಅಧಿಕಾರಿ ಎನ್ ರಘುಮೂರ್ತಿ ಹೇಳಿದರು. ಅವರು ತಾಲೂಕಿನ ತಳಕು ಗ್ರಾಮದಲ್ಲಿ ವಾಲ್ಮೀಕಿ ಜಯಂತಿಯ ಮೆರವಣಿಗೆಗೆ ಚಾಲನೆ…

ಕನ್ನಡ ಉಳಿವಿಗಾಗಿ ಪ್ರತಿಯೊಬ್ಬರೂ ಕಟಿಬದ್ಧರಾಗಬೇಕು : ಶಾಸಕ ಟಿ.ರಘುಮೂರ್ತಿ

ಕನ್ನಡ ಉಳಿವಿಗಾಗಿ ಪ್ರತಿಯೊಬ್ಬರೂ ಕಟಿಬದ್ಧರಾಗಬೇಕು : ಶಾಸಕ ಟಿ.ರಘುಮೂರ್ತಿ ಚಳ್ಳಕೆರೆ : ಕನ್ನಡ ಉಳಿವಿಗೆ ಪ್ರತಿಯೊಬ್ಬರೂ ಶ್ರಮಿಸಬೇಕು,ಇಂದಿನ ಆಧುನಿಕಯುಗದಲ್ಲಿ ತಂದೆ ತಾಯಿಗಳು ಆಂಗ್ಲ ಭಾಷೆ ವ್ಯಾಮೋಹಕ್ಕೆ ಸಿಲುಕಿ ಕನ್ನಡವನ್ನು ಮರೆಯುತ್ತಿದ್ದಾರೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದ್ದಾರೆ. ನಗರದ ಬಿಸಿನೀರು ಮುದ್ದಪ್ಪ ಸರಕಾರಿ…

ಪ್ರತಿಯೊಬ್ಬರೂ ಕನ್ನಡ ಭಾಷೆ ನೆಲ ಜಲ ಋಣ ತೀರಿಸಬೇಕು ಪಟ್ಟಣ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಟಿ. ಮಂಜುಳಾ ಶ್ರೀಕಾಂತ್ ಸಲಹೆ.

ಪ್ರತಿಯೊಬ್ಬರೂ ಕನ್ನಡ ಭಾಷೆ ನೆಲ ಜಲ ಋಣ ತೀರಿಸಬೇಕು ಪಟ್ಟಣ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಟಿ. ಮಂಜುಳಾ ಶ್ರೀಕಾಂತ್ ಸಲಹೆ. ನಾಯಕನಹಟ್ಟಿ:: ಕನ್ನಡ ಪರಂಪರೆಯ ಉಳಿವಿಗೆ ಪ್ರತಿಯೊಬ್ಬರು ಶ್ರಮಿಸಬೇಕು ಕನ್ನಡ ಭಾಷೆ ನೆಲ ಜಲದ ಋಣ ತೀರಿಸಬೇಕು ಎಂದು ಪಟ್ಟಣ ಪಂಚಾಯತಿ…

ಕನ್ನಡದ ಉಳಿವಿಗೆ ಪ್ರತಿಯೊಬ್ಬರೂ ಕೈಜೋಡಿಸಿ ನಿವೃತ್ತ ತಹಸಿಲ್ದಾರ್ ಎನ್ ರಘುಮೂರ್ತಿ.

ಕನ್ನಡದ ಉಳಿವಿಗೆ ಪ್ರತಿಯೊಬ್ಬರೂ ಕೈಜೋಡಿಸಿ ನಿವೃತ್ತ ತಹಸಿಲ್ದಾರ್ ಎನ್ ರಘುಮೂರ್ತಿ. ನಾಯಕನಹಟ್ಟಿ:: ಕನ್ನಡವನ್ನು ಉಳಿಸಿ ಬೆಳೆಸಿದ ನಾಡಿನ ಮಹನೀರನ್ನು ಸ್ಮರಿಸಬೇಕು ಎಂದು ನಿವೃತ್ತ ತಾಸಿಲ್ದಾರ್ ಎನ್. ರಘುಮೂರ್ತಿ ಹೇಳಿದರು. ಶನಿವಾರ ಪಟ್ಟಣದ ಶ್ರೀ ತಿಪ್ಪೇರುದ್ರಸ್ವಾಮಿ ವಿದ್ಯ ಸಮಸ್ಯೆಯಲ್ಲಿ ಆಯೋಜಿಸಿದ್ದ 70ನೇ ಕನ್ನಡ…

ಬಾಲಗೋಪಾಲನ ದರ್ಶನಭಾಗ್ಯ ಪಡೆದ ಧೀರಸಾಧಕಿ ಗೋಪಾಲೇರ್ ಮಾ”-

“ಬಾಲಗೋಪಾಲನ ದರ್ಶನಭಾಗ್ಯ ಪಡೆದ ಧೀರಸಾಧಕಿ ಗೋಪಾಲೇರ್ ಮಾ”-ಶ್ರೀಮತಿ ಮಂಜುಳಾ ಉಮೇಶ್ ಅಭಿಮತ. ಚಳ್ಳಕೆರೆ:-ಬಾಲಗೋಪಾಲನ ದಿವ್ಯ ದರ್ಶನ ಭಾಗ್ಯ ಪಡೆದ ಧೀರಸಾಧಕಿ ಗೋಪಾಲೇರ್ ಮಾ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಮಂಜುಳಾ ಉಮೇಶ್ ತಿಳಿಸಿದರು. ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ…

ಚಿತ್ರದುರ್ಗ: ರಾಜ್ಯೋತ್ಸವದನೆರವೇರಿಸಿದ ಸಚಿವರು

ಚಿತ್ರದುರ್ಗ: ರಾಜ್ಯೋತ್ಸವದನೆರವೇರಿಸಿದ ಸಚಿವರುಚಿತ್ರದುರ್ಗದ ಪೊಲೀಸ್ ಕವಾಯತು ಮೈದಾನದಲ್ಲಿ 70ನೇ ಕನ್ನಡರಾಜ್ಯೋತ್ಸವವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ಅವರು ಧ್ವಜಾರೋಹಣ ನೆರವೇರಿಸುವ ಮೂಲಕ ಆಚರಿಸಿದರು.ಈ ಸಂದರ್ಭದಲ್ಲಿ ಪೊಲೀಸ್ ಡಿಎಆರ್ ತುಕಡಿಯಿಂದ ಗೌರವವಂದನೆ ಸ್ವೀಕರಿಸಿದ ಸಚಿವರು, ಕನ್ನಡ ರಾಜ್ಯೋತ್ಸವಕ್ಕಾಗಿಹೋರಾಡಿದವರನ್ನು ಸ್ಮರಿಸಿಕೊಳ್ಳುವ ಮಹತ್ವವನ್ನು ಒತ್ತಿಹೇಳಿದರು. ಕವಾಯತು…

ಚಿತ್ರದುರ್ಗ: ಈ ಸರ್ಕಾರ ಲಜ್ಜೆಗೆಟ್ಟ ಸರ್ಕಾರ : ಶ್ರೀಗಳಆಕ್ರೋಶ

ಚಿತ್ರದುರ್ಗ: ಈ ಸರ್ಕಾರ ಲಜ್ಜೆಗೆಟ್ಟ ಸರ್ಕಾರ : ಶ್ರೀಗಳಆಕ್ರೋಶಈಡಿಗ ಸಮುದಾಯದ ಬೇಡಿಕೆಗಳ ಈಡೇರಿಕೆಗಾಗಿ ಜನವರಿ 6ರಂದು ಚಿತ್ತಾಪುರದ ಬ್ರಹ್ಮಶ್ರೀ ನಾರಾಯಣಗುರುಪೀಠದ ಶಕ್ತಿಕೇಂದ್ರದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಿಂದ ಅಥವವಿಧಾನ ಸೌಧ ಮುತ್ತಿಗೆಗಾಗಿ ಪಾದಯಾತ್ರೆ ನಡೆಸಲಾಗುತ್ತದೆಎಂದು ಈಡೀಗ ಸ್ವಾಮೀಜಿ ಹೇಳಿದರು. ಚಿತ್ರದುರ್ಗದಲ್ಲಿ ಶುಕ್ರವಾರಮಾತಾಡಿ,ಬಜೆಪಿ…

ಚಿತ್ರದುರ್ಗ; ಸಚಿವರ ಕಾರು ಅಡ್ಡಗಟ್ಟಿ ಯುವಕರಪ್ರತಿಭಟನೆ

ಚಿತ್ರದುರ್ಗ; ಸಚಿವರ ಕಾರು ಅಡ್ಡಗಟ್ಟಿ ಯುವಕರಪ್ರತಿಭಟನೆಚಿತ್ರದುರ್ಗದ ಸಾಧಿಕ್ ನಗರದಲ್ಲಿ ಮಸೀದಿ ಕಟ್ಟುವುದನ್ನುತಡೆಯಲು ಮನವಿ ಕೊಡಲು ಬಂದಿದ್ದ ಜನರಲ್ಲಿ ಕೆಲ ಯುವಕರನ್ನುಕೇಡಿಗಳೆಂದು ಕರೆದ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧಯುವಕರು ಧಿಕ್ಕಾರ ಕೂಗಿ ಕಾರಿಗೆ ಅಡ್ಡಗಟ್ಟಿದ ಘಟನೆ ಇಂದುಚಿತ್ರದುರ್ಗದ ಡಿಸಿ ಕಚೇರಿ ಬಳಿ ನಡೆಯಿತು.…

error: Content is protected !!