ಗೌರಸಮುದ್ರ ಮಾರಮ್ಮ ದೇವಿಯ ಆಶೀರ್ವಾದದಿಂದ ಶಾಸಕ ಎನ್,ವೈ, ಗೋಪಾಲಕೃಷ್ಣರವರಿಗೆ ಸಚಿವ ಸ್ಥಾನ ಸಿಗಲು ಪ್ರಾರ್ಥನೆ ವಕೀಲ ಹಿರೇಹಳ್ಳಿ ಮಲ್ಲೇಶ್.
ಗೌರಸಮುದ್ರ ಮಾರಮ್ಮ ದೇವಿಯ ಆಶೀರ್ವಾದದಿಂದ ಶಾಸಕ ಎನ್,ವೈ, ಗೋಪಾಲಕೃಷ್ಣರವರಿಗೆ ಸಚಿವ ಸ್ಥಾನ ಸಿಗಲು ಪ್ರಾರ್ಥನೆ ವಕೀಲ ಹಿರೇಹಳ್ಳಿ ಮಲ್ಲೇಶ್. ತಳಕು ಆ.27: ಚಿತ್ರದುರ್ಗ ಜಿಲ್ಲೆಯ ಮೊಳಕಾಲೂರು ವಿಧಾನಸಭಾ ಕ್ಷೇತ್ರದ ಶಾಸಕ ಎನ್.ವೈ. ಗೋಪಾಲಕೃಷ್ಣರವರಿಗೆ ಮುಂಬರುವ ಸಚಿವ ಸಂಪುಟದಲ್ಲಿ ಅವರಿಗೆ ಸಚಿವ ಸ್ಥಾನ…
ಸಂಭ್ರಮದ ಬೆಸ್ಕಾಂ ಗಣೇಶ ಪ್ರತಿಷ್ಠಾಪನೆ ಶಾಖಾಧಿಕಾರಿ ಎನ್ ಬಿ ಬೋರಣ್ಣ.
ಸಂಭ್ರಮದ ಬೆಸ್ಕಾಂ ಗಣೇಶ ಪ್ರತಿಷ್ಠಾಪನೆ ಶಾಖಾಧಿಕಾರಿ ಎನ್ ಬಿ ಬೋರಣ್ಣ. ನಾಯಕನಹಟ್ಟಿ:: ಗಣೇಶನ ಆಶೀರ್ವಾದದಿಂದ ಈ ಭಾಗದ ರೈತರಿಗೆ ಉತ್ತಮ ಮಳೆ ಬೆಳೆ ಆಗಲಿ ಎಂದು ಪಟ್ಟಣದ ಬೆಸ್ಕಾಂ ಕಛೇರಿಯ ಶಾಕಾದಿಕಾರಿ ಎನ್ ಬಿ.ಬೋರಣ್ಣ ಹೇಳಿದರು.ಬುಧವಾರ ಪಟ್ಟಣದ ಬೆಸ್ಕಾಂ ಕಚೇರಿಯಲ್ಲಿ ಬೆಸ್ಕಾಂ…
ಚಳ್ಳಕೆರೆ: ತೆಂಗು ಬೆಳೆಗಾರರಿಗೆ 50 ಲಕ್ಷ ಪರಿಹಾರಘೋಷಿಸಿ
ಚಳ್ಳಕೆರೆ : ಚಳ್ಳಕೆರೆ: ತೆಂಗು ಬೆಳೆಗಾರರಿಗೆ 50 ಲಕ್ಷ ಪರಿಹಾರಘೋಷಿಸಿಚಳ್ಳಕೆರೆ ತಾಲೂಕಿನ ತೆಂಗು ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಿ, 50ಲಕ್ಷ ರೂಪಾಯಿ ಪರಿಹಾರ ಘೋಷಿಸುವಂತೆ ಆಖಂಡ ಕರ್ನಾಟಕರಾಜ್ಯ ರೈತ ಸಂಘದ ಪದಾಧಿಕಾರಿಗಳು ಹಾಗೂ ರೈತ ಮುಖಂಡರುಆಗ್ರಹಿಸಿದ್ದಾರೆ. ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಮನವಿಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ…
ಮೊಳಕಾಲ್ಕೂರು: ಗುಡ್ಡದಲ್ಲಿ ಚಿರತೆ ದಾಳಿ, ನಾಯಿ ಬಲಿ
ಚಳ್ಳಕೆರೆ : ಮೊಳಕಾಲ್ಕೂರು: ಗುಡ್ಡದಲ್ಲಿ ಚಿರತೆ ದಾಳಿ, ನಾಯಿ ಬಲಿಮೊಳಕಾಲ್ಕೂರಿನ ಅಶೋಕ ಶಿಲಾಶಾಸನದ ಗುಡ್ಡದಲ್ಲಿ ಹಗಲುಹೊತ್ತಲ್ಲೇ ಚಿರತೆಯೊಂದು ನಾಯಿಯನ್ನು ಕಚ್ಚಿಕೊಂಡು ಹೋಗಿದೆ.ಕಳೆದ ಎರಡು ದಿನಗಳ ಹಿಂದೆ ನಾಯಿ ಮರಿಯನ್ನು ಹಿಡಿದುಕೊಂಡೊಯ್ದಿದ್ದ ಚಿರತೆ, ಇದೀಗ ಮತ್ತೊಂದು ನಾಯಿಯನ್ನು ಹಿಡಿದುಹೋಗಿದೆ. ಈ ಘಟನೆಯಿಂದ ಗುಡ್ಡದ…
ಚಿತ್ರದುರ್ಗ: ಮಹಿಳೆಯರಿಗೆ ಗರಡಿ ಮನೆ ಪ್ರವೇಶಕ್ಕೆಅವಕಾಶ
ಚಳ್ಳಕೆರೆ : ಚಿತ್ರದುರ್ಗ: ಮಹಿಳೆಯರಿಗೆ ಗರಡಿ ಮನೆ ಪ್ರವೇಶಕ್ಕೆಅವಕಾಶಚಿತ್ರದುರ್ಗದಲ್ಲಿ ನೂಲು ಹುಣ್ಣಿಮೆ ಅಂಗವಾಗಿ ಗರಡಿ ಮನೆಗಳಲ್ಲಿಮಟ್ಟಿ ಪೂಜೆ ಮಾಡಲಾಯಿತು. ನಗರದ ಸಣ್ಣ ಗರಡಿಯಲ್ಲಿಮಂಗಳವಾರ ರಾತ್ರಿ ನಡೆದ ಈ ವಿಶೇಷ ಪೂಜೆಯಲ್ಲಿ ಗರಡಿ ಮನೆಪೈಲ್ವಾನರು ಮಣ್ಣಿನ ಗೋಪುರ ನಿರ್ಮಿಸಿ, ಕೃಷ್ಣಾಂಜನೇಯರನ್ನುಪ್ರತಿಷ್ಠಾಪಿಸಿದರು. ಮೊದಲ ದಿನ…
ಚಿತ್ರದುರ್ಗ: ಬರಗೇರಮ್ಮನಿಗೆ ಬಳೆಗಳ ವಿಶೇಷಅಲಂಕಾರ
ಚಳ್ಳಕೆರೆ : ಚಿತ್ರದುರ್ಗ: ಬರಗೇರಮ್ಮನಿಗೆ ಬಳೆಗಳ ವಿಶೇಷಅಲಂಕಾರಚಿತ್ರದುರ್ಗದಾದ್ಯಂತ ಮಂಗಳವಾರ ಗೌರಿ ಹಬ್ಬವನ್ನು ಸಡಗರದಿಂದಜನತೆ ಆಚರಿಸಿದರು. ಚಿತ್ರದುರ್ಗದ ಶಕ್ತಿ ದೇವತೆ ಬರಗೇರಮ್ಮನಿಗೆಸುಮಾರು 50 ಸಾವಿರ ಬಳೆಗಳ ಬಳಸಿ ಅಲಂಕಾರ ಮಾಡಲಾಗಿತ್ತು. ಇದೇ ಸಮಯದಲ್ಲಿ ಮಾತಾಡಿದ ಅರ್ಚಕ ಪುನೀತ್, ಗೌರಿ ಹಬ್ಬದದಿನ ಬಳೆಗಳಿಂದಲೇ ದೇವಿ…
ಚಿತ್ರದುರ್ಗ: ಬರಗೇರಮ್ಮನಿಗೆ ಬಳೆಗಳ ವಿಶೇಷಅಲಂಕಾರ
ಚಳ್ಳಕೆರೆ : ಚಿತ್ರದುರ್ಗ: ಬರಗೇರಮ್ಮನಿಗೆ ಬಳೆಗಳ ವಿಶೇಷಅಲಂಕಾರಚಿತ್ರದುರ್ಗದಾದ್ಯಂತ ಮಂಗಳವಾರ ಗೌರಿ ಹಬ್ಬವನ್ನು ಸಡಗರದಿಂದಜನತೆ ಆಚರಿಸಿದರು. ಚಿತ್ರದುರ್ಗದ ಶಕ್ತಿ ದೇವತೆ ಬರಗೇರಮ್ಮನಿಗೆಸುಮಾರು 50 ಸಾವಿರ ಬಳೆಗಳ ಬಳಸಿ ಅಲಂಕಾರ ಮಾಡಲಾಗಿತ್ತು. ಇದೇ ಸಮಯದಲ್ಲಿ ಮಾತಾಡಿದ ಅರ್ಚಕ ಪುನೀತ್, ಗೌರಿ ಹಬ್ಬದದಿನ ಬಳೆಗಳಿಂದಲೇ ದೇವಿ…
ಚಿತ್ರದುರ್ಗ: ಡಿಜೆ ನಿಷೇಧ ಜನಾಭಿಪ್ರಾಯದವಿರುದ್ಧವಾಗಿದೆ
ಚಳ್ಳಕೆರೆ : ಚಿತ್ರದುರ್ಗ: ಡಿಜೆ ನಿಷೇಧ ಜನಾಭಿಪ್ರಾಯದವಿರುದ್ಧವಾಗಿದೆಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯಲ್ಲಿ ಡಿಜೆನಿಷೇಧಿಸಿರುವ ಸರ್ಕಾರದ ಆದೇಶವು ಜನ ಅಭಿಪ್ರಾಯದವಿರುದ್ಧವಾಗಿದೆ ಎಂದು ಮಾದರ ಗುರುಪೀಠದ ಶ್ರೀ ಬಸವಮೂರ್ತಿಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದ್ದಾರೆ. ಚಿತ್ರದುರ್ಗದಲ್ಲಿಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರಜನ ಅಭಿಪ್ರಾಯದ ವಿರುದ್ಧ ತೀರ್ಮಾನ…
ಹಿರಿಯೂರು: ನಗರಸಭೆಯಲ್ಲಿ ಯಾವುದೇ ಆದೇಶಕ್ಕೆಕಿಮ್ಮತ್ತಿಲ್ಲ
ಚಳ್ಳಕೆರೆ : ಹಿರಿಯೂರು: ನಗರಸಭೆಯಲ್ಲಿ ಯಾವುದೇ ಆದೇಶಕ್ಕೆಕಿಮ್ಮತ್ತಿಲ್ಲಹಿರಿಯೂರು ನಗರಸಭೆ ಆಯುಕ್ತರು ಮೇ ತಿಂಗಳಲ್ಲಿ ನಡೆದ ಟಾಸ್ಕಫೋರ್ಸ್ ಸಮಿತಿ ನಿರ್ಣಯದಂತೆ ಚಂದ್ರಾ ಲೇಔಟ್ ರಸ್ತೆ ಒತ್ತುವರಿತೆರವುಗೊಳಿಸಲು ಕ್ರಮ ಕೈಗೊಂಡಿಲ್ಲ ಎಂದು ನಾಗರೀಕ ಹಿತರಕ್ಷಣಾಸಮಿತಿ ಗೌರವಾಧ್ಯಕ್ಷ ಎಸ್.ವಿ.ರಂಗನಾಥ್ ಅಸಮಾಧಾನವ್ಯಕ್ತಪಡಿಸಿದ್ದಾರೆ.ರಸ್ತೆ ತೆರವುಗೊಳಿಸಲು ಆದೇಶವಾಗಿ ಎರಡುತಿಂಗಳು ಕಳೆದರೂ…
ಇಪ್ಪತ್ತು ನಾಲ್ಕು ಗಂಟೆಯಲ್ಲಿ ಕಳ್ಳತನ ಶೋಧ…!! 97 ಲಕ್ಷ ಹಣದ ಜೊತೆ ಆರೋಪಿ ಸೆರೆ ..! ಚಳ್ಳಕೆರೆ ಪೊಲೀಸರಿಂದ ಕಾರು ಚಾಲಕ ಆರೋಪಿಯ ಬಂಧನ …
ಕಳ್ಳತನ ಮಾಡಿದ 96,96,800/- ರೂ ಹಣ ಮತ್ತುಈಟಿಯೋಸ್ ಕಾರು ವಶ ಚಳ್ಳಕೆರೆ : ಇಪ್ಪತ್ತು ನಾಲ್ಕು ಗಂಟೆಯಲ್ಲಿ ಕಳ್ಳತನ ಶೋಧ 97 ಲಕ್ಷ ಮಾಲಿನ ಜೊತೆ ಆರೋಪಿ ಸೆರೆ ಚಳ್ಳಕೆರೆ ಪೊಲೀಸರಿಂದ ಕಾರು ಚಾಲಕ ಆರೋಪಿಯ ಬಂಧನ ಕಳ್ಳತನ ಮಾಡಿದ 96,96,800/-…
