ಚಳ್ಳಕೆರೆ :

ಚಿತ್ರದುರ್ಗ: ಮಹಿಳೆಯರಿಗೆ ಗರಡಿ ಮನೆ ಪ್ರವೇಶಕ್ಕೆ
ಅವಕಾಶ
ಚಿತ್ರದುರ್ಗದಲ್ಲಿ ನೂಲು ಹುಣ್ಣಿಮೆ ಅಂಗವಾಗಿ ಗರಡಿ ಮನೆಗಳಲ್ಲಿ
ಮಟ್ಟಿ ಪೂಜೆ ಮಾಡಲಾಯಿತು. ನಗರದ ಸಣ್ಣ ಗರಡಿಯಲ್ಲಿ
ಮಂಗಳವಾರ ರಾತ್ರಿ ನಡೆದ ಈ ವಿಶೇಷ ಪೂಜೆಯಲ್ಲಿ ಗರಡಿ ಮನೆ
ಪೈಲ್ವಾನರು ಮಣ್ಣಿನ ಗೋಪುರ ನಿರ್ಮಿಸಿ, ಕೃಷ್ಣಾಂಜನೇಯರನ್ನು
ಪ್ರತಿಷ್ಠಾಪಿಸಿದರು. ಮೊದಲ ದಿನ ಪುರುಷರಿಗೆ ಪೂಜೆ ಸಲ್ಲಿಸಲು
ಅವಕಾಶ ನೀಡಲಾಗಿದ್ದು, ಎರಡನೇ ದಿನ ಮಹಿಳೆಯರಿಗೆ ಮಾತ್ರ
ಪ್ರವೇಶವಿರುತ್ತದೆ. ಈ ಸಂದರ್ಭದಲ್ಲಿ ಮಹಿಳೆಯರು ಬಂದು ಪೂಜೆ
ಸಲ್ಲಿಸಿ ತೆರಳಿದರು.

About The Author

Namma Challakere Local News
error: Content is protected !!