ಚಳ್ಳಕೆರೆ ತಾಲೂಕಿನ ಗೌರಸಮುದ್ರ ಗ್ರಾಮದಲ್ಲಿ ನಡೆದ ಶ್ರೀ ಮಾರಮ್ಮ ದೇವಿ ಜಾತ್ರಾ ಮಹೋತ್ಸವದ ಕಾರ್ಯಕ್ರಮದಲ್ಲಿ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ ರಘುಮೂರ್ತಿ ಪಾಲ್ಗೊಂಡು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.
ಚಳ್ಳಕೆರೆ : ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ ರಘುಮೂರ್ತಿ ರವರು ಚಳ್ಳಕೆರೆ ತಾಲೂಕಿನ ಗೌರಸಮುದ್ರ ಗ್ರಾಮದಲ್ಲಿ ನಡೆದ ಶ್ರೀ ಮಾರಮ್ಮ ದೇವಿ ಜಾತ್ರಾ ಮಹೋತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವರಿಗೆ ವಿಶೇಷ…
ತಳಕು:- ‘ಎತ್ತ ನೋಡಿದರೂ ಭಕ್ತ ಸಾಗರ,ಉಘೇ, ಉಘೇ ಮಾರಮ್ಮ ಎಂಬ ಘೋಷಣೆ, ಕಲ್ಲಿನಕಂಬ ಹತ್ತಿ ದೀಪ ಹಚ್ಚುತ್ತಿದ್ದಂತೆಯೇ ಮುಗಿಲುಮುಟ್ಟಿದ ಭಕ್ತರ ಜಯಘೋಷ, ಭರದಿಂದ ನಡೆಯುತ್ತಿದ್ದ ಮಂಡಕ್ಕಿ, ಬೆಂಡು, ಬತ್ತಾಸು ವ್ಯಾಪಾರ…
ತಳಕು:- ‘ಎತ್ತ ನೋಡಿದರೂ ಭಕ್ತ ಸಾಗರ,ಉಘೇ, ಉಘೇ ಮಾರಮ್ಮ ಎಂಬ ಘೋಷಣೆ, ಕಲ್ಲಿನಕಂಬ ಹತ್ತಿ ದೀಪ ಹಚ್ಚುತ್ತಿದ್ದಂತೆಯೇ ಮುಗಿಲುಮುಟ್ಟಿದ ಭಕ್ತರ ಜಯಘೋಷ, ಭರದಿಂದ ನಡೆಯುತ್ತಿದ್ದ ಮಂಡಕ್ಕಿ, ಬೆಂಡು, ಬತ್ತಾಸು ವ್ಯಾಪಾರ… ಈ ದೃಶ್ಯಗಳು ಕಂಡು ಬಂದಿದ್ದು ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿಯ…
ಕರುಣೆಯ ಮೂರುತಿ ಶಾರದೆ”:-ಮಾತಾಜೀ ತ್ಯಾಗಮಯೀ.
“ಕರುಣೆಯ ಮೂರುತಿ ಶಾರದೆ”:-ಮಾತಾಜೀ ತ್ಯಾಗಮಯೀ. ಚಳ್ಳಕೆರೆ:-ಶ್ರೀಮಾತೆ ಶಾರದಾದೇವಿಯವರು ಅವ್ಯಾಜ ಕರುಣಾಮೂರ್ತಿಯಾಗಿದ್ದರು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಹೇಳಿದರು. ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು…
ಬುಡಕಟ್ಟು ದೇವಿ ಜಾತ್ರೆಗೆ ಲಕ್ಷಾಂತರ ಭಕ್ತರು ಸಾಕ್ಷಿ.! ಮಧ್ಯಾಹ್ನದ ಗೌರಸಮುದ್ರ ಮಾರಿ ದೇವಿ ಜಾತ್ರೆ ಸಂಪನ್ನ
ಬುಡಕಟ್ಟು ದೇವಿ ಜಾತ್ರೆಗೆ ಲಕ್ಷಾಂತರ ಭಕ್ತರು ಸಾಕ್ಷಿ.! ಮಧ್ಯಾಹ್ನದ ಗೌರಸಮುದ್ರ ಮಾರಿ ದೇವಿ ಜಾತ್ರೆ ಸಂಪನ್ನ ರಾಮಾಂಜನೇಯ.ಕೆ ಚನ್ನಗಾನಹಳ್ಳಿ ಚಳ್ಳಕೆರೆ : ಬರದನಾಡು ಎಂದು ಹಣೆ ಪಟ್ಟಿಕೊಂಡ ಚಳ್ಳಕೆರೆಯಲ್ಲಿ ಕುಡಿಯುವ ನೀರಿಗೆ, ದನಗಳ ಮೇವಿಗೆ ಬರವಿರಬಹುದು ಆದರೆ ಹಬ್ಬ ಹರಿದಿನಗಳಿಗೆ ಯಾವುದೇ…
ಚಿತ್ರದುರ್ಗ: ಲಿಂಗೇಶ್ ನಿಗೂಢ ಸಾವಿನ ಸುತ್ತಅನುಮಾನದ ಹುತ್ತ
ಚಳ್ಳಕೆರೆ : ಚಿತ್ರದುರ್ಗ: ಲಿಂಗೇಶ್ ನಿಗೂಢ ಸಾವಿನ ಸುತ್ತಅನುಮಾನದ ಹುತ್ತಭಾನುವಾರ ಹುಬ್ಬಳ್ಳಿ ಕಡೆಗೆ ಹೋಗುತ್ತಿದ್ದ ಬೈಕ್ ಹಾವೇರಿ ಬಳಿಮೇಲ್ವೇತುವೆ ಪಕ್ಕದಲ್ಲಿ ನಿಂತಿತ್ತು. ಮೃತ ದೇಹದ ಪಕ್ಕದಲ್ಲಿ ನೀರಿನಬಾಟಲಿ ಮತ್ತು ಚಾಕೋಲೆಟ್ ಬಿದ್ದಿತ್ತು. ಇದು ಚಿತ್ರದುರ್ಗದಡಾನ್ಸ್ ಮಾಸ್ಟರ್ ಲಿಂಗೇಶ್ ಅವರ ಮೃತ ದೇಹದ…
ಚಿತ್ರದುರ್ಗ: ಮಾಜಿ ಸಚಿವ ಆಂಜನೇಯಗೆ ಅದ್ದೂರಿಸ್ವಾಗತ
ಚಳ್ಳಕೆರೆ : ಚಿತ್ರದುರ್ಗ: ಮಾಜಿ ಸಚಿವ ಆಂಜನೇಯಗೆ ಅದ್ದೂರಿಸ್ವಾಗತ ಚಿತ್ರದುರ್ಗದಲ್ಲಿ ಭಾನುವಾರ, ಒಳ ಮೀಸಲಾತಿಗಾಗಿ ಶ್ರಮಿಸಿದಮಾಜಿ ಸಚಿವ ಹೆಚ್. ಆಂಜನೇಯ ಅವರನ್ನು ಮಾದಿಗಸಮುದಾಯದವರು ಹೆಗಲ ಮೇಲೆ ಹೊತ್ತು ಮೆರೆಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಳ ಮೀಸಲಾತಿ ಜಾರಿಮಾಡಿ ಶೇ. 6 ರಷ್ಟು…
ಚಿತ್ರದುರ್ಗ: ಕೋಟೆ ನಾಡಿಗೆ ಎಂಟ್ರಿ ಕೊಟ್ಟ ಹಿಂದೂಮಹಾ ಗಣಪತಿ
ಚಳ್ಳಕೆರೆ : ಚಿತ್ರದುರ್ಗ: ಕೋಟೆ ನಾಡಿಗೆ ಎಂಟ್ರಿ ಕೊಟ್ಟ ಹಿಂದೂಮಹಾ ಗಣಪತಿಚಿತ್ರದುರ್ಗದಲ್ಲಿ ಭಜರಂಗದಳ ಮತ್ತು ವಿಹೆಚ್ ಪಿ ನೇತೃತ್ವದಲ್ಲಿಹಿಂದೂ ಮಹಾಗಣಪತಿ ಹಬ್ಬದ ಸಂಭ್ರಮ ಆರಂಭವಾಗಿದೆ.ಸೋಮವಾರ ತಡ ರಾತ್ರಿ 1 ಗಂಟೆಗೆ ಬಿಡಿ ರಸ್ತೆಯ ಭವ್ಯಮಂಟಪದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಬೃಹತ್ ಗಣಪತಿ ಮೂರ್ತಿಆಗಮಿಸಿದೆ. ಶ್ರೀ…
ಜಗನ್ಮಾತೆ ಗೌರಸಮುದ್ರ ಮಾರಮ್ಮ ದೇವಿ ದಕ್ಷಿಣ ಭಾರತದಲ್ಲೇ ಅತ್ಯಂತ ಶ್ರದ್ದಾ ಮತ್ತು ಭಕ್ತಿಯ ಧಾರ್ಮಿಕ ಕ್ಷೇತ್ರ ಎಂದು ನಿವೃತ್ತ ಕೆ ಎ ಎಸ್ ಅಧಿಕಾರಿ ಎನ್. ರಘುಮೂರ್ತಿ ಹೇಳಿದರು
ಜಗನ್ಮಾತೆ ಗೌರಸ ಮುದ್ರ ಮಾರಮ್ಮ ದೇವಿ ದಕ್ಷಿಣ ಭಾರತದಲ್ಲೇ ಅತ್ಯಂತ ಶ್ರದ್ದಾ ಮತ್ತು ಭಕ್ತಿಯ ಧಾರ್ಮಿಕ ಕ್ಷೇತ್ರ ಎಂದು ನಿವೃತ್ತ ಕೆ ಎ ಎಸ್ ಅಧಿಕಾರಿ ರಘುಮೂರ್ತಿ ಹೇಳಿದರು ಅವರು ಇಂದು ಚಳ್ಳಕೆರೆ ತಾಲೂಕಿನ ಗೌರಸಮುದ್ರ ಗ್ರಾಮದಲ್ಲಿ ಜಗನ್ಮಾತೆ ಮಾರಮ್ಮ ಜಾತ್ರ…
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಗೌರಿ ಗಣೇಶ ಚತುರ್ಥಿ ಚಳ್ಳಕೆರೆ ನಗರದಲ್ಲಿ ಗಣೇಶ ಮೂರ್ತಿಗಳನ್ನು ಖರೀದಿಸಲು ಭಕ್ತರು ಮುಗಿಬಿದ್ದಿದ್ದಾರೆ.
ಚಳ್ಳಕೆರೆ : ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಗೌರಿ ಗಣೇಶ ಚತುರ್ಥಿ ಚಳ್ಳಕೆರೆ ನಗರದಲ್ಲಿ ಗಣೇಶ ಮೂರ್ತಿಗಳನ್ನು ಖರೀದಿಸಲು ಭಕ್ತರು ಮುಗಿಬಿದ್ದಿದ್ದಾರೆ. ಹೌದು ಚಳ್ಳಕೆರೆ ನಗರದ ಚಿತ್ರದುರ್ಗ ರಸ್ತೆ ಪಕ್ಕದಲ್ಲಿ ಗಣೇಶ ವಿಗ್ರಹಗಳನ್ನು ತಯಾರಕರು ಮಾರಾಟ ಮಾಡುತ್ತಿದ್ದಾರೆ. ಇನ್ನೂ ಸರಕಾರದ…
ವಿದ್ಯಾರ್ಥಿನಿವರ್ಷಿತಾಳ ಕೊಲೆ ಪ್ರಕರಣ ಖಂಡಿಸಿಆರೋಪಿಯನ್ನು ಗಲ್ಲು ಶಿಕ್ಷೆಗೆ ಗುರಿಪಡಿಸಲು ಮತ್ತು ವರ್ಷಿತಾಳ ಕುಟುಂಬಕ್ಕೆ ವಿವಿಧಸೌಲಭ್ಯಗಳನ್ನು ನೀಡುವಂತೆ ದಲಿತ ಸಂಘಟನೆಗಳ ಒಕ್ಕೂಟ ಚಳ್ಳಕೆರೆ , ಹಾಗೂ ಜಯಣ್ಣ ನರ್ಸಿಂಗ್ ಕಾಲೇಜ್, ವಾಸವಿ ಪದವಿ ಪೂರ್ವ ಕಾಲೇಜು, ಬಾಪೂಜಿ ಕಾಲೇಜ್, ಹೆಚ್ ಪಿಪಿಸಿ ಪ್ರಥಮ ದರ್ಜೆ ಕಾಲೇಜ್ ವಿದ್ಯಾರ್ಥಿನಿಯರು,ಹಾಗೂ ವಿದ್ಯಾರ್ಥಿಗಳ ಒಕ್ಕೂಟ ಸಹಯೋಗದಲ್ಲಿ ಇಂದು ಪ್ರವಾಸಿ ಮಂದಿರದಿಂದ ತಾಲೂಕು ಕಚೇರಿ ವರೆಗೆ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನಾಕಾರರು ತಹಶೀಲ್ದಾರ್ ರೆಹಾನ್ ಪಾಷರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಚಳ್ಳಕೆರೆ : ವಿದ್ಯಾರ್ಥಿನಿವರ್ಷಿತಾಳ ಕೊಲೆ ಪ್ರಕರಣ ಖಂಡಿಸಿಆರೋಪಿಯನ್ನು ಗಲ್ಲು ಶಿಕ್ಷೆಗೆ ಗುರಿಪಡಿಸಲು ಮತ್ತು ವರ್ಷಿತಾಳ ಕುಟುಂಬಕ್ಕೆ ವಿವಿಧಸೌಲಭ್ಯಗಳನ್ನು ನೀಡುವಂತೆ ದಲಿತ ಸಂಘಟನೆಗಳ ಒಕ್ಕೂಟ ಚಳ್ಳಕೆರೆ , ಹಾಗೂ ಜಯಣ್ಣ ನರ್ಸಿಂಗ್ ಕಾಲೇಜ್, ವಾಸವಿ ಪದವಿ ಪೂರ್ವ ಕಾಲೇಜು, ಬಾಪೂಜಿ ಕಾಲೇಜ್, ಹೆಚ್…
