ಚಳ್ಳಕೆರೆ :-ಚಿತ್ರದುರ್ಗದ ಕೋಟೆ ಗೋಡೆ ಏರಿದ ಮಂಗಳೂರು ಪೊಲೀಸ್ ಕಮಿಷನರ್! ವಿಡಿಯೋ ವೈರಲ್
ಚಳ್ಳಕೆರೆ :-ಚಿತ್ರದುರ್ಗದ ಕೋಟೆ ಗೋಡೆ ಏರಿದ ಮಂಗಳೂರು ಪೊಲೀಸ್ ಕಮಿಷನರ್! ವಿಡಿಯೋ ವೈರಲ್ ಹಾಡು ಹೇಳ್ಳೋದು, ಡ್ಯಾನ್ಸ್ ಮಾಡೋದು,ಹೀಗೆ ಖಾಕಿ ತೊಟ್ಟರೂ ಸ್ವಲ್ಪ ಡಿಫರೆಂಟ್ ಆಗಿರುವ ಮಂಗಳೂರಿನ ಪೊಲೀಸ್ ಕಮಿಷನರ್ ಶಶಿಕುಮಾರ್ ಚಿತ್ರದುರ್ಗದ ಐತಿಹಾಸಿಕ ಏಳು ಸುತ್ತಿನ ಕೋಟೆ ಏರುವ ಮೂಲಕ…
ಚಳ್ಳಕೆರೆ : ರಾಜಸ್ಥಾನದ ಉದಯಪುರದಲ್ಲಿ ಹಿಂದೂ ವ್ಯಕ್ತಿಯ ಶಿರಚ್ಛೇದನ ಮಾಡಿ ಭಾರತದ ಪ್ರಧಾನಿಗಳನ್ನು ಸಹ ಹತ್ಯೆ ಮಾಡುವುದಾಗಿ ವೀಡಿಯೋ ಮಾಡಿದ ಇಸ್ಲಾಮಿಕ್ ಜಿಹಾದಿಗಳ ನೇಣುಗಂಬಕ್ಕೆ ಏರಿಸಬೇಕು ಎಂದು ವಿಶ್ವ ಹಿಂದು ಪರಿಷತ್ ಭಜರಂಗದಳದ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಚಳ್ಳಕೆರೆ : ರಾಜಸ್ಥಾನದ ಉದಯಪುರದಲ್ಲಿ ಹಾಡ ಹಗಲೇ ಹಿಂದೂ ವ್ಯಕ್ತಿಯ ಶಿರಚ್ಛೇದನ ಮಾಡಿ ಭಾರತದ ಪ್ರಧಾನಿಗಳನ್ನು ಸಹ ಹತ್ಯೆ ಮಾಡುವುದಾಗಿ ವೀಡಿಯೋ ಮಾಡಿ ವಿಕೃತಿ ಮೆರೆದ ಇಸ್ಲಾಮಿಕ್ ಜಿಹಾದಿಗಳ ನೇಣುಗಂಬಕ್ಕೆ ಏರಿಸಬೇಕು ಎಂದು ವಿಶ್ವ ಹಿಂದು ಪರಿಷತ್ ಭಜರಂಗದಳದ ಕಾರ್ಯಕರ್ತರು ಒತ್ತಾಯಿಸಿದ್ದಾರೆ.ಅವರು…
ಚಳ್ಳಕೆರೆ : ಆಟೋ ಮೊಬೈಲ್ ತಂತ್ರಜ್ಞರಾಗುವ ಕನಸು ನನಸಾಗಲು ಶೇ. ನೂರರಷ್ಟು ಉದ್ಯೋಗ ಭರವಸೆ : ಶಾಸಕ ಟಿ.ರಘುಮೂರ್ತಿ
ಚಳ್ಳಕೆರೆ : ಆಟೋ ಮೊಬೈಲ್ ತಂತ್ರಜ್ಞರಾಗುವ ಕನಸು ನನಸಾಗಲು ಶೇಕಡ ನೂರರಷ್ಟು ಉದ್ಯೋಗ ಭರವಸೆಯ ಸುವರ್ಣಾವಕಾಶ ಚಳ್ಳಕೆರೆಯಲ್ಲಿ ಇದೆ ಎಂದು ಈ ಅವಕಾಶವನ್ನು ಆಸಕ್ತ ವಿದ್ಯಾರ್ಥಿಗಳು ಬಳಕೆ ಮಾಡಿಕೊಂಡು ಜೀವನ ರೂಪಿಸಿಕೊಳ್ಳಬೇಕು ಎಂದು ಶಾಸಕ ಟಿ.ರಘುಮೂರ್ತಿ ಮಾಧ್ಯಮದೊಂದಿಗೆ ಹೇಳಿದ್ದಾರೆ. ಎಸ್.ಎಸ್.ಎಲ್.ಸಿ. ಉತ್ತೀರ್ಣರಾದ…
ಚಳ್ಳಕೆರೆ : ಗೋಪನಹಳ್ಳಿ ಗ್ರಾಪಂ ಅಧ್ಯಕ್ಷೆಯಾಗಿ ಲಕ್ಷ್ಮಮ ಆಯ್ಕೆ
ಚಳ್ಳಕೆರೆ : ಗೋಪನಹಳ್ಳಿ ಗ್ರಾಪಂ ಅಧ್ಯಕ್ಷೆಯಾಗಿ ಲಕ್ಷö್ಮಮ್ಮ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ಹಾಗೂ ಶಿಶು ಅಭಿವೃದ್ಧಿ ಅಧಿಕಾರಿ ಕೃಷ್ಣಪ್ಪ ಘೋಷಣೆ ಮಾಡಿದ್ದಾರೆ.ತಾಲೂಕಿನ ಗೋಪನಹಳ್ಳಿ ಗ್ರಾಪಂ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷೆ ಸ್ಥಾನಗಳು ಎಸ್ಟಿ ಮಹಿಳೆಯರಿಗೆ ಮೀಸಲಿದ್ದ ಕಾರಣ ಅಧ್ಯಕ್ಷೆ ಲಕ್ಷö್ಮಮಕ್ಕ ಹಾಗೂ…
ಚಳ್ಳಕೆರೆ : ಕುಂಚಿಟಿಗರಿಗೆ ಕೇಂದ್ರ ಓ.ಬಿ.ಸಿ. ಮೀಸಲಾತಿಗಾಗಿ ಜನ ಜಾಗೃತಿ ಜಾಥಾ
ಚಳ್ಳಕೆರೆ : ಕುಂಚಿಟಿಗರಿಗೆ ಕೇಂದ್ರಓ.ಬಿ.ಸಿ.ಮೀಸಲಾತಿಗಾಗಿ ಜನ ಜಾಗೃತಿ ಜಾಥಾ “ಕುಂಚಿಟಿಗ ಸಮಾಜಕ್ಕಾಗಿ ಒಂದು ಭಾನುವಾರ, ಎನ್ನುವ ಘೋಷ್ಯ ವಾಖ್ಯದಿಂದಿಗೆ ಕುಂಚಿಟಿಗರಿಗೆ ಕೇಂದ್ರ ಸರ್ಕಾರದ ಉದ್ಯೋಗ ಮತ್ತು ಶಿಕ್ಷಣದಲ್ಲಿ ಓ.ಬಿ.ಸಿ. ಮೀಸಲಾತಿಗಾಗಿ ( ಹಿಂದುಳಿದ ವರ್ಗ) ನಿರಂತರವಾಗಿಜನಜಾಗೃತಿ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಕುಂಚಿಟಿಗ…
ಚಳ್ಳಕೆರೆ : ನ್ಯಾಷನಲ್ ಹೈವ್ ನಿರ್ಮಾಣಕ್ಕೆ ರೈತರಿಂದ ತಕಾರಾರು, ಸೂಕ್ತ ಪರಿಹಾರ, ಭೂಮಿ ಅಳತೆಗೆ ಒತ್ತಾಯ
ಚಳ್ಳಕೆರೆ : ನ್ಯಾಷನಲ್ ಹೈವ್ ನಿರ್ಮಾಣಕ್ಕೆ ರೈತರಿಂದ ತಕಾರಾರು, ಸೂಕ್ತ ಪರಿಹಾರ ಹಾಗೂ ಸರ್ವೆಮಾಡಿಸಿ ರಸ್ತೆಕಾಮಗಾರಿ ಮಾಡಿ ಎಂದು ಒತ್ತಾಯಹೌದುಚಳ್ಳಕೆರೆ ನಗರದ ಹೊರವಲಯದಲ್ಲಿ ಹಾದು ಹೊಗಿರುವ ನ್ಯಾಷನಲ್ ಹೈವೆ ಕಾಮಗಾರಿಗೆ ಇಂದು ರೈತರು ಅಡ್ಡಿ ಪಡಿಸಿ ಸೂಕ್ತ ಪರಿಹಾರಕ್ಕಾಗಿ ಒತ್ತಾಯಿಸಿದ್ದಾರೆ.ಇನ್ನೂ ರಸ್ತೆ…
ಚಳ್ಳಕೆರೆ: ರಸ್ತೆಯಲ್ಲಿ ತಗ್ಗು ಗುಂಡಿಗಳು ಸಾವಿಗೆ ಮುನ್ಸೂಚನೆ : ಸೂಕ್ತ ಇಲಾಖೆಗೆ ಸೂಚನೆ ನೀಡುವಲ್ಲಿ ವಿಫಲವಾದ ತಾಲೂಕು ಆಡಳಿತ
ಚಳ್ಳಕೆರೆ : ದಿನ ನಿತ್ಯ ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶದಕ್ಕೆ ಬರುವ ಸಾರ್ವಜನಿಕರು ಶಾಲಾ ಮಕ್ಕಳು ಅದಗೆಟ್ಟ ತಗ್ಗು ಗುಂಡಿಗಳ ರಸ್ತೆಗಳಿಂದ ನಿತ್ಯವೂ ಹೈರಾಣಗಿದ್ದಾರೆ. ತಾಲೂಕಿನ ದುರ್ಗಾವಾರ ರಸ್ತೆ, ದೊಡ್ಡ ಉಳ್ಳಾರ್ತಿ , ಗೌರಸಮುದ್ರ, ಜಾಜೂರು, ಕಾಮ ಸಮುದ್ರ, ಮೊದೂರೂ, ಮೀರಾಸಬಿಹಳ್ಳಿ…
ಚಳ್ಳಕೆರೆ : ಚನ್ನಗಾನಹಳ್ಳಿಯಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ
ಚನ್ನಗಾನಹಳ್ಳಿಯಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆಒಕ್ಕಲಿಗ ಸಮುದಾಯದಿಂದ ಮೊದಲ ಬಾರಿಗೆ ಜಯಂತಿ ಆಚರಣೆ ಪೂರ್ಣಕುಂಭ ಹೊತ್ತ ಮಹಿಳಾ ಮಣಿಗಳುಕಾರ್ಯಕ್ರಮದ ಮುನ್ನ ಶಾಲಾ ಮಕ್ಕಳಿಗೆ ನೋಟ್ ಬುಕ್ ಪೆನ್ನು ವಿತರಿಸಿದ ಯುವಕರು.ಸಸಿ ನೆಡುವು ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನಾಡಫ್ರಭು ಕೆಂಪೆಗೌಡ ಜಯಂತಿ ಪ್ರಯುಕ್ತ…
ಚಳ್ಳಕೆರೆ: ಮಲೇರಿಯಾ ವಿರೋಧಿ ಮಾಸಾಚರಣೆ ಕುರಿತು ಶಾಲಾ ಶಿಕ್ಷಕರಿಗೆ ಅಡ್ವೋಕೆಸಿ ಕಾರ್ಯಗಾರ
ಇಂದು ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆ ಸಭಾಂಗಣದಲ್ಲಿ ಮಲೇರಿಯಾ ವಿರೋಧಿ ಮಾಸಾಚರಣೆ ಕುರಿತು ಶಾಲಾ ಶಿಕ್ಷಕರಿಗೆ ಅಡ್ವೋಕೆಸಿ ಕಾರ್ಯಗಾರ ವನ್ನು ನಡೆಸಲಾಯಿತು ನಗರ ಆರೋಗ್ಯ ಕೇಂದ್ರದಲ್ಲಿ ಇಂದು ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳು ಹಾಗೂ…
ಚಳ್ಳಕೆರೆ : ನಾಳೆ ತಾಲೂಕು ಕಛೇರಿಗೆ ACB ಅಧಿಕಾರಿಗಳ ಬೇಟಿ
ಚಳ್ಳಕೆರೆ :ಜೂನ್ 28 ರಂದು ಬೆಳಿಗ್ಗೆ :11.00 ಗಂಟೆಗೆ ತಾಲೂಕು ಕಚೇರಿಯ ಸಭಾಂಗಣದಲ್ಲಿ ಚಿತ್ರದುರ್ಗ ಜಿಲ್ಲೆಯ ಎಸಿಬಿ ವರಿಷ್ಠಾಧಿಕಾರಿಗಳು ಸಾರ್ವಜನಿಕ ಕುಂದುಕೊರತೆಗಳ ತಪಾಸಣೆಗಾಗಿ ಆಗಮಿಸಲಿದ್ದಾರೆ, ಆದುದರಿಂದ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಹಾಜರಾಗಲು ತಹಶೀಲ್ದಾರ್ಎನ್. ರಘುಮೂರ್ತಿ ಕರೆ ನೀಡಿದ್ದಾರೆ.
