ಚಳ್ಳಕೆರೆ :
ಜೂನ್ 28 ರಂದು ಬೆಳಿಗ್ಗೆ :11.00 ಗಂಟೆಗೆ ತಾಲೂಕು ಕಚೇರಿಯ ಸಭಾಂಗಣದಲ್ಲಿ ಚಿತ್ರದುರ್ಗ ಜಿಲ್ಲೆಯ ಎಸಿಬಿ ವರಿಷ್ಠಾಧಿಕಾರಿಗಳು ಸಾರ್ವಜನಿಕ ಕುಂದುಕೊರತೆಗಳ ತಪಾಸಣೆಗಾಗಿ ಆಗಮಿಸಲಿದ್ದಾರೆ,
ಆದುದರಿಂದ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಹಾಜರಾಗಲು ತಹಶೀಲ್ದಾರ್
ಎನ್. ರಘುಮೂರ್ತಿ ಕರೆ ನೀಡಿದ್ದಾರೆ.