ಚಿತ್ರದುರ್ಗ : ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ “ನವ ಸಂಕಲ್ಪ” ಶಿಬಿರಕ್ಕೆ ಚಾಲನೆ ನೀಡಿದ ಶಾಸಕ ಟಿ.ರಘುಮೂರ್ತಿ
ಚಳ್ಳಕೆರೆ : ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ `ನವ ಸಂಕಲ್ಪ ಶಿಬಿರಕ್ಕೆ ಚಾಲನೆ ನೀಡಿದ ಶಾಸಕ ಟಿ.ರಘುಮೂರ್ತಿ ಚಳ್ಳಕೆರೆ : ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಚಿತ್ರದುರ್ಗ ನಗರದ ಎನ್ ಬಿ ಟಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ `ನವ ಸಂಕಲ್ಪ ಶಿಬಿರ’ವನ್ನು ಚಳ್ಳಕೆರೆ…
ಚಳ್ಳಕೆರೆ : ಮಾತೃ ಇಲಾಖೆಯಲ್ಲಿ ಸೇವೆ ಸಲ್ಲಿಸುವುದು ನಮ್ಮ ಪುಣ್ಯ : ತಹಶೀಲ್ದಾರ್ ಎನ್.ರಘುಮೂರ್ತಿ
ಚಳ್ಳಕೆರೆ : ಯಾವುದೇ ಇಲಾಖೆ ಕೆಲಸ ಕಾರ್ಯಗಳು ನಿರ್ವಹಿಸುವಂತ ಸಾಮರ್ಥ್ಯ ಕಂದಾಯ ಇಲಾಖೆಗಿದೆ ಹಾಗಾಗಿ ಕಂದಾಯ ಇಲಾಖೆಯನ್ನು ಮಾತೃ ಇಲಾಖೆ ಎಂದು ಕರೆಯುತ್ತಾರೆ ಸಾರ್ವಜನಿಕರು ತಮ್ಮ ದಿನನಿತ್ಯದ ಅದೆಂತದೇ ಅಹವಾಲನ್ನು ಕಂದಾಯ ಇಲಾಖೆಗೆ ಸಿಬ್ಬಂದಿಗೆ ನೀಡಿದರೆ ಅದನ್ನು ಗೌರವ ಪೂರ್ವಕವಾಗಿ ಸ್ವೀಕರಿಸಿ…
ಚಳ್ಳಕೆರೆ : ಮಲ್ಲೂರುಹಳ್ಳಿ ಶ್ರೀ ಮೂಗಬಸವೇಶ್ವರ ಹೈ-ಟೆಕ್ ಶಾಲೆಯಲ್ಲಿ ಮಕ್ಕಳಿಗೆ ಅಕ್ಷರ ಅಭ್ಯಾಸ ಕಾರ್ಯಕ್ರಮ
ನಾಯಕನಹಟ್ಟಿ: ಮನೆಯೇ ಮೊದಲ ಪಾಠ ಶಾಲೆ, ತಾಯಿ ಮೊದಲ ಗುರು, ತಾಯಿಯು ಮನೆಯಲ್ಲಿ ಮಕ್ಕಳಿಗೆ ಒಳ್ಳೆಯ ಭಾಷೆ ಸಂಸ್ಕೃತಿಯನ್ನು ಕಲಿಸಬೇಕು ಎಂದು ರೇಖಲಗೆರೆ ಶಿಕ್ಷಕ ಕೆ.ಟಿ.ನಾಗಭೂಷಣ್ ಹೇಳಿದರು…. ಹೋಬಳಿ ಮಲ್ಲೂರುಹಳ್ಳಿ ಶ್ರೀ ಮೂಗಬಸವೇಶ್ವರ ಹೈ-ಟೆಕ್ ಶಾಲೆಯಲ್ಲಿ ಹಮ್ಕಿಕೊಂಡಿದ್ದ ಅಕ್ಷರ ಅಭ್ಯಾಸ ಕಾರ್ಯಕ್ರಮದಲ್ಲಿ…
ಚಳ್ಳಕೆರೆ : ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಜೀವ ಉಳಿಸುವ ವೈದ್ಯರ ಸೇವೆ ಅನನ್ಯ : ಪ್ರಗತಿಪರ ರೈತ ಆರ್.ಎ.ದಯಾನಂದಮೂರ್ತಿ
ಚಳ್ಳಕೆರೆ : ದೇಶದ ವೀರರು ಗಡಿಯಲ್ಲಿ ಹೋರಾಡದೆ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಜೀವ ಉಳಿಸಲು ಮತ್ತು ಜೀವಿತಾವಧಿಯನ್ನು ಸುಧಾರಿಸಲು ಸಮರ್ಪಿತವಾಗಿ ಕೆಲಸ ಮಾಡುವವರನ್ನು ನಾವು ವೈದ್ಯರು ಎಂದು ಕರೆಯುತ್ತೇವೆ ಎಂದು ಪ್ರಗತಿಪರ ರೈತ ಆರ್.ಎ.ದಯಾನಂದಮೂರ್ತಿ ಹೇಳಿದ್ದಾರೆ. .ಅವರು ನಗರದ ತಾಲೂಕು ಸಾರ್ವಜನಿಕ…
ಚಳ್ಳಕೆರೆ : ನಿಸ್ವಾರ್ಥ ಸೇವೆಯೆ, ವೈದ್ಯೋ ನಾರಾಯಣ ಹರಿ
ಚಳ್ಳಕೆರೆ : ವೈದ್ಯೋ ನಾರಾಯಣ ಹರಿ ಎನ್ನುತ್ತೇವೆ ಅದರಂತೆ ಚಳ್ಳಕೆರೆ ನಗರದಲ್ಲಿ ಕಳೆದ 50 ವರ್ಷಗಳಿಂದ ಸತತವಾಗಿ ನಿಸ್ವಾರ್ಥ ಹಾಗೂ ಅವಿರಥ ವೈದ್ಯಕೀಯ ಸೇವೆಯನ್ನು ಸಾರ್ವಜನಿಕರಿಗೆ ಒದಗಿಸುತ್ತಿರುವ ಹಿರಿಯ ವೈದ್ಯರಾದಂತ ಡಾಕ್ಟರ್ ನಾಗೇಂದ್ರ ನಾಯಕ್ ರವರಿಗೆ ಭಕ್ತಿ ಪೂರ್ವಕವಾದ ಗೌರವ ಸಮರ್ಪಣೆಯನ್ನು…
ಚಳ್ಳಕೆರೆ : TN ಕೋಟೆ !! ಶಾಸಕ ಟಿ.ರಘುಮೂರ್ತಿ ಸೂಚನೆ ಮೆರೆಗೆ ಆಸ್ಪತ್ರೆ ಜಾಗ ವಿವಾದಕ್ಕೆ ತೆರೆ ಎಳೆದ ತಹಶೀಲ್ದಾರ್ ಎನ್ .ರಘುಮೂರ್ತಿ
ಚಳ್ಳಕೆರೆ : ಕಳೆದ ಒಂದು ವರ್ಷ ದಿಂದ ಆಸ್ಪತ್ರೆ ಜಾಗ ವಿವಾದದಲ್ಲಿ ಗ್ರಾಮದ ಜನರು ಹಾಗೂ ಅಕ್ರಮದಾರರ ಮಧ್ಯೆ ವಿವಾಧ ನಡೆಯುತ್ತಲೆ ಇತ್ತು ಆದರೆ ವಿವಾದ ಬಗೆಹರಿಸುವಂತೆ ತಾಲೂಕು ತಹಶೀಲ್ದಾರ್ ಬಳಿ ಗ್ರಾಮಸ್ಥರು ಮನವಿ ಮಾಡಿಕೊಂಡ ಮರು ದಿನವೇ ಸ್ಥಳಕ್ಕೆ ಆಗಮಿಸಿದ…
ಚಳ್ಳಕೆರೆ : ನ್ಯಾಯಬೆಲೆ ಅಂಗಡಿ ಮಾಲೀಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಬೃಹತ್ ಪ್ರತಿಭಟನೆ
ಚಳ್ಳಕೆರೆ : ಕರ್ನಾಟಕ ರಾಜ್ಯ ಸಹಕಾರಿ ಪಡಿತರ ವಿತರಕರ ಸಂಘದಿಂದ ಜುಲೈ 5 ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಅಧ್ಯಕ್ಷ ಟಿ.ಕೃಷ್ಣಪ್ಪ ಹೇಳಿದ್ದಾರೆ. ಚಳ್ಳಕೆರೆ ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ನ್ಯಾಯಬೆಲೆ ಅಂಗಡಿ ವಿ.ಎಸ್.ಎಸ್.ಎನ್ ಕಾರ್ಯದರ್ಶಿಗಳು…
ಚಳ್ಳಕೆರೆ : ಸಮಾಜದ ಕಟ್ಟ ಕಡೆಯ ವ್ಯಕ್ತಿಗಳಿಗೆ, ಸರ್ಕಾರದ ಸೌಲಭ್ಯಗಳನ್ನು ತಲುಪಿಸಿದಾಗ ಮಾತ್ರ ಅಧಿಕಾರಿ ಮತ್ತು ನೌಕರರ ಸೇವೆ ಸಾರ್ಥಕ : ತಹಶಿಲ್ದಾರ ಎನ್. ರಘುಮೂರ್ತಿ
ಚಳ್ಳಕೆರೆ : ಸಮಾಜದ ಕಟ್ಟ ಕಡೆಯ ವ್ಯಕ್ತಿಗಳಿಗೂ ಕೂಡ ಸರ್ಕಾರದಿಂದ ಕೂಡ ಮಾಡುವಂತಹ ಸೌಲಭ್ಯಗಳನ್ನು ಪರಿಪೂರ್ಣವಾಗಿ ತಲುಪಿಸಿದಾಗ ಮಾತ್ರ ಅಧಿಕಾರಿ ಮತ್ತು ನೌಕರರ ಸೇವೆ ಸಾರ್ಥಕ ವೆನಿಸುತ್ತದೆ ಎಂದು ತಹಶಿಲ್ದಾರ ಎನ್. ರಘುಮೂರ್ತಿ ಹೇಳಿದರು ಅವರು ಇಂದು ನಾಯಕನಹಟ್ಟಿ ಪಟ್ಟಣದಲ್ಲಿ ಪಿಂಚಣಿ…
ಚಳ್ಳಕೆರೆ : ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಧ್ವನಿ, ನೂತನ ಸಂಘದ ಪದಾಧಿಕಾರಿಗಳು ಆಯ್ಕೆ.
ರಾಜ್ಯಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ನೇತೃತ್ವದಲ್ಲಿ ನಡೆದ ಪದಾಧಿಕಾರಿಗಳು ಆಯ್ಕೆ ಪ್ರಕ್ರಿಯೆ ಸುಗಮವಾಗಿ ನಡೆಯಿತು ಈದೇ ಸಂದರ್ಭದಲ್ಲಿ ಮಾತನಾಡಿದ ಅವರು,ದಿನನಿತ್ಯ ಪತ್ರಕರ್ತರ ಬವಣಿ ಯಾವರೀತಿ ಇರುತ್ತದೆ, ಅವರ ರಕ್ಷಣೆಗೆ ನಿಲ್ಲುವ ಸಂಘದ ಹಿತ ದೃಷ್ಟಿಯಿಂದ ಇಂದು ತಾಲೂಕು ಮಟ್ಟದ ಪದಾಧಿಕಾರಿಗಳು ಆಯ್ಕೆ ಮಾಡಲಾಗಿದೆ…
ಚಳ್ಳಕೆರೆ : ತಿಮ್ಮಪ್ಪಯ್ಯನಹಳ್ಳಿ ಗ್ರಾ ಪಂ.ಅಧ್ಯಕ್ಷರಾಗಿ ಕೆ ಎಸ್ ಮಂಜಣ್ಣ ಆಯ್ಕೆ
ಕೆ ಎಸ್ ಮಂಜಣ್ಣ ತಿಮ್ಮಪ್ಪಯ್ಯನಹಳ್ಳಿ ಗ್ರಾ ಪಂ ಅಧ್ಯಕ್ಷರಾಗಿ ಆಯ್ಕೆಯಾದರುನಾಯಕನಹಟ್ಟಿ:: ಹೋಬಳಿಯ ತಿಮ್ಮಪ್ಪಯ್ಯನಹಳ್ಳಿಯ ಅಧ್ಯಕ್ಷರ ಚುನಾವಣೆ ಇಂದು ನಡೆಯಿತು.ಗ್ರಾಮ ಪಂಚಾಯಿತಿ ಚುನಾವಣೆಯ ಒಟ್ಟು 18 ಮತ 17 ಸದಸ್ಯರು ಹಾಜರಿದ್ದು ಒಬ್ಬ ಸದಸ್ಯ ಗೈರುಒಂದು ಮತ ಇನ್ ವ್ಯಾಲೆಟ್ಇಂದು ಚುನಾವಣೆಯ ಕಣದಲ್ಲಿ…
