ಚಳ್ಳಕೆರೆ : ಕುಂಚಿಟಿಗರಿಗೆ ಕೇಂದ್ರಓ.ಬಿ.ಸಿ.
ಮೀಸಲಾತಿಗಾಗಿ ಜನ ಜಾಗೃತಿ ಜಾಥಾ

“ಕುಂಚಿಟಿಗ ಸಮಾಜಕ್ಕಾಗಿ ಒಂದು ಭಾನುವಾರ, ಎನ್ನುವ ಘೋಷ್ಯ ವಾಖ್ಯದಿಂದಿಗೆ ಕುಂಚಿಟಿಗರಿಗೆ ಕೇಂದ್ರ ಸರ್ಕಾರದ ಉದ್ಯೋಗ ಮತ್ತು ಶಿಕ್ಷಣದಲ್ಲಿ ಓ.ಬಿ.ಸಿ. ಮೀಸಲಾತಿಗಾಗಿ ( ಹಿಂದುಳಿದ ವರ್ಗ) ನಿರಂತರವಾಗಿ
ಜನಜಾಗೃತಿ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಕುಂಚಿಟಿಗ ಸಮಾಜದ ಸಮಸ್ತ ಕುಲಬಾಂಧವರು ಪಕ್ಷ ಬೇದ ಮರೆತು ಒಗ್ಗಟ್ಟಿನಿಂದ
ನಿಮ್ಮ ಗ್ರಾಮಗಳಿಗೆ ಜಾಥಾ ಬಂದಾಗ ಭಾಗವಹಿಸಿ ಹೆಜ್ಜೆ ಹಾಕುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಿಕೊಡಲು ಕರೆ‌ನೀಡಿದ್ದಾರೆ.

ಜುಲೈ 3 ನೇ ಭಾನುವಾರ ಬೆಳಗ್ಗೆ 6.30 ಗಂಟೆಗೆ ಚಳ್ಳಕೆರೆ ತಾಲ್ಲೂಕಿನ ಹೆಗ್ಗೆರೆ – ಕಾಪರಹಳ್ಳಿ – ಜಡೇಕುಂಟೆ – ಹುಲಿಕುಂಟೆ – ಬೆಳಗೆರೆ – ನಾರಾಯಣಪುರ

  • ಕೋನಿಗರಹಳ್ಳಿ – ತೊರೆಬೀರನಹಳ್ಳಿ – ದೊಡ್ಡ ಬೀರನಹಳ್ಳಿ – ಗೋಸಿಕೆರೆ – ಕಲಮರಹಳ್ಳಿ ನಂತರ ಜುಲೈ: 10ನೇ ಭಾನುವಾರ ಬೆಳಗ್ಗೆ 6.30 ಗಂಟೆಗೆ
    ಗೋಪನಹಳ್ಳಿ – ಮೀರಾಸಾಬಿಹಳ್ಳಿ – ಪುಲ್ಲಹಳ್ಳಿ – ಜುಂಜರಗುಂಟೆ – ಪಗಡಲಬಂಡೆ – ಪರುಶುರಾಂಪುರ
  • ನಾಗಪ್ಪನಹಳ್ಳಿ ಗೇಟ್ – ಕ್ಯಾದಿಗುಂಟೆ – ಮಹಾದೇವಪುರ – ಕಡೆವುಡೆ
    ( ಬೇತೂರುಪಾಳ್ಯ – ಹೊಸಕೆರೆ, ಹಿರಿಯೂರು ತಾ॥) ಜುಲೈ:17 ನೇ ಭಾನುವಾರ ಬೆಳಗ್ಗೆ 6.30 ಗಂಟೆಗೆ
    ಚಿತ್ರದುರ್ಗ ತಾಲ್ಲೂಕಿನ ಪಲ್ಲವಗೆರೆ – ಜೋಡಿಚಿಕ್ಕೇನಹಳ್ಳಿ – ಹಳೇಕಲ್ಲಹಳ್ಳಿ – ಹೊಸ ಕಲ್ಲಹಳ್ಳಿ -ಮದಕರಿಪುರ
    ಹೊಳಲ್ಕೆರೆ ತಾಲ್ಲೂಕಿನ ಕೋವೇರಹಟ್ಟಿ ( ಹಿರಿಯೂರು ತಾ॥) ಕೆರೆಯಾಗಳಹಳ್ಳಿ – ಕೊಟ್ಟಿಗೆ ಏಣಿ
  • ಗೊಲ್ಲರಹಳ್ಳಿ – ಉಪ್ಪರಿಗೇನಹಳ್ಳಿ

ಕುಂಚಿಟಿಗರ ನಡೆ : ಕೇಂದ್ರಓ.ಬಿ.ಸಿ. ಮೀಸಲಾತಿಯ ಕಡೆ,
ಏಳಿ, ಎದ್ದೇಳಿ, ಎಚ್ಚರಗೊಳ್ಳಿ, ಗುರಿಮುಚ್ಚುವ ತನಕ ಬಿರಮಿಸದಿರಿ,
ನಿದ್ರೆಯಿಂದ ಹೊರಬಂದು ಒಟ್ಟಾಗಿ ಹೋರಾಡುವ ಮೂಲಕ ಮೀಸಲಾತಿ ಪಡೆಯೋಣ,

ನವೋದಯ ವಿದ್ಯಾಲಯ ಪ್ರವೇಶಾವಕಾಶದಿಂದ ವಂಚನೆಗೊಳಗಾಗಿದ್ದೇವೆ.

ರೈಲ್ವೆ, ಬ್ಯಾಂಕ್, ಪೋಸ್ಟ್ ಆಫೀಸ್ ಉದ್ಯೋಗಗಳಲ್ಲಿ ಅವಕಾಶ ಕಳೆದುಕೊಂಡಿದ್ದೇವೆ.
↑ ಐ.ಎ.ಎಸ್. ಐ.ಎಫ್.ಎಸ್., ಐ.ಪಿ.ಎಸ್‌ಗಳಲ್ಲಿ ಓ.ಬಿ.ಸಿ. ಇಲ್ಲದೆ ಸದಾ ವಂಚನೆಗೊಳಗಾಗಿದ್ದೇವೆ.
↑ ಮಿಲಿಟರಿ,ಆರ್.ಬಿ.ಐ. ಇತ್ಯಾದಿ ವಲಯಗಳಲ್ಲಿ.
• ಕೇಂದ್ರ ಸರ್ಕರದ ಯಾವುದೇ ಉದ್ಯೋಗಗಳು ನಮಗೆ ಸಿಗುತ್ತಿಲ್ಲ.
ಬಿ.ಇ.ಎಲ್. ಬಿ.ಎಚ್.ಇ.ಎಲ್., ಬಿ.ಎಂ.ಎಲ್., ಬಿ.ಎಸ್.ಎನ್.ಎಲ್. ಹಾಗೂ ಇನ್ನಿತರೆ.
1) ಎಂ.ಡಿ., ಎಂಎಸ್, ಡಿ.ಎಂ. (ಮೆಡಿಕಲ್ )ಗಳಲ್ಲಿ ಪ್ರವೇಶಾವಕಾಶ ಇಲ್ಲದಿರುವುದು.

  • ನೀಟ್ ಪರೀಕ್ಷೆಯಲ್ಲಿ ಬೇರೆ ರಾಜ್ಯಗಳಲ್ಲಿ ಓದ ಬಯಸುವ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ ಎಂದು ಕರೆ‌ನೀಡಿದ್ದಾರೆ.
Namma Challakere Local News
error: Content is protected !!