ಶಾಸಕ ಟಿ.ರಘುಮೂರ್ತಿಗೆ ಗೆಲುವಿಗೆ ನನ್ನ ವ್ಯಾಪ್ತಿಯಲ್ಲಿ ಅಳಿಲು ಸೇವೆ ಮಾಡುವೆ : ಕೆಸಿ.ವಿರೇಂದ್ರ (ಪಪ್ಪಿ)ಮಾದಿಗ ಸಮುದಾಯದ ಅಭಿನಂದನಾ ಸಮಾರಂಭದಲ್ಲಿ ಹೇಳಿಕೆ

ಚಳ್ಳಕೆರೆ : ಚಳ್ಳಕೆರೆ ಕ್ಷೇತ್ರದಲ್ಲಿ ಕಾಂಗ್ರೇಸ್ ಭದ್ರಾ ಕೋಟೆ ಗಟ್ಟಿಗೊಳ್ಳಲು ಕಳೆದ ಹಲವು ವರ್ಷಗಳಿಂದ ಶ್ರಮಿಸುತ್ತಿದೆವೆ ಅದರಂತೆ ಶಾಸಕ ಟಿ.ರಘುಮೂರ್ತಿ ನೇತೃತ್ವದಲ್ಲಿ ದಲಿತರಿಗೆ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಪಟ್ಟ ನೀಡಿರುವುದು ಸಂತಸ ತಂದಿದೆ ಎಂದು ಕೆಪಿಸಿಸಿ ಅಸಂಘಟಿತ ಕಾರ್ಮಿಕರ ವಿಭಾಗದ ರಾಜ್ಯಾಧ್ಯಕ್ಷ…

ಕುರಿಗಾಯಿ ಶೇಡ್‌ಗೆ ಬೆಂಕಿ ಅಪಾರ ಹಾನಿ

ಚಳ್ಳಕೆರೆ : ಚಳ್ಳಕೆರೆ ತಾಲೂಕಿನ ಸಾಣೀಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಣೀಕೆರೆ ಕಾಯ್ದಿರಿಸಿದ ಅರಣ್ಯದಲ್ಲಿ ಕುರಿ ಶೆಡ್ಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಆಹಾರ ಧಾನ್ಯಗಳು ಸೇರಿ ದಿನಬಳಕೆಯ ವಸ್ತುಗಳು, ಬಟ್ಟೆ ಬರೆಗಳೂ ಬೆಂಕಿಯಲ್ಲಿ ಸಂಪೂರ್ಣಗಿ ಸುಟ್ಟು ಕರಕಲಾದ ಘಟನೆ ಜರುಗಿದೆ.ಇನ್ನೂ ಕುರಿಗಾಯಿ…

ಕವಿ ಸರ್ವಜ್ಞರ ಆದರ್ಶಗಳನ್ನು ಮೈಗೂಡಿಸಿಕೊಳ್ಳಿ : ಶಾಸಕ ಟಿ.ರಘುಮೂರ್ತಿ ಕರೆ

ಚಳ್ಳಕೆರೆ : ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟಿçÃಯ ಹಬ್ಬಗಳ ಆಚರಣೆ ಸಮಿತಿ ಹಾಗೂ ಕುಂಬಾರ ಸಮುದಾಯದವತಿಯಿಂದ ಆಯೋಜಿಸಿದ್ದ ಸರ್ವಜ್ಞ ಜಯಂತಿ ಕಾರ್ಯಕ್ರಮವನ್ನು ಶಾಸಕ ಟಿ.ರಘುಮೂರ್ತಿ ಉದ್ಘಾಟಿಸಿ ಮಾತನಾಡಿದರು.16ನೇ ಶತಮಾನದಲ್ಲಿ ಈಡೀ ಸಮಾಜದಲ್ಲಿನ ಮೌಡ್ಯತೆ, ಅಂಕು-ಡೊAಕುಗಳನ್ನು ತಮ್ಮ ತ್ರಿಪದಿಗಳ ಮೂಲಕ ತಿದ್ದುವ…

ಕೇಸರಿ ಪಡೆ ನಾಯಕರ ರಣತಂತ್ರಕ್ಕೆ..!ಮೊಳಕಾಲ್ಮೂರು, ಚಳ್ಳಕೆರೆ ಕೇಸರಿಮಯವಾಗುತ್ತಾ…?

ರಾಮಾಂಜನೇಯ ಕೆ.ಚನ್ನಗಾನಹಳ್ಳಿ ಚಳ್ಳಕೆರೆ : ರೇಷ್ಮೆ ನಗರಿ ಮೊಳಕಾಲ್ಮೂರಿನಲ್ಲಿ ರಾಜಕೀಯ ರಂಗೇರಿದ್ದು ದಿನದಿಂದ ದಿನಕ್ಕೆ ಚುನಾವಣೆ ಕಾವು ಹೊಸ ತಿರುವು ಪಡೆಯುತ್ತಿದೆ.ಬುಡಕಟ್ಟು ಜನಾಂಗವೇ ಹೆಚ್ಚಾಗಿರುವ ಮಧ್ಯಕರ್ನಾಟಕದ ಭಾಗದ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಅತೀ ಹಿಂದೂಳಿದ ತಾಲೂಕು ಇಂತಹ ಬಯಲು ಸೀಮೆ ಕ್ಷೇತ್ರದಲ್ಲಿ…

ಮೊಳಕಾಲ್ಮೂರು ಕ್ಷೇತ್ರದಲ್ಲಿ ಈ ಬಾರಿ ಸ್ಪರ್ಧಿಸುವುದು ಖಚಿತ ಪ್ರಬಲ ಟಿಕೆಟ್ ಆಕಾಂಕ್ಷಿ ಎನ್ ವೈ ಸುಜಯ್ ಹೇಳಿಕೆ

ನಾಯಕನಹಟ್ಟಿ:: ಬರದ ನಾಡು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರಕ್ಕೆ ಅಭಿವೃದ್ಧಿ ಎಂಬುದು ಶುನ್ಯವಾಗಿದೆ ಎಂದು ಪ್ರಬಲ ಟಿಕೆಟ್ ಆಕಾಂಕ್ಷಿ ಎನ್ ವೈ ಸುಜಯ್ ಹೇಳಿದ್ದಾರೆ.ಅವರು ಪಟ್ಟಣದ ಐದನೇ ವಾರ್ಡಿನ ಪ್ರಿಯದರ್ಶಿನಿ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಜ್ಯೋತಿ ಬೆಳಗುವುದರ ಮುಖಾಂತರ ಉದ್ಘಾಟಿಸಿ ಮಾತನಾಡಿದ್ದಾರೆ.ಶಿಕ್ಷಣವೆಂಬುದು…

ರಾಷ್ಟ್ರೀಯ ಪಕ್ಷಗಳ ದುರಾಡಳಿತಕ್ಕೆ ಮೊಳಕಾಲ್ಮೂರು ಕ್ಷೇತ್ರದ ಜನತೆ ಬೇಸತ್ತು ಹೋಗಿದ್ದಾರೆ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿ ಟಿ. ವೀರಭದ್ರಪ್ಪ

ನಾಯಕನಹಟ್ಟಿ:: ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳು ಜನರ ಮೂಗಿಗೆ ತುಪ್ಪ ಸವ ಕೆಲಸ ಮಾಡುತ್ತೇವೆ ಎಂದು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿ ಟಿ ವೀರಭದ್ರಪ್ಪ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.ಸಮೀಪದ ನಲಗೇತನಹಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಿರೇಕೆರೆ ಕಾವಲ್ ನಲ್ಲಿ ಶ್ರೀ…

ಬಂಜಾರ ಸಮುದಾಯ ಶೈಕ್ಷಣಿಕವಾಗಿ ಮುಂದೆ ಬರಬೇಕಿದೆ : ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ಈಡೀ ಪ್ರಪಂಚದ ಮೂಲೆ ಮೂಲೆಗೆ ಹೋದರು ಒಂದೇ ಭಾಷೆಯನ್ನು ಮಾತನಾಡುವ ಏಕೈಕ ಸಮುದಾಯ ಎಂದರೆ ಅದು ಬಂಜಾರ ಸಮುದಾಯ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.ಅವರು ನಗರದ ಬಿಸಿನೀರು ಮುದ್ದಪ್ಪ ಪ್ರೌಡಶಾಲಾ ಆವರಣದಲ್ಲಿ ಆಯೋಜಿಸಿದ್ದ ಸಂತ ಶ್ರೀ ಸೇವಾಲಾಲ್ ಜಯಂತಿ…

ಮರಳಿ ಬಿಜೆಪಿ ಗೂಡಿಗೆ ಸೇರುವ ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ..! ಇಂದು ಹಲವು ಮುಖಂಡರ ಜೊತೆ ಬಿಜೆಪಿ ಸೇರ್ಪಡೆ

ಚಳ್ಳಕೆರೆ : ರೇಷ್ಮೆ ನಗರಿ ಮೊಳಕಾಲ್ಮೂರಿನಲ್ಲಿ ರಾಜಕೀಯ ರಂಗೇರಿದ್ದು ದಿನದಿಂದ ದಿನಕ್ಕೆ ಚುನಾವಣೆ ಕಾವು ಹೊಸ ತಿರುವು ಪಡೆಯುತ್ತಿದೆ.ಅದರಂತೆ ಮೊಳಕಾಲ್ಮೂರು ಕ್ಷೇತ್ರದಲ್ಲಿ ರಾಜಕೀಯ ಹೊಸ ಆಯಾಮಗಳನ್ನು ಕಾಣಬಹುದು. ಇನ್ನೂ ಪಕ್ಷದಿಂದ ಪಕ್ಷಕ್ಕೆ ಜಿಗಿಯುವುದು ಮಾಮೂಲು ಅದರಂತೆ2013 ರಲ್ಲಿ ಬಿಜೆಪಿಯಿಂದ ಗೆದ್ದು ತನ್ನ…

ಹಿಂದೂ ಮುಸ್ಮಿಂ ಸ್ನೇಹ ಸಂಕೇತವಾದ ಉರ್ಸ್ : ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ಹಿಂದೂ ಮುಸ್ಮಿಂ ಸ್ನೇಹ ಬಾಂಧವ್ಯದ ಸಂಕೇತವಾದ ಖಾವಲಿ, ಉರ್ಸ್ ಹಬ್ಬ ಚಳ್ಳಕೆರೆ ನಗರದಲ್ಲಿ ಅದ್ದೂರಿಯಾಗಿ ತೆರೆಕಂಡಿತು.ಹೌದು ಚಳ್ಳಕೆರೆ ನಗರದ ಪಾವಗಡ ರಸ್ತೆಯಲ್ಲಿರುವ ಸೈಯದ್ ಹಜರತ್ ಗರೀಬ್ ಕ್ಷಾವಲಿ ದರ್ಗಾ ಆವರಣದಲ್ಲಿ ಸಾವಿರಾರು ಹಿಂದೂ ಮತ್ತು ಮುಸ್ಲಿಂ ಬಾಂಧವರು ಸೇರಿ…

ಧಾರ್ಮಿಕ ಪರಂಪರೆಗೆ ಹೆಸರುವಾಸಿಯಾದ ಟಿಎನ್.ಕೋಟೆ..!

ಚಳ್ಳಕೆರೆ : ಧಾರ್ಮಿಕ ಪರಂಪರೆ ಮತ್ತು ಇತಿಹಾಸ ಯಾವ ನಾಡಿನಲ್ಲಿ ನೆಲಸಿದೆಯೋ ಆ ನಾಡಿನಲ್ಲಿ ಶಾಂತಿ ಸುಖ ಸಹಬಾಳ್ವೆ ಮತ್ತು ನೆಮ್ಮದಿ ನೆಲೆಸಿರುತ್ತದೆ ಎಂದು ಚಳ್ಳಕೆರೆ ತಾಲೂಕಿನಲ್ಲಿ ಈ ಹಿಂದೆ ಕಾರ್ಯನಿವಹಿಸಿದ ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದರು.ಅವರು ತಾಲೂಕಿನ ಟಿಎನ್.ಕೋಟೆ ಗ್ರಾಮದ ಮೇಲುಕೋಟೆಯಲ್ಲಿ…

error: Content is protected !!