ಆಕಸ್ಮಿಕ ಅಗ್ನಿ ದುರಂತಕ್ಕಿಡಾದ ಹಣ್ಣಿನ ಅಂಗಡಿ ಸಂತ್ರಸ್ಥರಿಗೆ ಶಾಸಕ ಟಿ.ರಘುಮೂರ್ತಿ ವೈಯಕ್ತಿಕ ನೆರವಿನ ಹಸ್ತ

ಚಳ್ಳಕೆರೆ : ಕಿಡಿಗೇಡಿಗಳಿಂದ ಹೊತ್ತಿ ಹುರಿದ ಹಣ್ಣಿನ ಅಂಗಡಿಗಳುಹೌದು ಚಳ್ಳಕೆರೆ ನಗರದ ಹೃದಯ ಭಾಗದ ಖಾಸಗಿ ಬಸ್ ನಿಲ್ದಾಣದ ಸಮೀಪ ಇರುವ ಹಣ್ಣಿನ ಅಂಗಡಿಗಳಿಗೆ ತಡ ರಾತ್ರಿ ಸುಮಾರು 3ರ ಸಮಯದಲ್ಲಿ ಐದು ಹಣ್ಣಿನ ಅಂಗಡಿಗಳು ಹಾಗೂ ಬೀಡಾ ಸ್ಟಾಲ್, ಎಗ್…

ಚಳ್ಳಕೆರೆ : ಕಿಡಿಗೆಡಿಗಳಿಂದ ಹಣ್ಣಿನ ಅಂಗಡಿಗಳಿಗೆ ಬೆಂಕಿ , ಸುಟ್ಟು ಕರಕಲಾದ ಗೂಡಗಂಡಿಗಳು

ಚಳ್ಳಕೆರೆ : ಕಿಡಿಗೇಡಿಗಳಿಂದ ಹೊತ್ತಿ ಹುರಿದ ಹಣ್ಣಿನ ಅಂಗಡಿಗಳು ಹೌದು ಚಳ್ಳಕೆರೆ ನಗರದ ಹೃದಯ ಭಾಗದ ಖಾಸಗಿ ಬಸ್ ನಿಲ್ದಾಣದ ಸಮೀಪ ಇರುವ ಹಣ್ಣಿನ ಅಂಗಡಿಗಳಿಗೆ ತಡ ರಾತ್ರಿ ಸುಮಾರು 3 ಸಮಯದಲ್ಲಿ ಐದು ಹಣ್ಣಿನ ಅಂಗಡಿಗಳು ಹಾಗೂ ಬೀಡಾ ಸ್ಟಾಲ್…

ಮಹಿಳೆಯರಿಗೆ ಗೌರವ ಕೊಡುವ ದೇಶದಲ್ಲಿ ಹುಟ್ಟಿದ ನಾವೇ ಧನ್ಯರು ಪುಷ್ಪ ಸಂಜೀವ ಮೂರ್ತಿ

ಚಳ್ಳಕೆರೆ:: ಮಹಿಳೆಯರು ಆರ್ಥಿಕವಾಗಿ ಸಾಮಾಜಿಕವಾಗಿ ಸದೃಢರಾಗಲು ಧರ್ಮಸ್ಥಳ ಮಹಿಳಾ ಜ್ಞಾನವಿಕಾಸ ಯೋಜನೆಯಿಂದ ಮಾತ್ರ ಸಾಧ್ಯ ಎಂದು ಪುಷ್ಪ ಸಂಜೀವಮೂರ್ತಿಹೇಳಿದ್ದಾರೆ. ಅವರು ಶುಕ್ರವಾರ ನಗರದ ಜೈನ ಭವನ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಭಿವೃದ್ಧಿ ಸಂಸ್ಥೆ ಬಿ .ಸಿ.ಟ್ರಸ್ಟ್ ನಾಯಕನಹಟ್ಟಿ ಯೋಜನಾ…

ರಸ್ತೆ ಅಪಘಾತ ಓರ್ವ ಯುವಕ ಸಾವು

ಚಳ್ಳಕೆರೆ : ಚಳ್ಳಕೆರೆ ನಗರದ ದುರ್ಗಾವಾರ ಗ್ರಾಮದಲ್ಲಿ ತಡರಾತ್ರಿ ವೇಳೆ ನಾಟಕ ನೋಡಿ ವಾಪಸ್ ಚಳ್ಳಕೆರೆ ಮಾರ್ಗವಾಗಿ ಬರುವ ವೇಳೆ ದಾರಿ ಮಧ್ಯೆದಲ್ಲಿ ಬೈಕ್ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.ಚಳ್ಳಕೆರೆ ನಗರದ ಕಾಟಪನಹಟ್ಟಿಯ ಮಧು(23) ಯುವಕ ಗುರುವಾರ ರಾತ್ರಿ ನಾಟಕ ನೋಡಲು…

ವಿಜ್ಞಾನ ನಗರಿಯಲ್ಲಿ ಮಾರ್ಚ್ 12ರಂದು 4ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ

ಚಳ್ಳಕೆರೆ : ವಿಜ್ಞಾನ ನಗರಿಯಲ್ಲಿ ಮಾರ್ಚ್ 12ರಂದು ನಡೆಯುವ 4ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತಾಲೂಕಿನ ಡಾ.ಮಲ್ಲಿಕಾರ್ಜುನಾ ಕಲಮರಹಳ್ಳಿ ಸರ್ವಾನುಮತದಿಂದ ಆಯ್ಕೆಗೊಂಡಿದ್ದಾರೆ.ನಗರದ ಪ್ರವಾಸಿ ಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಮಾ.12ರಂದು ನಡೆಯುವ ಅಕ್ಷರ ಜಾತ್ರೆಗೆ ನಡೆದ ಪೂರ್ವ ಸಿದ್ದತಾ…

ಹಿಂದೂ ಮುಸ್ಲಿಂ ಸೇರಿ ಮಾಡುವ ಉರುಸ್ ಹಬ್ಬ ಶಾಂತಿಯ ಸಂಕೇತ

ಚಳ್ಳಕೆರೆ : ಚಳ್ಳಕೆರೆ ನಗರದಲ್ಲಿ ಶಾಂತಿಯ ಸಂಕೇತವಾದ ಹಿಂದೂ ಮುಸ್ಲಿಂ ಸೇರಿ ಮಾಡುವ ಉರುಸ್ ಹಬ್ಬವನ್ನು ಅತ್ಯಂತ ಸಂಭ್ರಮ ಸಡಗರದಿಂದ ನೆರವೆರಿಸಿದರು.ಇನ್ನೂ ಎರಡು ಸಮುದಾಯದ ಬಾಂಧವರು ಸೇರಿ ಹಜರತ್ ಗರೀಬ್ ಶಾ ವಲಿ ರವರ ಗಂಧದ ಪೂಜಾ ಕಾರ್ಯವನ್ನು ವಿಂಜೃAಣಿಯಿAದ ವಿವಿಧ…

ಅದ್ದೂರಿಯಾಗಿ ನೆರೆವೆರಿದ ಬೋಸೆದೇವರಹಟ್ಟಿ ಶ್ರೀ ಆಂಜನೇಯ ಸ್ವಾಮಿ ರಥೋತ್ಸವ

ನಾಯಕನಹಟ್ಟಿ:: ಪಟ್ಟಣ ಪಂಚಾಯತಿ ವ್ಯಾಪ್ತಿಯ ಬೋಸೆದೇವರಹಟ್ಟಿಯಲ್ಲಿ ನೂರಾರು ಭಕ್ತರ ಸಮ್ಮುಖದಲ್ಲಿ ಶ್ರೀ ಆಂಜನೇಯ ಸ್ವಾಮಿ ರಥೋತ್ಸವ ಸಂಭ್ರಮದಿAದ ಜರಗಿತು.ಗ್ರಾಮದ ಗ್ರಾಮಸ್ಥರು ಒಕ್ಕೊರಳ್ಳಿನಿಂದ ಶ್ರೀ ಆಂಜನೇಯ ಸ್ವಾಮಿಯ ಬೆಳಗಿಂದಲೇ ಪೂಜಾ ಕಾರ್ಯಗಳ ನೆರವೇರಿಸಿ ಸಂಜೆ ನಾಲ್ಕು ಗಂಟೆಗೆ ರಥೋತ್ಸವಕ್ಕೆ ಚಾಲನೆ ನೀಡಿದರು .ಈ…

ಚಳ್ಳಕೆರೆ ನಗರಸಭೆಗೆ ನೂತನ ಪೌರಾಯುಕ್ತರಾಗಿ ರಾಮಕೃಷ್ಣ ಎಪ್.ಸಿದ್ಧನ ಕೊಳ್ಳ ಅಧಿಕಾರ ಸ್ವೀಕಾರ

ಚಳ್ಳಕೆರೆ : ನಗರಸಭೆಗೆ ನೂತನ ಪೌರಾಯುಕ್ತರಾಗಿ ರಾಮಕೃಷ್ಣ ಎಪ್.ಸಿದ್ಧನ ಕೊಳ್ಳ ಇವರು ನೇಮಕ ಗೊಂಡಿದ್ದಾರೆ.ಇನ್ನೂ ಈ ಹಿಂದೆ ಪೌರಾಯುಕ್ತರಾಗಿ ಕಾರ್ಯನಿರ್ವಾಹಿಸಿದ ಸಿ.ಚಂದ್ರಪ್ಪ ಚುನಾವಣೆ ನಿಮ್ಮಿತ್ತ ಮೈಸೂರು ಜಿಲ್ಲೆ ಹುಣಸೂರುಗೆ ವರ್ಗಾವಣೆಯಾದ ತರುವಾಯ ಈ ಸ್ಥಳಕ್ಕೆ ಬಾಗಲಕೋಟಿ ಜಿಲ್ಲೆಯ ಹಿಳಕಳ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ…

ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಹುಂಡಿಯಲ್ಲಿ : 34 ಲಕ್ಷದ 10,343 ರೂ.ಭಕ್ತರ ಕಾಣಿಕೆ

ನಾಯಕನಹಟ್ಟಿ:: ಶ್ರೀ ಗುರು ತಿಪ್ಪೇರುದ್ರ ಸ್ವಾಮಿಯ ಜಾತ್ರಯು ಮಹೋತ್ಸವದ ಜರುಗಲಿದು ಮಾನ್ಯ ಜಿಲ್ಲಾಧಿಕಾರಿಗಳ ಆದೇಶದಂತೆ ಇಂದು ಬೆಳಗ್ಗೆಯಿಂದಲೇ ಶ್ರೀ ಗುರು ತಿಪ್ಪೇರುದ್ರ ಸ್ವಾಮಿಯ ಇಂಡಿ ಎಣಿಕೆ ಕಾರ್ಯವು ಕಂದಾಯ ಇಲಾಖೆ ದೇವಸ್ಥಾನ ಸಿಬ್ಬಂದಿ ಕೆನರಾ ಬ್ಯಾಂಕ್ ವತಿಯಿಂದ ಹುಂಡಿ ಎಣಿಕೆ ಕಾರ್ಯವು…

ಗಜ್ಜುಗಾನಹಳ್ಳಿ ಗೌಡ್ರು ವಂಶಸ್ಥರಿಂದ ಅನ್ನ ಸಂತರ್ಪಣೆ ಗ್ರಾಮದ ಯುವ ಮುಖಂಡ ಜಿ ಎಸ್ ತಿಪ್ಪೇಸ್ವಾಮಿ

ನಾಯಕನಹಟ್ಟಿ:: ಸಮೀಪದ ಗಜ್ಜುಗಾನಹಳ್ಳಿ ಗ್ರಾಮದಲ್ಲಿ ಪ್ರತಿವರ್ಷವೂ ಅನ್ನಸಂತರ್ಪಣೆ ಕಾರ್ಯವು ನಡೆಸುತ್ತಾ ಬಂದಿದ್ದಾರೆ ಎಂದು ಜಿಎಸ್ ತಿಪ್ಪೇಸ್ವಾಮಿ ಹೇಳಿದ್ದಾರೆ.ಅವರು ಗುರುವಾರ ಗ್ರಾಮದಲ್ಲಿ ನಡೆಯುವ ಅನ್ನಪೂರ್ಣ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ್ದಾರೆ ಪ್ರತಿವರ್ಷವೂ ಶಿವರಾತ್ರಿ ಆದ ನಂತರ ಗ್ರಾಮದಲ್ಲಿ ಗೌಡ್ರು ವಂಶಸ್ಥರಿಂದ ಅನ್ನ ಸಂತರ್ಪಣೆ ಕಾರ್ಯವು…

error: Content is protected !!