ಚಳ್ಳಕೆರೆ : ಚಳ್ಳಕೆರೆ ತಾಲೂಕಿನ ಸಾಣೀಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಣೀಕೆರೆ ಕಾಯ್ದಿರಿಸಿದ ಅರಣ್ಯದಲ್ಲಿ ಕುರಿ ಶೆಡ್ಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಆಹಾರ ಧಾನ್ಯಗಳು ಸೇರಿ ದಿನಬಳಕೆಯ ವಸ್ತುಗಳು, ಬಟ್ಟೆ ಬರೆಗಳೂ ಬೆಂಕಿಯಲ್ಲಿ ಸಂಪೂರ್ಣಗಿ ಸುಟ್ಟು ಕರಕಲಾದ ಘಟನೆ ಜರುಗಿದೆ.
ಇನ್ನೂ ಕುರಿಗಾಯಿ ಬದುಕು ಅತಂತ್ರವಾಗಿದೆ ದಿನದ ಒಪ್ಪತ್ತಿನ ಗಂಟಿ ಹೊರೆಯಲು ಊರು ಊರು ಸುತ್ತಿ ಕುರಿಗಾಳ ಸಾಕಣಿಕೆ ಮಾಡುವ ಕುರಿಗಾರಿ ಜೀವನ ಚಿಂತಜನಕವಾಗಿದೆ