ಎಸ್.ಜೆ.ಎಂ. ತಾಂತ್ರಿಕ ಮಹಾವಿದ್ಯಾಲಯದ 2022-23ರ ಸಾಲಿನ ಪದವೀಧರರಿಗೆ ಗ್ರಾಜ್ಯೂಯೇಷನ್ ಡೇ ಸಮಾರಂಭ
ಎಸ್.ಜೆ.ಎಂ. ತಾಂತ್ರಿಕ ಮಹಾವಿದ್ಯಾಲಯದ 2022-23ರ ಸಾಲಿನ ಪದವೀಧರರಿಗೆ ಗ್ರಾಜ್ಯೂಯೇಷನ್ ಡೇ ಸಮಾರಂಭವನ್ನು ಮುರುಘಾಮಠದ ಅನುಭವಮಂಟಪದಲ್ಲಿ ದಿನಾಂಕ:20.01.2024ರAದು ಬೆಳಿಗ್ಗೆ 10.00ಕ್ಕೆ ಆಯೋಜಿಸಲಾಗಿದೆ. ಕರ‍್ಯಕ್ರಮದ ದಿವ್ಯಸಾನಿಧ್ಯವನ್ನು ಶ್ರೀಮುರುಘಾಮಠದ ಉಸ್ತುವಾರಿ ಶ್ರೀಗಳಾದ ಶ್ರೀಬಸವಪ್ರಭು ಸ್ವಾಮಿಗಳು ವಹಿಸಲಿದ್ದು, ಮುಖ್ಯಅತಿಥಿಗಳಾಗಿ ಸುರತ್ಕಲ್ ನ್ಯಾಷನಲ್ ಇನ್ಸಿ÷್ಟ್ಟಟ್ಯೂಟ್ ಆಫ್ ಟೆಕ್ನಾಲಜಿಯ ಕಂಪ್ಯೂಟರ್…
ಜ.28ರಂದು ಚಿತ್ರದುರ್ಗದಲ್ಲಿ ಶೋಷಿತ ಸಮುದಾದಯ ಬೃಹತ್ ಜಾಗೃತಿ ಸಮಾವೇಶ : 10.ಲಕ್ಷ ಜನರು ಸೇರುವÀ ಸಾಧ್ಯತೆ..!
ಚಳ್ಳಕೆರೆ : ಶೋಷಿತ ಸಮುದಾಯಗಳ ಏಳಿಗೆಗೆ ಕಾಂತರಾಜ್ ವರದಿ ಮಂಡಿಸಿದಾಗ ಮಾತ್ರ ಶೋಷಿತರ ಅಭಿವೃದ್ದಿಯಾಗುತ್ತದೆ ಎಂದು ಕೆಪಿಸಿಸಿ ಸದಸ್ಯರಾದ ಕಂದಿಕೆರೆ ಸುರೇಶ್ ಬಾಬು ಹೇಳಿದರು.ಅವರು ನಗರದ ಯಾದವರ ಹಾಸ್ಟೆಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದಿಂದ…
ಚಳ್ಳಕೆರೆ : ನವೋದಯ ಪರೀಕ್ಷೆಗೆ ಒಟ್ಟು 4 ಪರೀಕ್ಷಾ ಕೇಂದ್ರಗಳ 956 ವಿದ್ಯಾರ್ಥಿಗಳಲ್ಲಿ 738 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ : ಬಿಇಓ.ಕೆಎಸ್.ಸುರೇಶ್
ಚಳ್ಳಕೆರೆ : ಜವರ್ ಲಾಲ್ ನೆಹರು ವಿದ್ಯಾ ಕೇಂದ್ರದ ನಡೆಸುತ್ತಿರುವ ನವೋದಯ ಪರೀಕ್ಷೆ ಇಂದು ಚಿತ್ರದುರ್ಗ ಜಿಲ್ಲಾಧ್ಯಾಂತ ಸುಸತ್ರವಾಗಿ ಜರುಗಿತು. ಇನ್ನೂ ಐದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ನವೋದಯ ವಿದ್ಯಾಕೇಂದ್ರ ಬಯಸುವ ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ತೆರ್ಗಡೆಯಾಬೇಕು,ಅದರಂತೆ ಚಳ್ಳಕೆರೆ ನಗರದಲ್ಲಿ…
ಹೋಬಳಿಯಲ್ಲಿ ನೀರಾವರಿಗೆ ಮೊದಲ ಆದ್ಯತೆ ನೀಡಬೇಕು ಶಾಸಕ ಎನ್ ವೈ ಗೋಪಾಲಕೃಷ್ಣ ರವರು ಜನತೆಗೆ ಕಿವಿಮಾತು
ಚಳ್ಳಕೆರೆ : ಗ್ರಾಮದಲ್ಲಿ ಪ್ರತಿಯೊಬ್ಬರು ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡಬೇಕು ಎಂದು ಶಾಸಕ ಗೋಪಾಲಕೃಷ್ಣ ಹೇಳಿದ್ದಾರೆ. ಅವರು ತಾಲೂಕಿನ ತೋರೆಕೋಲಮ್ಮನಹಳ್ಳಿ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಡಾ. ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮ ನಿಯಮಿತ 2022- 23ನೇ…
ಉತ್ತಮ ಶಾಲೆ ಪ್ರಶಸ್ತಿಗೆ ಭಾಜನವಾದ ಗೌರಸಮುದ್ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ : ಮುಖ್ಯ ಶಿಕ್ಷಕರಿಗೆ, ಸಹ ಶಿಕ್ಷಕರಿಗೆ ಅಭಿನಂದನೆ
ಚಳ್ಳಕೆರೆ : ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲ್ಲೂಕು ಶಾಖೆ, ಹಾಗೂ ಪ್ರಗತಿಪರ ಶಿಕ್ಷಕರ ವೇದಿಕೆ ಜ.19ರಂದು ನಡೆದ ಮಾತೆ ಸಾವಿತ್ರಿಬಾಯಿ ಪುಲೆಯವರ ಜಯಂತಿಯ ಅಂಗವಾಗಿ 2023-24ನೇ ಸಾಲಿನ ತಾಲ್ಲೂಕು ಮಟ್ಟದ ಉತ್ತಮ ಶಾಲೆ ಎಂದು ಸರ್ಕಾರಿ ಹಿರಿಯ…
ಜಿಂಕೆ, ಮೊಲದ ಚರ್ಮ ಶೇಖರಿಸಿದ್ದ ವ್ಯಕ್ತಿ ಬಂಧನ..! ಜಾಜೂರು ಗ್ರಾಮದ ತೋಟದ ಮನೆಯಲ್ಲಿ ಸಿಕ್ಕಿಬಿದ್ದ ವ್ಯಕ್ತಿ
ಚಳ್ಳಕೆರೆ : ಚಳ್ಳಕೆರೆ ತಾಲೂಕಿನ ಜಾಜೂರು ಬಳಿಯ ತೋಟದ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಕೃಷ್ಣ ಮೃಗ ಹಾಗೂ ಕಾಡು ಮೊಲದ ಚರ್ಮವನ್ನು ಇಂದು ಅರಣ್ಯ ಅಧಿಕಾರಿಗಳು ವಶಪಡಿಸಿಕೊಂಡು ಒರ್ವವ್ಯಕ್ತಿಯನ್ನು ಬಂಧಿಸಿದ್ದಾರೆ. ಹೌದು ಅರಣ್ಯ ವಲಯದಲ್ಲಿ ಕಾಡು ಪ್ರಾಣಿಗಳ ಚರ್ಮ ಹಾಗೂ ಇನ್ನಿತರೆ…
ಬರಗಾಲ ನಿರ್ವಹಣೆ ಹಾಗೂ ಕುಡಿಯುವ ನೀರಿನ ಸಮಸ್ಯೆಗಾಗಿ ಸಹಾಯವಾಣಿ ಕೇಂದ್ರ..! ಸಮಸ್ಯೆಗಳ ಬಗ್ಗೆ ಸಹಾಯವಾಣಿಗೆ ಕರೆ ಮಾಡುವಂತೆ ತಾಪಂ ಇಒ.ಶಶಿಧರ್ ಕರೆ
ಚಳ್ಳಕೆರೆ : ಬರಗಾಲ ನಿರ್ವಹಣೆ ಹಾಗೂ ಕುಡಿಯುವ ನೀರಿನ ಸಮಸ್ಯೆಗಾಗಿ ಸಹಾಯವಾಣಿ ತೆರೆದಿದ್ದು ಗ್ರಾಮೀಣ ಜನರು ಸಮಸ್ಯೆಗಳ ಬಗ್ಗೆ ಸಹಾಯವಾಣಿಗೆ ಕರೆ ಮಾಡುವಂತೆ ತಾಪಂ ಇಒ.ಶಶಿಧರ್ ಹೇಳಿದ್ದಾರೆ.ಅವರು ಮಾಧ್ಯಮದೊಂದಿಗೆ ಮಾತನಾಡಿದ ಅವರು ಕ್ಷೇತ್ರದ ಶಾಸಕ ಟಿ.ರಘುಮೂರ್ತಿಯವರ ನಿರ್ದೇಶನದಂತೆ ತ್ರೆöÊಮಾಸಿಕ ಕೆಡಿಪಿ ಸಭೆಯಲ್ಲಿ…
ಸರ್ವಜನಾಂಗAದ ಏಳಿಗೆಗೆ ಶ್ರಮಿಸುವಂತಹ ಕೆಲಸವನ್ನು ವೇಮನ ಮಾಡಿದ್ದಾರೆ : ಶಾಸಕ ಟಿ.ರಘುಮೂರ್ತಿ
ಚಳ್ಳಕೆರೆ : ದುಶ್ಚಟಗಳನ್ನು ತೆಜಸಿ ಸಮಾಜದಲ್ಲಿ ತನ್ನದೆಯಾದಂತೆ ಚಾಪು ಮೂಡಿಸಿದ ಮಹಾನ್ ವ್ಯಕ್ತಿ ವೇಮರೆಡ್ಡಿ ಮಲ್ಲಮ್ಮ ಅವರ ಮೈದುನಾ ಪರಿರ್ವತನೆಯಲ್ಲಿ ಜಗತ್ತೆ ನಿಬ್ಬೆರುಗಾಗುವಂತೆ ಅವರು ಮಾಡಿದ್ದಾರೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು…ನಗರದ ತಾಲೂಕು ಕಚೇರಿಯ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವೇಮನ ಜಯಂತಿ…
ದೇವರ ಎತ್ತುಗಳಿಗೆ ಮೇವು ವಿತರಿಸಿದ : ಶಾಸಕ ಟಿ.ರಘುಮೂರ್ತಿ….! ತಾಲೂಕಿನಲ್ಲಿ ನಾಲ್ಕು ಗೋಶಾಲೆಗಳು ತೆರೆಯಲು ಅಧಿಕಾರಿಗಳಿಗೆ ಸೂಚನೆ
ಚಳ್ಳಕೆರೆ : ಚಳ್ಳಕೆರೆ ನಗರದ ಶ್ರೀಅಜ್ಜನ ಗುಡಿ ದೇವಸ್ಥಾನದ ಹತ್ತಿರ ಇರುವ ದೇವರ ಎತ್ತುಗಳಿಗೆ ಮೇವು ವಿತರಣೆ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕ ಟಿ.ರಘುಮೂರ್ತಿ ಪಾಲ್ಗೊಂಡು ದೇವರ ಎತ್ತುಗಳಿಗೆ ಮೆವು ವಿತರಿಸಿ ಮಾತನಾಡಿದರು.ತಾಲೂಕಿನಲ್ಲಿ ಬರದ ಚಾಯೆ ಮುಸುಕಿರುವುದರಿಂದ ಜಾನುವರುಗಳಿಗೆ ಮೇವಿನ ಕೊರತೆ ಉಂಟಾಗAದತೆ…
ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ತನ್ನ ಜೀವನವನ್ನು ಮುಡುಪಾಗಿಟ್ಟ ಸಾವಿತ್ರಿ ಬಾಪುಲೆ : ಶಾಸಕ ಟಿ.ರಘುಮೂರ್ತಿ ..! ಒಂದು ಕೋಟಿ ವೆಚ್ಚದಲ್ಲಿ ನೂರು ಸರಕಾರಿ ಶಾಲೆಗಳ ಸ್ಮಾಟ್ ಕ್ಲಾಸ್ ತರಗತಿಗಳು.
ಚಳ್ಳಕೆರೆ : ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ತನ್ನ ಜೀವನವನ್ನು ಮುಡುಪಾಗಿಟ್ಟ ದೀಮಂತೆ, ಮಹಿಳೆಯರಿಗೆ ಅಕ್ಷರದ ಬೆಳಕು ಕೊಟ್ಟು ಸ್ವಾಭಿಮಾನಿಗಳಾಗಿ ಬದುಕಲು ಕಲಿಸಿಕೊಟ್ಟ÷ ಅದ್ಬುತ ಚೇತನ ಸಾವಿತ್ರಿ ಬಾಪುಲೆಯರವರು ಎಂದು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಹೇಳಿದರು.ಅವರು ನಗರದ ವಾಲ್ಮಿಕಿ ಭವನದಲ್ಲಿ ಆಯೋಜಿಸಿದ್ದ ಸಾವಿತ್ರಿ…
