ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಹಿನ್ನೆಲೆ : ಚಳ್ಳಕೆರೆ ನಗರದ ಕಾಟಪಗಪನಹಟ್ಟಿ ಭಕ್ತರಿಂದ ಭಜನೆ ಕಾರ್ಯಕ್ರಮ
ಚಿತ್ರದುರ್ಗ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಹಿನ್ನೆಲೆ ಚಿತ್ರದುರ್ಗ ಜಿಲ್ಲಾಧ್ಯಂತ ದೇವಾಲಯಗಳಲ್ಲಿ ವಿಶೇಷ ಪೂಜೆ ಕೈಂಕಾರ್ಯಚಳ್ಳಕೆರೆ ನಗರದ ಕಾಟಪಗಪನಹಟ್ಟಿ ಭಕ್ತರಿಂದ ಭಜನೆ ಕಾರ್ಯಕ್ರಮ ಕಾಟಂಲಿಂಗೇಶ್ವರ ದೇವಾಲಯದಿಂದ ಗೊಲ್ಲರಹಟ್ಟಿಯಲ್ಲಿರುವ ಶ್ರೀರಂಗನಾಥ ಯತ್ತಪ್ಪಸ್ವಾಮಿ ದೇವಾಲಯದ ವರಗೂ ಭಜನೆ ಯಾತ್ರೆ ಶ್ರೀರಂಗನಾಥ ಯತ್ತಪ್ಪಸ್ವಾಮಿ ದೇವಾಲಯದಿಂದ ಕಾಟಪ್ಪನಹಟ್ಟಿ…
ಶ್ರದ್ಧಾ ಭಕ್ತಿಯಿಂದ ಶ್ರೀರಾಮನ ಜಪ ಮಾಡಿದ ವಿಡಪನಕುಂಟೆ ಗ್ರಾಮಸ್ಥರು
ಚಳ್ಳಕೆರೆ : ತಾಲೂಕಿನ ವಿಡಪನಕುಂಟೆ ಆಂಜನೇಯ ದೇವಸ್ಥಾನದಲ್ಲಿ ಅಯೋಧ್ಯೆ ಶ್ರೀ ಬಾಲ ರಾಮನ ಲ್ರಾಣ ಪ್ರತಿಷ್ಟಾಪನೆ ಅಂಗವಾಗಿ ಗ್ರಾಮದಲ್ಲಿ ಎರಡು ದಿನಗಳ ಕಾಲ ಶ್ರದ್ಧಾ ಭಕ್ತಿಯಿಂದ ಸಾರ್ವಜನಿಕರು ಶ್ರೀರಾಮನ ಕೃಪೆಗೆ ಪಾತ್ರರಾದರು. ಇದೇ ಸಂಧರ್ಭದಲ್ಲಿ ಶ್ರೀರಾಮನ ಪೂಜಾ ಆಯೋಜಕರು ತಿಪ್ಪೇಸ್ವಾಮಿ ರೆಡ್ಡಿ.…
ಇಂದು ಚಿತ್ರದುರ್ಗ ನೀರಾವರಿ ಹೋರಾಟ ಸಮಿತಿಗೆ ಸಂಪೂರ್ಣವಾಗಿ ಬೆಂಬಲ ಸೂಚಿಸುತ್ತೇವೆ ಹೋಬಳಿಯ ಅಧ್ಯಕ್ಷ ಜಿ ಬಿ ಮುದಿಯಪ್ಪ.
ನಾಯಕನಹಟ್ಟಿ:: ಜ. 22..ಇಂದು ಚಿತ್ರದುರ್ಗ ನೀರಾವರಿ ಹೋರಾಟ ಸಮಿತಿಯ ಬಂದ್ ಕರೆಗೆ ನಾಯಕನಹಟ್ಟಿ ನೀರಾವರಿ ಹಾಗೂ ಸಾಮಾಜಿಕ ನ್ಯಾಯ ಸಮಿತಿ ವತಿಯಿಂದ ಸಂಪೂರ್ಣ ಬೆಂಬಲವನ್ನ ಸೂಚಿಸಲಾಗುವುದು ಎಂದು ನೀರಾವರಿ ಹೋರಾಟ ಸಮಿತಿ ಹೋಬಳಿ ಅಧ್ಯಕ್ಷ ಜಿ ಬಿ ಮುದಿಯಪ್ಪ ಹೇಳಿದ್ದಾರೆ. ಸೋಮವಾರ…
ಬೆಳೆಗೆರೆ ಗ್ರಾಮದಲ್ಲಿ ಶ್ರೀರಾಮನ ಜಪ..! ಈಡೀ ಗ್ರಾಮದಲ್ಲಿ ಹಬ್ಬದ ವಾತಾವರಣ
ಚಳ್ಳಕೆರೆ : ಅಯೋಧ್ಯೆಯ ಶ್ರೀರಾಮ ಮಂದಿರ ಉದ್ಘಾಟನಾ ಸಮಾರಂಭ ಹಾಗೂ ಶ್ರೀ ಬಾಲ ರಾಮನ ಪ್ರಾಣ ಪ್ರತಿಷ್ಠಾಪನ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು . ಇದರ ಅಂಗವಾಗಿ ಬೆಳಗೆರೆ ಗ್ರಾಮದಲ್ಲಿ ಇಡಿ ಗ್ರಾಮವೆ ಸಡಗರ ಸಂಭ್ರಮದಿಂದ ಅಂಜನೇಯ ದೇವಸ್ಥಾನದಲ್ಲಿ ನಡೆದ ವಿಶೇಷ ಪೂಜೆ.ರಾಮ…
ಚಳ್ಳಕೆರೆ : ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ಜರುಗಿದ ರಾಮನ ಜಪ
ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ಜರುಗಿದ ರಾಮನ ಜಪ ಚಳ್ಳಕೆರೆ: ಅಯೋಧ್ಯೆಯಲ್ಲಿನ ರಾಮಮಂದಿರದಲಿ ರಾಮನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಯೂ ಲೋಕಾರ್ಪಣೆ ಆಗುತ್ತಿರುವ ಹಿನ್ನೆಲೆಯಲ್ಲಿ ಗೋಪನಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರು ವಿಜೃಂಭಣೆಯಿಂದ ಶ್ರೀ ರಾಮನ ಫೋಟೋವನ್ನು ಮೆರವಣಿಗೆ ನಡೆಸುವ ಮುಖಾಂತರ ಆಚರಣೆ…
ಚಳ್ಳಕೆರೆ ನಗರದೆಲ್ಲೆಡೆ ಶ್ರೀರಾಮನ ನಾಮ ಜಪ : ಸ್ಥಳೀಯ ಶಾಸಕ ಟಿ.ರಘುಮೂರ್ತಿ ಸೇರಿದಂತೆ ಸಾವಿರಾರು ಭಕ್ತರು ಸ್ವಾಮೀಯ ಕೃಪೆಗೆ..! ನಗರದ ವಿವಿಧೆಡೆಗಳಲ್ಲಿ ಶ್ರೀರಾಮನ ವಿಶೇಷ ಪೂಜೆ
ಚಳ್ಳಕೆರೆ : ಅಯೋಧ್ಯೆಯಲ್ಲಿ ಶ್ರೀ ಬಾಲರಾಮನ ಪ್ರಾಣ ಪ್ರತಿಷ್ಟಾಪನೆ ಹಿನ್ನಲೆಯಲ್ಲಿ ಕಲ್ಲಿನ ಕೋಟೆ ಚಿತ್ರದುರ್ಗ ಜಿಲ್ಲಾಧ್ಯಾಂತ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರೆವೆರಿಸುವ ಮೂಲಕ ಭಕ್ತರು ಪಡುಮುಟ್ಟಿದ್ದಾರೆ.ಅದರಂತೆ ಚಳ್ಳಕೆರೆ ನಗರದ ಹಳೆನಗರದ ಶ್ರೀರಾಮಮಂದಿರದಲ್ಲಿ ಮುಂಜಾನೆಯಿAದ ವಿಶೇಷ ಹೋಮ ಅವನ ಮಾಡುವ ಮೂಲಕ ರಂಗೋಲಿಯಲ್ಲಿ…
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈಧ್ಯಾಧಿಕಾರಿಗಳ ಸಮಸ್ಯೆ..?
ಚಳ್ಳಕೆರೆ : ಕೇಂದ್ರ ಮತ್ತು ರಾಜ್ಯ ಸರ್ಕಾರ ಜನರ ಆರೋಗ್ಯದ ಹಿತದೃಷ್ಟಿಯಿಂದ ಸಾಕಷ್ಟು ಅನುದಾನವನ್ನ ಆರೋಗ್ಯ ಇಲಾಖೆಗೆ ನೀಡಿದರು ಸಹ ಇಲ್ಲಿಯ ಜನರಿಗೆ ಆರೋಗ್ಯದ ಸೌಲಭ್ಯಗಳು ಸಿಗುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.ಹೌದು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಚಳ್ಳಕೆರೆ…
ಪಶುಸಖಿ ಹಾಗೂ ಕೃಷಿಸಖಿ ಹುದ್ದೆಗಳ ಆಯ್ಕೆ ರದ್ದುಪಡಿಸುವಂತೆ ಒತ್ತಾಯಿಸಿ ಪ್ರತಿಭಟನೆ
ಚಳ್ಳಕೆರೆ: ಕೃಷಿ ಸಖಿ ಹಾಗೂ ಪಶು ಸಖಿ ಹುದ್ದೆಗಳಿಗೆ ಆಯ್ಕೆ ಮಾಡಿರುವುದನ್ನು ಖಂಡಿಸಿ ನಗರದ ತಾಲೂಕು ಪಂಚಾಯಿತಿ ಆವರಣದಲ್ಲಿ ಇಓ ಶಶಿಧರ್ ಗೆ ಮನವಿ ನೀಡಿದರು.ತಾಲೂಕಿನ ಓಬಳಾಪುರ ಗ್ರಾಮ ಪಂಚಾಯತಿಯಲ್ಲಿ 40ಕ್ಕೂ ಹೆಚ್ಚು ಸ್ವಸಹಾಯ ಸಂಘಗಳಿದ್ದು ಈ ಸಂಘಗಳಲ್ಲಿ ಇರುವ ಸದಸ್ಯರಿಗೆ…
“ಬಡಾವಣೆಗಳಲ್ಲಿ ಭರತನಾಟ್ಯದ ಸೊಬಗು” : ನೃತ್ಯನಿಕೇತನ ಸಂಗೀತ ಶಿಕ್ಷಣ ಸಂಸ್ಥೆಯ ಹೆಗ್ಗಳಿಕೆಯಾಗಿದೆ: ಶಾಸಕ ಟಿ.ರಘುಮೂರ್ತಿ
ಗ್ರಾಮೀಣ ಭಾಗದ ಭರತನಾಟ್ಯ ನೃತ್ಯಪಟುಗಳನ್ನು ಗುರುತಿಸಿ ಪ್ರೋತ್ಸಾಹಿಸಿದ ಹೆಗ್ಗಳಿಕೆ ನೃತ್ಯನಿಕೇತನ ಸಂಗೀತ ಶಿಕ್ಷಣ ಸಂಸ್ಥೆಯ ಹೆಗ್ಗಳಿಕೆಯಾಗಿದೆ: ಶಾಸಕ ಟಿ ರಘುಮೂರ್ತಿ ಚಳ್ಳಕೆರೆ: ಭರತನಾಟ್ಯದಂತಹ ಗ್ರಾಮೀಣ ಸೊಗಡಿನ ಕಾರ್ಯಕ್ರಮಗಳು ನಶಿಸುತ್ತಿದ್ದು ಇಂತಹ ಸಾಂಸ್ಕೃತಿಕ ಕಲೆಗಳನ್ನು ಪೋಷಿಸುವ ಸಲುವಾಗಿ ಮತ್ತು ಯುವಜನತೆಗೆ ಪರಿಚಯಿಸುವ ಉದ್ದೇಶದಿಂದ…
ಅಯೋಧ್ಯೆ ಶ್ರೀಬಾಲರಾಮ ಪ್ರಾಣ ಪ್ರತಿಷ್ಟಾಪನೆ ಅಂಗವಾಗಿ ಗಾಯತ್ರಿ ಕಲ್ಯಾಣ ಮಂಟಪದಲ್ಲಿತಾಲೂಕು ಬ್ರಹ್ಮಣ ಸಂಘ, ವಿಶ್ವ ಹಿಂದೂ ಪರಿಷತ್ತು, ಮಲ್ಲಿಕಾರ್ಜುನ ಸ್ವಾಮಿ ಸೇವಾ ಸಮಿತಿ, ಬ್ರಹ್ಮ ಚೈತನ್ಯ, ಮಂಡಳಿಂದ ವಿಶೇಷ ಪೂಜೆ.
ಚಳ್ಳಕೆರೆ : ಅಯೋಧ್ಯೆ ಶ್ರೀಬಾಲರಾಮ ಪ್ರಾಣ ಪ್ರತಿಷ್ಟಾಪನೆ ಅಂಗವಾಗಿ ನಗರದ ಗಾಯಿತ್ರಿ ಕಲ್ಯಾಣ ಮಂಟಪದಲ್ಲಿ ತಾಲೂಕು ಬ್ರಹ್ಮಣ ಸಂಘ, ವಿಶ್ವ ಹಿಂದೂ ಪರಿಷತ್ತು, ಮಲ್ಲಿಕಾರ್ಜುನ ಸ್ವಾಮಿ ಸೇವಾ ಸಮಿತಿ, ಹಾಗೂ ಬ್ರಹ್ಮ ಚೈತನ್ಯ ಮಂಡಳಿ ವತಿಯಿಂದ ಮುಂಜಾನೆಯಿಂದ ನೂರಾರು ಜನಸಂಖ್ಯೆಯಲ್ಲಿ ಭಕ್ತರು…
