ಚಳ್ಳಕೆರೆ : ಜವರ್ ಲಾಲ್ ನೆಹರು ವಿದ್ಯಾ ಕೇಂದ್ರದ ನಡೆಸುತ್ತಿರುವ ನವೋದಯ ಪರೀಕ್ಷೆ ಇಂದು ಚಿತ್ರದುರ್ಗ ಜಿಲ್ಲಾಧ್ಯಾಂತ ಸುಸತ್ರವಾಗಿ ಜರುಗಿತು.
ಇನ್ನೂ ಐದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ನವೋದಯ ವಿದ್ಯಾಕೇಂದ್ರ ಬಯಸುವ ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ತೆರ್ಗಡೆಯಾಬೇಕು,
ಅದರಂತೆ ಚಳ್ಳಕೆರೆ ನಗರದಲ್ಲಿ ಸುಮಾರು ನಾಲ್ಕು ಪರೀಕ್ಷಾ ಕೇಂದ್ರಗಳಲ್ಲಿ ಬಿಗಿಪೊಲೀಸ್ ಬಂದ್ ಬಸ್ತ್ ನಲ್ಲಿ ಪರೀಕ್ಷೆ ನಡೆಯಿತು.
ತಾಲ್ಲೂಕಿನ ಒಟ್ಟು 4 ಪರೀಕ್ಷಾ ಕೇಂದ್ರಗಳ 956 ವಿದ್ಯಾರ್ಥಿಗಳಲ್ಲಿ 218 ವಿದ್ಯಾರ್ಥಿಗಳು ಗೈರುಹಾಜರಾಗಿರುತ್ತಾರೆ. ಉಳಿದಂತೆ ಒಟ್ಟು 738 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಾಗಿದ್ದು , ಪರೀಕ್ಷೆ ಸುಗಮವಾಗಿ ಪೂರ್ಣಗೊಂಡಿರುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಮಾಧ್ಯಮದೊಂದಿಗೆ ಮಾಹಿತಿ ಹಂಚಿಕೊAಡರು.
ಇನ್ನೂ ಪರೀಕ್ಷಾ ಪೂರ್ವ ಪರೀಕ್ಷ ಕೇಂದ್ರಗಳಲ್ಲಿ ಪೂರ್ವ ತಯಾರಿ ಬಗ್ಗೆ ಪರೀಶಿಲನೆ ನಡೆಸಿದರು.