ಚಳ್ಳಕೆರೆ : ಬರಗಾಲ ನಿರ್ವಹಣೆ ಹಾಗೂ ಕುಡಿಯುವ ನೀರಿನ ಸಮಸ್ಯೆಗಾಗಿ ಸಹಾಯವಾಣಿ ತೆರೆದಿದ್ದು ಗ್ರಾಮೀಣ ಜನರು ಸಮಸ್ಯೆಗಳ ಬಗ್ಗೆ ಸಹಾಯವಾಣಿಗೆ ಕರೆ ಮಾಡುವಂತೆ ತಾಪಂ ಇಒ.ಶಶಿಧರ್ ಹೇಳಿದ್ದಾರೆ.
ಅವರು ಮಾಧ್ಯಮದೊಂದಿಗೆ ಮಾತನಾಡಿದ ಅವರು ಕ್ಷೇತ್ರದ ಶಾಸಕ ಟಿ.ರಘುಮೂರ್ತಿಯವರ ನಿರ್ದೇಶನದಂತೆ ತ್ರೆöÊಮಾಸಿಕ ಕೆಡಿಪಿ ಸಭೆಯಲ್ಲಿ ಚರ್ಚೆಯಾದ ಚಳ್ಳಕೆರೆ ತಾಲ್ಲೂಕನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಿರುವ ಹಿನ್ನಲೆಯಲ್ಲಿ ಗ್ರಾಮೀಣ ಭಾಗದ ಸಾರ್ವಜನಿಕರಿಗೆ ಉಂಟಾಗಬಹುದಾದ ಉದ್ಯೋಗ, ಕುಡಿಯವ ನೀರಿನ ಸಮಸ್ಯೆಗಳಿಗೆ ಸಂಬAಧಿಸಿದAತೆ ತಾಲೂಕಿನ 40 ಗ್ರಾಮ ಪಂಚಾಯತಿಗಳ ಸಾರ್ವಜನಿಕರು ದೂರು/ಅಹವಾಲು/ಸಮಸ್ಯೆಗಳನ್ನು ಸಲ್ಲಿಸಲು ಚಳ್ಳಕೆರೆ ಪಂಚಾಯತಿಯಿAದ ಬರಗಾಲ ನಿಮಿತ್ತ ಉದ್ಯೋಗ ಮತ್ತು ಕುಡಿಯುವ ನೀರಿನ ಸಮಸ್ಯೆಗಳ ನಿರ್ವಹಣೆಗಾಗಿ ಸಹಾಯವಾಣಿ/ಪರಿಹಾರ ಕೇಂದ್ರ ಕೇಂದ್ರ(ವಾರ್ ರೂಮ್) ಸ್ಥಾಪಿಸಾಗಿದೆ.
ಇನ್ನು ತಾಪಂ ಕಾರ್ಯಾಲಯದಿಂದ ಗ್ರಾಮೀಣ ಕುಡಿಯುವ
ಪ್ರವೀಣ್.ಎಮ್ ಮೊ.8197472208, ನೀರು ಮತ್ತು ನೈರ್ಮಲ್ಯ ಇಲಾಖೆಯ ಇಂಜಿನಿಯರ್ ತಿಪ್ಪೇಸ್ವಾಮಿ ಮೊ.8618381088, ಅಬ್ದುಲ್ ಹಕೀಮ್ ಮೊ.9611551767 ದೂರವಾಣಿಗೆ ಕರೆ ಮಾಡಿ ಸಮಸ್ಯೆಗಳ ಬಗ್ಗೆ ಮಾಹಿತಿ ಅಥವಾ ದೂರು ನೀಡುವ ಮೂಲಕ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವAತೆ ತಾಪಂ ಇಒ ಶಶಿಧರ್ ತಿಳಿಸಿದ್ದಾರೆ.

About The Author

Namma Challakere Local News
error: Content is protected !!