ಚಿತ್ರದುರ್ಗ: ಬಸ್ ದರ ಏರಿಕೆ ಖಂಡಿಸಿ ಜೆಡಿಎಸ್ಪ್ರತಿಭಟನೆ

ಚಳ್ಳಕೆರೆ : ಚಿತ್ರದುರ್ಗ: ಬಸ್ ದರ ಏರಿಕೆ ಖಂಡಿಸಿ ಜೆಡಿಎಸ್ಪ್ರತಿಭಟನೆರಾಜ್ಯ ಸರ್ಕಾರ ಬಸ್ ದರ ಏರಿಸಿರುವುದನ್ನು ಖಂಡಿಸಿ, ಜೆಡಿಎಸ್ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ, ಕಾರ್ಯಕರ್ತರು ಡಿಸಿ ಕಚೇರಿ ಬಳಿಬುಧವಾರ ಪ್ರತಿಭಟನೆ ನಡೆಸಿದರು. ಓಬವ್ವ ವೃತ್ತದಿಂದ ಡಿಸಿಕಚೇರಿವರೆಗೆ ಪ್ರತಿಭಟನಾ ಮೆರವಣಿಗೆಯಲ್ಲಿ ಆಗಮಿಸಿ, ಸರ್ಕಾರದವಿರುದ್ಧ ಘೋಷಣೆಗಳನ್ನು ಹಾಕಿದರು.…

ಮೊಳಕಾಲ್ಕೂರು: ಶೀಘ್ರ ಕಾಂತರಾಜ್ ವರದಿಜಾರಿಯಾಗಲಿದೆ

ಚಳ್ಳಕೆರೆ : ಮೊಳಕಾಲ್ಕೂರು: ಶೀಘ್ರ ಕಾಂತರಾಜ್ ವರದಿಜಾರಿಯಾಗಲಿದೆಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷ ಕಾಂತರಾಜ್ ನೀಡಿರುವವರದಿಯನ್ನು ಶೀಘ್ರದಲ್ಲೇ ಜಾರಿಗೊಳಿಸಲಾಗುವುದೆಂದು ಸಿಎಂಸಿದ್ದರಾಮಯ್ಯ ಹೇಳಿದ್ದಾರೆಂದು ಮೊಳಕಾಲ್ಕೂರು ಶಾಸಕ ಎನ್ ವೈಗೋಪಾಲಕೃಷ್ಣ ಹೇಳಿದರು. ಮೊಳಕಾಲ್ಕೂರಿನಲ್ಲಿ ಸೋಮವಾರನಡೆದ ಕನಕ ಜಯಂತಿಯಲ್ಲಿ ಮಾತಾಡಿ, ಜಿಲ್ಲೆಯ ಎಲ್ಲಾಶಾಸಕರು ಸಿಎಂ ಬಳಿ ಮಾತಾಡುತ್ತೇವೆ.…

ಚಿತ್ರದುರ್ಗ: ಕೊಟ್ಟ ಭರವಸೆಯಂತೆ ಎಂಎಸ್ ಪಿಜಾರಿಗೊಳಿಸಿ

ಚಳ್ಳಕೆರೆ : ಚಿತ್ರದುರ್ಗ: ಕೊಟ್ಟ ಭರವಸೆಯಂತೆ ಎಂಎಸ್ ಪಿಜಾರಿಗೊಳಿಸಿಕೇಂದ್ರ ಸರ್ಕಾರ ಕೊಟ್ಟ ಭರವಸೆಯಂತೆ ಎಂಎಸ್ಪಿಯನ್ನುಕೂಡಲೇ ಜಾರಿಗೆ ತರಬೇಕೆಂದು ಒತ್ತಾಯಿಸಿ ಇಂದು ಜಿಲ್ಲಾಧಿಕಾರಿಕಚೇರಿ ಬಳಿ ರೈತ ಸಂಘ ಪ್ರತಿಭಟನೆಯನ್ನು ನಡೆಸಿತು. ನಗರದಪ್ರವಾಸಿ ಮಂದಿರದಿಂದ ಮೆರವಣಿಗೆಯಲ್ಲಿ ಆಗಮಿಸಿದರೈತರು, ಕೇಂದ್ರ ಸರ್ಕಾರ ಎಂ ಎಸ್ ಪಿಜಾರಿಗೆ…

ಚಳ್ಳಕೆರೆ: ಸಾಂಸ್ಕೃತಿಕ ಕಲೆಗಳು ಮಾರಾಟ ಮತ್ತುಮನರಂಜನೆ ಸರಕಾಗಬಾರದು

ಚಳ್ಳಕೆರೆ : ಚಳ್ಳಕೆರೆ: ಸಾಂಸ್ಕೃತಿಕ ಕಲೆಗಳು ಮಾರಾಟ ಮತ್ತುಮನರಂಜನೆ ಸರಕಾಗಬಾರದುಬುಡಕಟ್ಟು ಸಂಸ್ಕೃತಿಯ ಸಾಂಸ್ಕೃತಿಕ ಕಲೆಗಳು ಮಾರಾಟ ಮತ್ತುಮನರಂಜನೆಯ ಸರಕುಗಳಾಗಬಾರದು ಎಂದು ಸಾಹಿತಿ ಬಂಜಗೆರೆಜಯಪ್ರಕಾಶ್ ಹೇಳಿದರು. ಚಳ್ಳಕೆರೆಯ ಬಾಪೂಜಿ ಪದವಿ ಪೂರ್ವಕಾಲೇಜಿನಲ್ಲಿಂದು ನಡೆದ ಬುಡಕಟ್ಟು ಸಂಸ್ಕೃತಿಗಳ ಆಸ್ಮಿತೆ ಕುರಿತುವಿಚಾರ ಸಂಕೀರ್ಣ ಉದ್ಘಾಟಿಸಿ ಮಾತನಾಡಿ,…

ಚಿತ್ರದುರ್ಗ: ಕಾರ್ಮಿಕರಿಗೆ ವಸತಿ ನಿರ್ಮಿಸಿ ಕೊಡಿ;ಕುಮಾರ್

ಚಳ್ಳಕೆರೆ : ಚಿತ್ರದುರ್ಗ: ಕಾರ್ಮಿಕರಿಗೆ ವಸತಿ ನಿರ್ಮಿಸಿ ಕೊಡಿ;ಕುಮಾರ್ಚಿತ್ರದುರ್ಗದ ಕಟ್ಟಡ ಕಾರ್ಮಿಕರು ಮನೆಗಳಿಲ್ಲದೆ ಗುಡಿಸಲುಜೋಪಡಿಗಳಲ್ಲಿ ವಾಸಿಸುತ್ತಿದ್ದಾರೆ ಇಂತವರಿಗೆ ಕಾರ್ಮಿಕಸಚಿವ ಸಂತೋಷ್ ಲಾಡ್ ಅವರು ಮನೆಗಳನ್ನು ನಿರ್ಮಿಸಿಕೊಡಲು ಕಾಮಗಾರಿ ಶಂಕುಸ್ಥಾಪನೆ ಮಾಡಬೇಕೆಂದು ಕಟ್ಟಡಕಾರ್ಮಿಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವೈ ಕುಮಾರ್ಒತ್ತಾಯಿಸಿದರು. ಚಿತ್ರದುರ್ಗದಲ್ಲಿಂದು…

ಮುಂದಿನ ದಿನಗಳಲ್ಲಿ ಕಬ್ಬಡಿ ಜೊತೆಗೆ ವಾಲಿಬಾಲ್ ಕ್ರೀಡೆಯನ್ನು ಸಹ ಆಯೋಜನೆ.

ಮುಂದಿನ ದಿನಗಳಲ್ಲಿ ಕಬ್ಬಡಿ ಜೊತೆಗೆ ವಾಲಿಬಾಲ್ ಕ್ರೀಡೆಯನ್ನು ಸಹ ಆಯೋಜನೆ. ನಾಯಕನಹಟ್ಟಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ : ಜೆ ಆರ್ ರವಿಕುಮಾರ್ ಬರವಸೆ. ನಾಯಕನಹಟ್ಟಿ : ನಾಯಕನಹಟ್ಟಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಎನ್ ಕೆ ಪಿ ಎಲ್ ಸೀಸನ್ 2 20…

ಮುಷ್ಟಲಗುಮ್ಮಿ: ಜಲಜೀವನ್ ಮಿಷನ್ ಕಳಪೆ ಕಾಮಗಾರಿ ಗ್ರಾಮಸ್ಥರು ದೂರು.

ಮುಷ್ಟಲಗುಮ್ಮಿ: ಜಲಜೀವನ್ ಮಿಷನ್ ಕಳಪೆ ಕಾಮಗಾರಿ ಗ್ರಾಮಸ್ಥರು ದೂರು. ನಾಯಕನಹಟ್ಟಿ: ಪ್ರತಿ ಮನೆಗೂ ನಲ್ಲಿಯ ಮೂಲಕ ಕುಡಿಯುವ ನೀರು ಪೂರೈಕೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಕೈಗೊಂಡ ಜಲಜೀವನ್ ಮಿಷನ್ (ಜೆಜೆಎಂ )ಕಾಮಗಾರಿಮುಷ್ಟಲಗುಮ್ಮಿ ಗ್ರಾಮದಲ್ಲಿ ಕಳಪೆ ಕಾಮಗಾರಿ ಎಂಬ ಅನುಮಾನ ಗ್ರಾಮಸ್ಥರಲ್ಲಿ…

ಮಾದಕ ವ್ಯಸನತೆಯಿಂದ ಸಮಾಜ ಕತ್ತಲಾಗುತ್ತಿದೆ: ಕುಲ ಸಚಿವ ಡಾ. ಹೆಚ್. ವಿಶ್ವನಾಥ್

ಮಾದಕ ವ್ಯಸನತೆಯಿಂದ ಸಮಾಜ ಕತ್ತಲಾಗುತ್ತಿದೆ: ಕುಲ ಸಚಿವ ಡಾ. ಹೆಚ್. ವಿಶ್ವನಾಥ್ ಮಾದಕ ವ್ಯಸನ ಮತ್ತು ಸೈಬರ್ ಅಪರಾಧಗಳ ಕುರಿತು ಉಪನ್ಯಾಸಕ್ಕೆ ಚಾಲನೆ ಚಿತ್ರದುರ್ಗ: ಮಾದಕ ವ್ಯಸನತೆಯಿಂದ ಸಮಾಜ ಕತ್ತಲಾಗುತ್ತಿದೆ, ಯುವ ಸುಮುದಾಯ ದುಶ್ಚಟಗಳಿಗೆ ಬಲಿಯಾಗದೆ ಆರೋಗ್ಯವಂತರಾಗಿ ಉತ್ತಮ ಸಮಾಜ ನಿರ್ಮಾಣ…

ಭದ್ರಾ ಮೇಲ್ದಂಡೆ ಕಾಮಗಾರಿ ಈ ಭಾಗದ ರೈತಾಪಿ ವರ್ಗದ ಜೀವನಾಡಿ 1999ರಲ್ಲಿ ಅಂದಿನ ಮುಖ್ಯಮಂತ್ರಿ ಎಸ್‌ಎಂ. ಕೃಷ್ಣರವರು 2500 ಕೋಟಿ ವೆಚ್ಚದಲ್ಲಿ ಸುಮಾರು ನಾಲ್ಕು ಜಿಲ್ಲೆಗಳಿಗೆ ಭದ್ರಾ ನೀರನ್ನು ಒದಗಿಸುವ ಯೋಜನೆಗೆ ಚಾಲನೆ ನೀಡಿದ್ದರು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ಚಳ್ಳಕೆರೆ: ಭದ್ರಾ ಮೇಲ್ದಂಡೆ ಕಾಮಗಾರಿ ಈ ಭಾಗದ ರೈತಾಪಿ ವರ್ಗದ ಜೀವನಾಡಿ 1999ರಲ್ಲಿ ಅಂದಿನ ಮುಖ್ಯಮಂತ್ರಿ ಎಸ್‌ಎಂ. ಕೃಷ್ಣರವರು 2500 ಕೋಟಿ ವೆಚ್ಚದಲ್ಲಿ ಸುಮಾರು ನಾಲ್ಕು ಜಿಲ್ಲೆಗಳಿಗೆ ಭದ್ರಾ ನೀರನ್ನು ಒದಗಿಸುವ ಯೋಜನೆಗೆ ಚಾಲನೆ ನೀಡಿದ್ದರು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.…

ಚಳ್ಳಕೆರೆ :ಮದುವೆಗೆ ಮುನ್ನ ಯುವಕರು ದುಡುಕಿ ನಿರ್ಧಾರ ತೆಗೆದುಕೊಂಡರೆ ನೆಮ್ಮದಿ ಜೀವನ ಸಾಗಿಸಲು ಸಾಧ್ಯವಿಲ್ಲ – ಡಾ|| ರೂಪಶ್ರೀ ಬಿ.ವೈ ಅಭಿಮತ*

ಬಸವಕೇಂದ್ರ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಚಿತ್ರದುರ್ಗದಲ್ಲಿ ನಡೆದ ಮೂವತ್ತೈದನೆಯ ವರ್ಷದ ಮೊದಲನೇಯ ತಿಂಗಳ ಸಾಮೂಹಿಕ ವಿವಾಹ ಕಲ್ಯಾಣೋತ್ಸವದಲ್ಲಿ ಮುಖ್ಯ ಅಥಿತಿಗಳಾಗಿ ಚಿತ್ರದುರ್ಗ ಜಿಲ್ಲೆಯ ಖ್ಯಾತ ಹೆರಿಗೆ ಮತ್ತು ಪ್ರಸೂತಿ ತಜ್ಞರು ಆದ ಶ್ರೀಮತಿ ಡಾ.ರೂಪಶ್ರೀ ಬಿ.ವೈ ಮಾತನಾಡಿ ಇಂದಿನ ದಿನಗಳಲ್ಲಿ…

error: Content is protected !!