ಚಳ್ಳಕೆರೆ :
ಚಿತ್ರದುರ್ಗ: ಕಾರ್ಮಿಕರಿಗೆ ವಸತಿ ನಿರ್ಮಿಸಿ ಕೊಡಿ;
ಕುಮಾರ್
ಚಿತ್ರದುರ್ಗದ ಕಟ್ಟಡ ಕಾರ್ಮಿಕರು ಮನೆಗಳಿಲ್ಲದೆ ಗುಡಿಸಲು
ಜೋಪಡಿಗಳಲ್ಲಿ ವಾಸಿಸುತ್ತಿದ್ದಾರೆ ಇಂತವರಿಗೆ ಕಾರ್ಮಿಕ
ಸಚಿವ ಸಂತೋಷ್ ಲಾಡ್ ಅವರು ಮನೆಗಳನ್ನು ನಿರ್ಮಿಸಿ
ಕೊಡಲು ಕಾಮಗಾರಿ ಶಂಕುಸ್ಥಾಪನೆ ಮಾಡಬೇಕೆಂದು ಕಟ್ಟಡ
ಕಾರ್ಮಿಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವೈ ಕುಮಾರ್
ಒತ್ತಾಯಿಸಿದರು.
ಚಿತ್ರದುರ್ಗದಲ್ಲಿಂದು ಪ್ರತಿಭಟನೆಯಲ್ಲಿ ಮಾತಾಡಿ,
ಹಲವು ಬಾವಿಗಳನ್ನು ಮಾಡಿದ್ದರು, ಪ್ರಯೋಜನವಾಗಿಲ್ಲ.
ಇನ್ನಾದರೂ ಸಚಿಚರು ಮನೆ ನಿರ್ಮಿಸಿಕೊಡಲಿ ಎಂದರು.