ಚಳ್ಳಕೆರೆ : ಸಮಾಜದಲ್ಲಿ ಎಲ್ಲಾರಂತೆ ತಾವು ಕೂಡ ಇರಲು ಕಣ್ಣಿನ ಅಗತ್ಯತೆ ತುಂಬಾ ಇದೆ ಆದ್ದರಿಂದ ಕಣ್ಣಿನ ರಕ್ಷಣೆ ತುಂಬಾ ಮುಖ್ಯ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿ ವೈಶಾಲಿ
ಚಳ್ಳಕೆರೆ : ಸಮಾಜದಲ್ಲಿ ಎಲ್ಲಾರಂತೆ ತಾವು ಕೂಡ ಇರಲು ಕಣ್ಣಿನ ಅಗತ್ಯತೆ ತುಂಬಾ ಇದೆ ಆದ್ದರಿಂದ ಕಣ್ಣಿನ ರಕ್ಷಣೆ ತುಂಬಾ ಮುಖ್ಯ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿ ವೈಶಾಲಿ ಹೇಳಿದರು. ನಗರದ ಸರಕಾರಿನೌಕರರ ಭವನದ ಸಭಟಂಗಣದಲ್ಲಿ ಸೋಮವಾರಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,…
ನಾಯಕನಹಟ್ಟಿ: ಗುರುತಿಪ್ಪೇರುದ್ರಸ್ವಾಮಿ ಚಿಕ್ಕಕೆರೆಯ ತೂಬಿನ ದುರವಸ್ಥೆಯಿಂದ ಅಪಾರ ಪ್ರಮಾಣದ ನೀರು ವ್ಯರ್ಥವಾಗಿ ಹರಿದು ಹಳ್ಳ ಸೇರುತ್ತಿದೆ. ಇದು ಗ್ರಾಮಸ್ಥರಲ್ಲಿ ಬೇಸರ ಉಂಟು ಮಾಡಿದೆ.ಪಟ್ಟಣಕ್ಕೆ ಹೊಂದಿಕೊಂಡಿರುವ ಗುರುತಿಪ್ಪೇರುದ್ರಸ್ವಾಮಿ ಚಿಕ್ಕಕೆರೆಯು 389 ಎಕರೆ ವಿಸ್ತೀರ್ಣ ಹೊಂದಿದೆ.ಇದು ಒಮ್ಮೆ ತುಂಬಿದರೆ ನಾಯಕನಹಟ್ಟಿ ಪಟ್ಟಣ ಸೇರಿ ಜಾಗನೂರಹಟ್ಟಿ, ಮಾದಯ್ಯನಹಟ್ಟಿ, ಮನುಮೈನಹಟ್ಟಿ, ಎನ್.ಮಹದೇವಪುರ, ಎನ್.ಗೌರಿಪುರ, ಓಬಯ್ಯನಹಟ್ಟಿ, ರೇಖಲಗೆರೆ, ಗುಂತಕೋಲಮ್ಮನಹಳ್ಳಿ ಸೇರಿ ಹತ್ತಾರು ಗ್ರಾಮಗಳಲ್ಲಿರುವ ಕೊಳವೆಬಾವಿಗಳ ಅಂತರ್ಜಲ ವೃದ್ಧಿಯಾಗುತ್ತದೆ.
ನಾಯಕನಹಟ್ಟಿ: ಗುರುತಿಪ್ಪೇರುದ್ರಸ್ವಾಮಿ ಚಿಕ್ಕಕೆರೆಯ ತೂಬಿನ ದುರವಸ್ಥೆಯಿಂದ ಅಪಾರ ಪ್ರಮಾಣದ ನೀರು ವ್ಯರ್ಥವಾಗಿ ಹರಿದು ಹಳ್ಳ ಸೇರುತ್ತಿದೆ. ಇದು ಗ್ರಾಮಸ್ಥರಲ್ಲಿ ಬೇಸರ ಉಂಟು ಮಾಡಿದೆ.ಪಟ್ಟಣಕ್ಕೆ ಹೊಂದಿಕೊಂಡಿರುವ ಗುರುತಿಪ್ಪೇರುದ್ರಸ್ವಾಮಿ ಚಿಕ್ಕಕೆರೆಯು 389 ಎಕರೆ ವಿಸ್ತೀರ್ಣ ಹೊಂದಿದೆ.ಇದು ಒಮ್ಮೆ ತುಂಬಿದರೆ ನಾಯಕನಹಟ್ಟಿ ಪಟ್ಟಣ ಸೇರಿ ಜಾಗನೂರಹಟ್ಟಿ,…
ಚಳ್ಳಕೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕೆಲಸ : ತಾಲೂಕು ಗ್ಯಾರಂಟಿ ಸಮಿತಿಗಳ ಅಧ್ಯಕ್ಷ ಗದ್ದಿಗೆತಿಪ್ಪೇಸ್ವಾಮಿ
ಚಳ್ಳಕೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಿಸುವಕೆಲಸವನ್ನು ಇಲಾಖೆ ಅಧಿಕಾರಿಗಳು ಕೈಗೊಳ್ಳಬೇಕುಎಂದು ತಾಲೂಕು ಗ್ಯಾರಂಟಿ ಸಮಿತಿಗಳ ಅಧ್ಯಕ್ಷ ಗದ್ದಿಗೆತಿಪ್ಪೇಸ್ವಾಮಿ ಸೂಚನೆ ನೀಡಿದರು. ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿಆಯೋಜಿಸಿದ್ದ ಗ್ಯಾರಂಟಿ ಸಮಿತಿ ಸದಸ್ಯರ ಹಾಗೂಅಧಿಕಾರಿಗಳ…
ಉತ್ತಮ ಸಾಧನೆಗೆ ಮನೋನಿಗ್ರಹ ಮುಖ್ಯ”:- ಚೇತನಕುಮಾರ್ ಅನಿಸಿಕೆ.
“ಉತ್ತಮ ಸಾಧನೆಗೆ ಮನೋನಿಗ್ರಹ ಮುಖ್ಯ”:- ಚೇತನಕುಮಾರ್ ಅನಿಸಿಕೆ. ಚಳ್ಳಕೆರೆ:-ಉತ್ತಮ ಸಾಧನೆಗೆ ಮನಸ್ಸಿನ ನಿಗ್ರಹ ಮುಖ್ಯ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂಸೇವಕ ಚೇತನಕುಮಾರ್ ಅಭಿಪ್ರಾಯಪಟ್ಟರು. ನಗರದ ಬೆಂಗಳೂರು ರಸ್ತೆಯ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ಬಾಪೂಜಿ ಆರ್ಯುವೇದ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ “ವ್ಯಕ್ತಿತ್ವ ನಿರ್ಮಾಣಕಾರಿ…
ಚಳ್ಳಕೆರೆ : ಲಿಂಗತ್ವ ಆಧಾರಿತ ದೌರ್ಜನ್ಯ ವಿರುದ್ಧ ರಾಷ್ಟ್ರೀಯ ಅಭಿಯಾನ ಜಾಗೃತಿ ಅರಿವು ಕಾರ್ಯಕ್ರಮ
ಚಳ್ಳಕೆರೆ : ಇಂದಿನ ಆಧುನಿಕ ಯುಗದಲ್ಲಿ ಹದಿಹರಿಯದ ವಯಸ್ಸಿನ ಯುವಕ ಯುವತಿಯರು ಪ್ರೀತಿ ಪ್ರೇಮ ಎಂಬ ನೆಪದಲ್ಲಿ ತಮಗೆ ತಾವೇ ವಂಚನೆ ಮಾಡಿಕೊಳ್ಳುವುದು, ಮೋಸ ಹೋಗುವಂತ ಪ್ರಕರಣಗಳು ಇಂದು ನಾವು ಕಾಣಬಹುದಾಗಿದೆ ಎಂದು ತಾಲೂಕು ಪಂಚಾಯತಿ ಕಾರ್ಯನಿರ್ವಣ ಅಧಿಕಾರಿ ಶಶಿಧರ್ ಹೇಳಿದರು.…
ವಯಸ್ಸಾದ ಮೇಲೆ ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಚಿತ್ರದುರ್ಗದ ಶಾಸಕರಾದ ಕೆ.ಸಿ.ವೀರೇಂದ್ರಪಪ್ಪಿ ತಿಳಿಸಿದರು.
ನಾಯಕನಹಟ್ಟಿ : ವಯಸ್ಸಾದ ಮೇಲೆ ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಚಿತ್ರದುರ್ಗದ ಶಾಸಕರಾದ ಕೆ.ಸಿ.ವೀರೇಂದ್ರಪಪ್ಪಿ ತಿಳಿಸಿದರು. ಅವರು ಪಟ್ಟಣದ ಎಸ್.ಟಿ.ಎಸ್.ಆರ್. ಶಾಲಾ ಆವರಣದಲ್ಲಿ ಶುಕ್ರವಾರ ನಾಯಕನಹಟ್ಟಿ ಸ್ಪೋರ್ಟ್ಸ್ ಕ್ಲಬ್ (ರಿ) ೨೦ ವರ್ಷದೊಳಗಿನ ರಾಜ್ಯಮಟ್ಟದ ಪುರುಷರ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಎನ್.ಕೆ.ಪಿ.ಎಲ್…
ಚಳ್ಳಕೆರೆ : ತಾಲ್ಲೂಕಿನ ಕುರುಡಿಹಳ್ಳಿ ಲಂಬಾಣಿಹಟ್ಟಿ ಗ್ರಾಮದಲ್ಲಿ ನಡೆದ ಶ್ರೀ ಸಂತ ಸೇವಾಲಾಲ್ ದೇವಸ್ಥಾನ ಕಾಮಗಾರಿಯ ಭೂಮಿ ಪೂಜಾ ಕಾರ್ಯಕ್ರಮದಲ್ಲಿಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ ರಘುಮೂರ್ತಿ ರವರುಪಾಲ್ಗೊಂಡು ಪೂಜೆ ಸಲ್ಲಿಸಿದರು.
ಚಳ್ಳಕೆರೆ : ತಾಲ್ಲೂಕಿನ ಕುರುಡಿಹಳ್ಳಿ ಲಂಬಾಣಿಹಟ್ಟಿ ಗ್ರಾಮದಲ್ಲಿ ನಡೆದ ಶ್ರೀ ಸಂತ ಸೇವಾಲಾಲ್ ದೇವಸ್ಥಾನ ಕಾಮಗಾರಿಯ ಭೂಮಿ ಪೂಜಾ ಕಾರ್ಯಕ್ರಮದಲ್ಲಿಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ ರಘುಮೂರ್ತಿ ರವರುಪಾಲ್ಗೊಂಡು ಪೂಜೆ…
ಬಾಪೂಜಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ನಡೆದ ಬುಡಕಟ್ಟು ಸಮುದಾಯಗಳ ಅಸ್ಮಿತೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ ರಘುಮೂರ್ತಿಪಾಲ್ಗೊಂಡು ಮಾತನಾಡಿದರು.
ಚಳ್ಳಕೆರೆ : ನಗರದ ಬಾಪೂಜಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ನಡೆದ ಬುಡಕಟ್ಟು ಸಮುದಾಯಗಳ ಅಸ್ಮಿತೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ ರಘುಮೂರ್ತಿಪಾಲ್ಗೊಂಡು ಮಾತನಾಡಿದರು.…
ಹೊಸದುರ್ಗ: ದೇವರ ಪೂಜೆ ಮಾರಾಮಾರಿ ನಾಲ್ಕುಜನರ ಬಂಧಿಸಿದ ಪೊಲೀಸರುಹೊಸದುರ್ಗದ ಶ್ರೀರಾಂಪುರ ಹೋಬಳಿಯ ಕಾಡುಗೊಲ್ಲರ ಆರಾಧ್ಯದೈವ ಮಾರಣ್ಣ ದೇವರ ಪೂಜೆ ಮಾಡುವ ವಿಚಾರಕ್ಕೆ ಒಂದೇಸಮುದಾಯದ ಎರಡು ಗುಂಪುಗಳ ನಡುವೆ ಬೂದಿ ಮುಚ್ಚಿದಕೆಂಡದಂತಿದ್ದ ಅಸಮಾಧಾನ ಸ್ಫೋಟಗೊಂಡಿದೆ.
ಚಳ್ಳಕೆರೆ : ಹೊಸದುರ್ಗ: ದೇವರ ಪೂಜೆ ಮಾರಾಮಾರಿ ನಾಲ್ಕುಜನರ ಬಂಧಿಸಿದ ಪೊಲೀಸರುಹೊಸದುರ್ಗದ ಶ್ರೀರಾಂಪುರ ಹೋಬಳಿಯ ಕಾಡುಗೊಲ್ಲರ ಆರಾಧ್ಯದೈವ ಮಾರಣ್ಣ ದೇವರ ಪೂಜೆ ಮಾಡುವ ವಿಚಾರಕ್ಕೆ ಒಂದೇಸಮುದಾಯದ ಎರಡು ಗುಂಪುಗಳ ನಡುವೆ ಬೂದಿ ಮುಚ್ಚಿದಕೆಂಡದಂತಿದ್ದ ಅಸಮಾಧಾನ ಸ್ಫೋಟಗೊಂಡಿದೆ. 2 ಗುಂಪುಗಳಲ್ಲಿಮಾರಾಮಾರಿಯಲ್ಲಿ ತೊಡಗಿದ್ದು, ರಕ್ತದೋಕುಳಿಯೇ…
ಹೊಳಲ್ಕೆರೆ: ಭರಮಸಾಗರ ಕೆರೆ ಸೇರುತ್ತಿರುವ ಕೊಳಚೆನೀರುಹೊಳಲ್ಕೆರೆ ಕ್ಷೇತ್ರದ ಐತಿಹಾಸಿಕ ಭರಮಸಾಗರ ಕೆರೆಭರ್ತಿಯಾಗಿದ್ದು, ಇದರ ಜೊತೆಗೆ ಭರಮಸಾಗರದ ಗ್ರಾಮಪಂಚಾಯಿತಿ ಮುಂದಿನ ರಸ್ತೆಯ ಮೂಲಕ ಕೊಳಚೆ ನೀರು ಕೆರೆಯನೀರನ್ನು ಸೇರುತ್ತಿದೆ.
ಚಳ್ಳಕೆರೆ : ಹೊಳಲ್ಕೆರೆ: ಭರಮಸಾಗರ ಕೆರೆ ಸೇರುತ್ತಿರುವ ಕೊಳಚೆನೀರುಹೊಳಲ್ಕೆರೆ ಕ್ಷೇತ್ರದ ಐತಿಹಾಸಿಕ ಭರಮಸಾಗರ ಕೆರೆಭರ್ತಿಯಾಗಿದ್ದು, ಇದರ ಜೊತೆಗೆ ಭರಮಸಾಗರದ ಗ್ರಾಮಪಂಚಾಯಿತಿ ಮುಂದಿನ ರಸ್ತೆಯ ಮೂಲಕ ಕೊಳಚೆ ನೀರು ಕೆರೆಯನೀರನ್ನು ಸೇರುತ್ತಿದೆ. ಒಂದು ಕಡೆಗೆ ಏತನೀರಾವರಿ ನೀರು ಹರಿದುಕೆರೆಯನ್ನು ತುಂಬಿದ್ದರೆ, ಇನ್ನೊಂದು ಕಡೆ…
