ತಿಮ್ಮಪ್ಪಯ್ಯನಹಳ್ಳಿ ಗ್ರಾ.ಪಂ. ನೂತನ ಅಧ್ಯಕ್ಷರಾಗಿ ಟಿ.ಶೈಲಜಾ ಮಂಜಣ್ಣ ಆಯ್ಕೆ.
ತಿಮ್ಮಪ್ಪಯ್ಯನಹಳ್ಳಿ ಗ್ರಾ.ಪಂ. ನೂತನ ಅಧ್ಯಕ್ಷರಾಗಿ ಟಿ.ಶೈಲಜಾ ಮಂಜಣ್ಣ ಆಯ್ಕೆ. ನಾಯಕನಹಟ್ಟಿ ::ಹೋಬಳಿಯ ತಿಮ್ಮಪ್ಪಯ್ಯನಹಳ್ಳಿ ಗ್ರಾಮ ಪಂಚಾಯತಿಗೆ ಶುಕ್ರವಾರ ನಡೆದ ಅಧ್ಯಕ್ಷ ಆಯ್ಕೆ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಶ್ರೀಮತಿ ಟಿ.ಶೈಲಜಾ ಮಂಜಣ್ಣ, ಅವರು ಆಯ್ಕೆಯಾದರು. ಒಟ್ಟು 18 ಸದಸ್ಯರ ಬಲವುಳ್ಳ ಈ ಗ್ರಾಮ…
ಚಳ್ಳಕೆರೆ : ವೈಕುಂಠ ಏಕಾದಶಿ ಪ್ರಯುಕ್ತ ಗಾಂಧಿನಗರದ ಶ್ರೀ ತಿಮ್ಮಪ್ಪ ದೇವಸ್ಥಾನಕ್ಕೆ ಭಕ್ತ ಸಾಗರ
ಚಳ್ಳಕೆರೆ : ವೈಕುಂಠ ಏಕಾದಶಿ ಸನಾತನ ಧರ್ಮಾನುಯಾಯಿಗಳು ಶ್ರದ್ಧಾ ಭಕ್ತಿಗಳಿಂದ ವಿಷ್ಣುವನ್ನು ಪೂಜಿಸುವ ಮಹತ್ವದ ದಿನವಾಗಿದೆ ಎಂದು ಅರ್ಚಕ ಪ್ರದೀಪ ಶರ್ಮ ಹೇಳಿದರು. ಗಾಂಧಿನಗರದ ಶ್ರೀ ತಿಮ್ಮಪ್ಪ ದೇವಸ್ಥಾನದಲ್ಲಿ ದೇವರಿಗೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಏಕಾದಶಿ ಅಂದರೆ ಹನ್ನೊಂದು ಎಂಬ…
ಭಕ್ತಿ ಮತ್ತು ನಂಬಿಕೆ ಭಗವಂತನಿಗೆ ಪ್ರಿಯವಾದ ಸಂಗತಿಗಳು ಎಂದು ನಿಕಟ ಪೂರ್ವ ಎನ್. ರಘುಮೂರ್ತಿ ಹೇಳಿದರು
ಭಕ್ತಿ ಮತ್ತು ನಂಬಿಕೆ ಭಗವಂತನಿಗೆ ಪ್ರಿಯವಾದ ಸಂಗತಿಗಳು ಎಂದು ನಿಕಟ ಪೂರ್ವ ಎನ್. ರಘುಮೂರ್ತಿ ಹೇಳಿದರು ಅವರು ತಳಕು ಹೋಬಳಿಯ ಗೌರ ಸಮುದ್ರ ಗ್ರಾಮದಲ್ಲಿ ಸ್ವಾಮಿ ಅಯ್ಯಪ್ಪ ಭಕ್ತ ಮಂಡಳಿಯು ಹಮ್ಮಿಕೊಂಡಿದ್ದ ಇರುಮುಡಿ ಕಟ್ಟುವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿ, ಭಗವಂತನಿಗೆ ಪ್ರಿಯವಾದದ್ದು…
ಜನರ ಆಶೀರ್ವಾದದಿಂದ ಗೆದ್ದು ಜಯಶೀಲರಾಗಿದ್ದೇವೆ ಸಿ.ಪಿ. ಮಹೇಶ್ ಕುಮಾರ್.
ಜನರ ಆಶೀರ್ವಾದದಿಂದ ಗೆದ್ದು ಜಯಶೀಲರಾಗಿದ್ದೇವೆ ಸಿ.ಪಿ. ಮಹೇಶ್ ಕುಮಾರ್. ನಾಯಕನಹಟ್ಟಿ : ಹೋಬಳಿಯ ಗಜ್ಜುಗಾನಹಳ್ಳಿ ಗ್ರಾಮದಲ್ಲಿ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಾಲಗಾರರ ಕ್ಷೇತ್ರದ ಐದು ಸಾಮಾನ್ಯ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಸಿ ಪಿ ಮಹೇಶ್ ಕುಮಾರ್ ರವರಿಗೆ…
ಧನುರ್ಮಾಸದಲ್ಲಿ ಶ್ರೀವಿಷ್ಣು ಸಹಸ್ರನಾಮ ಪಠಣಕ್ಕೆ ಬಹಳ ಮಹತ್ವವಿದೆ”:- ಶ್ರೀಶಾರದಾಶ್ರಮದ ಸದ್ಭಕ್ತೆ ಯಶೋಧಾ ಪ್ರಕಾಶ್ ಅಭಿಮತ.
“ಧನುರ್ಮಾಸದಲ್ಲಿ ಶ್ರೀವಿಷ್ಣು ಸಹಸ್ರನಾಮ ಪಠಣಕ್ಕೆ ಬಹಳ ಮಹತ್ವವಿದೆ”:- ಶ್ರೀಶಾರದಾಶ್ರಮದ ಸದ್ಭಕ್ತೆ ಯಶೋಧಾ ಪ್ರಕಾಶ್ ಅಭಿಮತ. ಚಳ್ಳಕೆರೆ:-ಹಿಂದೂ ಪಂಚಾಂಗದಲ್ಲಿನ ಹನ್ನೆರಡು ಮಾಸಗಳಲ್ಲಿ ಬರುವ ಧನುರ್ಮಾಸದಲ್ಲಿ ಶ್ರೀವಿಷ್ಣು ಸಹಸ್ರನಾಮ ಪಠಣಕ್ಕೆ ಬಹಳ ಮಹತ್ವವಿದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತೆ ಶ್ರೀಮತಿ ಯಶೋಧಾ ಪ್ರಕಾಶ್ ಅಭಿಪ್ರಾಯಪಟ್ಟರು.…
ಹೊಳಲ್ಕೆರೆ: ಸಚಿವ ಡಿ. ಸುಧಾಕರ್ ರಾಜೀನಾಮೆಗೆಒತ್ತಾಯ
ಚಳ್ಳಕೆರೆ : ಹೊಳಲ್ಕೆರೆ: ಸಚಿವ ಡಿ. ಸುಧಾಕರ್ ರಾಜೀನಾಮೆಗೆಒತ್ತಾಯಹೊಳಲ್ಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತಅಭ್ಯರ್ಥಿಯನ್ನು ಗೆಲ್ಲಿಸಿದ್ದಾರೆ. ಇದರಿಂದ ಕಾಂಗ್ರೆಸ್ ಬೆಂಬಲಿತಅಭ್ಯರ್ಥಿ ಸೋತಿದ್ದಾರೆ. ಇದಕ್ಕೆ ಕಾರಣರಾದ ಚಿತ್ರದುರ್ಗ ಜಿಲ್ಲಾಉಸ್ತುವಾರಿ ಸಚಿವ ಡಿ. ಸುಧಾಕರ್ ಸಚಿವ…
ಹೊಳಲ್ಕೆರೆ: ಕೇಬಲ್ ಕಳ್ಳರನ್ನು ಹಿಡಿದು ಕೇಬಲ್ಕಳುವು ತಡೆಯಿರಿ
ಚಳ್ಳಕೆರೆ : ಹೊಳಲ್ಕೆರೆ: ಕೇಬಲ್ ಕಳ್ಳರನ್ನು ಹಿಡಿದು ಕೇಬಲ್ಕಳುವು ತಡೆಯಿರಿಹೊಳಲ್ಕೆರೆಯ ಚಿಕ್ಕಜಾಜೂರು ಮತ್ತು ಅರೇಹಳ್ಳಿಯಲ್ಲಿ, ರೈತರಜಮೀನುಗಳಲ್ಲಿ ಕೊಳವೆ ಬಾವಿಗಳ ಕೇಬಲ್ ವೈರ್ ಕಳವಾಗುತ್ತಿದೆ. ಕಳೆದ ಒಂದು ವಾರದ ಹಿಂದೆ ಚಿಕ್ಕಜಾಜೂರಿನ ಜಮೀನಿನಲ್ಲಿಕಳುವಾಗಿತ್ತು. ಬುಧವಾರ ಅರೆಹಳ್ಳಿಯ ಸುಮಾರು 8 ಜನರೈತರ ಜಮೀನಿಲ್ಲಿರುವ ಲಕ್ಷಾಂತರ…
ಚಳ್ಳಕೆರೆ: ಕೆರೆ ತೂಬು ಸರಿಪಡಿಸಿ ನೀರು ಪೋಲುತಡೆಗಟ್ಟಬೇಕು
ಚಳ್ಳಕೆರೆ : ಚಳ್ಳಕೆರೆ: ಕೆರೆ ತೂಬು ಸರಿಪಡಿಸಿ ನೀರು ಪೋಲುತಡೆಗಟ್ಟಬೇಕುಚಳ್ಳಕೆರೆಯ ನಾಯಕನಹಟ್ಟಿ ಚಿಕ್ಕ ಕೆರೆಯ ಕೋಡಿ ಬೀಳುವತೂಬಿನ ಅವ್ಯವಸ್ಥೆಯಿಂದ ನೀರು ಹರಿದು ಹಳ್ಳ ಸೇರುತ್ತಿದೆ ಎಂದುಗ್ರಾಮಸ್ಥ ರಾಮಾಂಜನೇಯ ಹೇಳಿದ್ದಾರೆ. ಚಳ್ಳಕೆರೆಯಲ್ಲಿ ಬುಧವಾರಮಾತಾಡಿ, ಮುವತ್ತು ವರ್ಷಗಳ ನಂತರ ಈ ಕೆರೆ ತುಂಬಿದೆ. ಆದರೆತೂಬಿನ…
ಚಳ್ಳಕೆರೆ: ಜೀವ ಕೈಲಿಡಿದು ಶಾಲೆಗೆ ಹೋಗುವ ಮಕ್ಕಳುಚಳ್ಳಕೆರೆಯ ಮೈರಾಡ ಕಾಲೋನಿ, ಬೊಮ್ಮ ಸಂದ್ರ ಗ್ರಾಮದವಿದ್ಯಾರ್ಥಿಗಳು, ಜೀವದ ಹಂಗು ತೊರೆದು ಶಾಲೆಗೆ ಹೋಗುತ್ತಿದ್ದಾರೆ.
ಚಳ್ಳಕೆರೆ : ಚಳ್ಳಕೆರೆ: ಜೀವ ಕೈಲಿಡಿದು ಶಾಲೆಗೆ ಹೋಗುವ ಮಕ್ಕಳುಚಳ್ಳಕೆರೆಯ ಮೈರಾಡ ಕಾಲೋನಿ, ಬೊಮ್ಮ ಸಂದ್ರ ಗ್ರಾಮದವಿದ್ಯಾರ್ಥಿಗಳು, ಜೀವದ ಹಂಗು ತೊರೆದು ಶಾಲೆಗೆ ಹೋಗುತ್ತಿದ್ದಾರೆ. ಸರಿಯಾದ ಬಸ್ ಸೌಕರ್ಯವಿಲ್ಲ, ಇದರಿಂದ ಆಟೋಗಳ ಮೇಲೆಒಳಗೆ ಮತ್ತು ಕೆಲವರು ಜೋತು ಬಿದ್ದಿರುತ್ತಾರೆ. ಜೀವ ಕೈಯಲ್ಲಿಡಿದುಶಾಲೆಗೆ…
ಚಿತ್ರದುರ್ಗ: ಎಂಜಿ ವೃತ್ತದಿಂದ ಜೆಎಂಐಟಿವರೆಗೆ ರಸ್ತೆಅಗಲೀಕರಿಸಿ
ಚಳ್ಳಕೆರೆ : ಚಿತ್ರದುರ್ಗ: ಎಂಜಿ ವೃತ್ತದಿಂದ ಜೆಎಂಐಟಿವರೆಗೆ ರಸ್ತೆಅಗಲೀಕರಿಸಿಚಿತ್ರದುರ್ಗ ನಗರದ ಗಾಂಧಿ ವೃತ್ತದಿಂದ ಜೆಎಂಐಟಿ ವೃತ್ತದವರೆಗೆ,ರಸ್ತೆ ಅಗಲೀಕರಣ ಮಾಡಬೇಕೆಂದು, ನಾಗರೀಕ ಹಿತ ರಕ್ಷಣಾವೇದಿಕೆ ಬುಧವಾರ ಎಡಿಸಿಗೆ ಮನವಿ ಸಲ್ಲಿಸಿದರು. ಜಿಲ್ಲಾಡಳಿತಮತ್ತು ನಗರಸಭೆ ರಸ್ತೆ ಅಗಲೀಕರಣ ಮಾಡುವುದು ಸ್ವಾಗತರ್ಹ,ನಗರದ ಚಳ್ಳಕೆರೆ ಗೇಟ್ ನಿಂದ…
