ಚಳ್ಳಕೆರೆ :
ಚಿತ್ರದುರ್ಗ: ಕೊಟ್ಟ ಭರವಸೆಯಂತೆ ಎಂಎಸ್ ಪಿ
ಜಾರಿಗೊಳಿಸಿ
ಕೇಂದ್ರ ಸರ್ಕಾರ ಕೊಟ್ಟ ಭರವಸೆಯಂತೆ ಎಂಎಸ್ಪಿಯನ್ನು
ಕೂಡಲೇ ಜಾರಿಗೆ ತರಬೇಕೆಂದು ಒತ್ತಾಯಿಸಿ ಇಂದು ಜಿಲ್ಲಾಧಿಕಾರಿ
ಕಚೇರಿ ಬಳಿ ರೈತ ಸಂಘ ಪ್ರತಿಭಟನೆಯನ್ನು ನಡೆಸಿತು.
ನಗರದ
ಪ್ರವಾಸಿ ಮಂದಿರದಿಂದ ಮೆರವಣಿಗೆಯಲ್ಲಿ ಆಗಮಿಸಿದ
ರೈತರು, ಕೇಂದ್ರ ಸರ್ಕಾರ ಎಂ ಎಸ್ ಪಿಜಾರಿಗೆ ತರದೆ ರೈತರಿಗೆ
ಅನಾನುಕೂಲವಾಗಿದೆ. ಆದ್ದರಿಂದ ಕೊಟ್ಟ ಭರವಸೆಯಂತೆ
ಕೂಡಲೇ ಯೋಜನೆ ಜಾರಿಗೊಳಿಸಬೇಕು. ಇಲ್ಲದೆ ಹೋದರೆ
ಮುಂದಿನದಿನಗಳಲ್ಲಿ ದೆಹಲಿಯಲ್ಲಿ ರೈತರು ಹೋರಾಟ ಮಾಡಿದ
ರೀತಿ ಹೋರಾಟದ ಎಚ್ಚರಿಕೆ ನೀಡಿದರು.