ಚಳ್ಳಕೆರೆ :
ಮೊಳಕಾಲ್ಕೂರು: ಶೀಘ್ರ ಕಾಂತರಾಜ್ ವರದಿ
ಜಾರಿಯಾಗಲಿದೆ
ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷ ಕಾಂತರಾಜ್ ನೀಡಿರುವ
ವರದಿಯನ್ನು ಶೀಘ್ರದಲ್ಲೇ ಜಾರಿಗೊಳಿಸಲಾಗುವುದೆಂದು ಸಿಎಂ
ಸಿದ್ದರಾಮಯ್ಯ ಹೇಳಿದ್ದಾರೆಂದು ಮೊಳಕಾಲ್ಕೂರು ಶಾಸಕ ಎನ್ ವೈ
ಗೋಪಾಲಕೃಷ್ಣ ಹೇಳಿದರು.
ಮೊಳಕಾಲ್ಕೂರಿನಲ್ಲಿ ಸೋಮವಾರ
ನಡೆದ ಕನಕ ಜಯಂತಿಯಲ್ಲಿ ಮಾತಾಡಿ, ಜಿಲ್ಲೆಯ ಎಲ್ಲಾ
ಶಾಸಕರು ಸಿಎಂ ಬಳಿ ಮಾತಾಡುತ್ತೇವೆ.
ಜಾತಿಜನಗಣತಿಯಿಂದ
ಅನೇಕ ಸಮುದಾಯಗಳಿಗೆ ನ್ಯಾಯಯುತ ಸೌಲಭ್ಯಗಳು
ದೊರೆಯಲಿವೆ ಎಂದರು. ಇದಕ್ಕೂ ಮುನ್ನ ಮಕ್ಕಳ ಮಹಿಳೆಯರು
ಮೆರವಣಿಗೆಯುದ್ದಕ್ಕೂ ಕಲಾವಿದರು ಗಮನ ಸೆಳೆದರು.