ಸಮಾಜದ ಅಂಕುಡೊಂಕು ತಿದ್ದುವ ಕಾರ್ಯ ಪತ್ರಿಕಾ ರಂಗ : ಶಾಸಕ ಟಿ.ರಘುಮೂರ್ತಿ
ಸಮಾಜದ ಅಂಕುಡೊಂಕು ತಿದ್ದುವ ಕಾರ್ಯ ಪತ್ರಿಕಾ ರಂಗ : ಶಾಸಕ ಟಿ.ರಘುಮೂರ್ತಿ ಅಭಿಮತ ಚಳ್ಳಕೆರೆ: ಪ್ರಜಾಪ್ರಭುತ್ವದ ನಾಲ್ಕನೇ ಆಧಾರ ಸ್ತಂಭ ಎಂದೆ ಕರೆಯಿಸಿಕೊಳ್ಳುವ ಪತ್ರಿಕಾರಂಗ ಸಾಮಾಜಿಕ ಬದ್ದತೆಯನ್ನು ಉಳುಸಿಕೊಳ್ಳಲು ಸ್ವತಂತ್ರ್ಯವಾಗಿ ನೈಜತೆಯನ್ನು ಕಾಪಾಡಿಕೊಂಡು ಕೆಲಸ ಮಾಡಬೇಕಾದ ಅನಿವಾರ್ಯವಿದೆ ಎಂದು ಶಾಸಕ ಟಿ.ರಘುಮೂರ್ತಿ…
ಶ್ರಮವಹಿಸಿ ಕೆಲಸ ಮಾಡಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಆಗಲು ಅವಕಾಶ ನೀಡಬಹುದಲ್ಲವೇ?
ಶ್ರಮವಹಿಸಿ ಕೆಲಸ ಮಾಡಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಆಗಲು ಅವಕಾಶ ನೀಡಬಹುದಲ್ಲವೇ? ಮಾಜಿ ಶಾಸಕ ಎಸ್ ತಿಪ್ಪೇಸ್ವಾಮಿ ಅಭಿಮತ. ನಾಯಕನಹಟ್ಟಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಶ್ರಮವಹಿಸಿ ಕಾಂಗ್ರೆಸ್ ಸರ್ಕಾರ ಬರಲು ಕೆಲಸ ಮಾಡಿರುವ ಉಪಮುಖ್ಯಮಂತ್ರಿ…
ನಾಯಕನಹಟ್ಟಿ ಬಿಜೆಪಿ ಮಂಡಲ ಅಧ್ಯಕ್ಷ ಚನ್ನಗನಹಳ್ಳಿ ಮಲ್ಲೇಶ್ ಮೂಲ ಬಿಜೆಪಿಗರನ್ನು ವಿಶ್ವಾಸಕ್ಕೆ ವಿಶ್ವಾಸಕ್ಕೆ ತೆಗೆದುಕೊಳ್ಳದೇ ನಿರ್ಲಕ್ಷಿಸುತ್ತಿದ್ದಾರೆ ಎಂದು ರೈತ ಮೋರ್ಚ ಮಾಜಿ ಕಾರ್ಯದರ್ಶಿ ಬಿ.ಟಿ. ಪ್ರಕಾಶ್ ಗಂಭೀರ ಆರೋಪ.
ನಾಯಕನಹಟ್ಟಿ ಬಿಜೆಪಿ ಮಂಡಲ ಅಧ್ಯಕ್ಷ ಚನ್ನಗನಹಳ್ಳಿ ಮಲ್ಲೇಶ್ ಮೂಲ ಬಿಜೆಪಿಗರನ್ನು ವಿಶ್ವಾಸಕ್ಕೆ ವಿಶ್ವಾಸಕ್ಕೆ ತೆಗೆದುಕೊಳ್ಳದೇ ನಿರ್ಲಕ್ಷಿಸುತ್ತಿದ್ದಾರೆ ಎಂದು ರೈತ ಮೋರ್ಚ ಮಾಜಿ ಕಾರ್ಯದರ್ಶಿ ಬಿ.ಟಿ. ಪ್ರಕಾಶ್ ಗಂಭೀರ ಆರೋಪ. ನಾಯಕನಹಟ್ಟಿ: ನಾಯಕನಹಟ್ಟಿ ಬಿಜೆಪಿ ಮಂಡಲದಲ್ಲಿ ಎಲ್ಲವೂ ಸರಿ ಇಲ್ಲ ಆದ್ದರಿಂದ ಬೇಸರ…
ಬಹಿರಂಗದ ಸ್ನಾನಕ್ಕಿಂತ ಅಂತರಂಗದ ಸ್ನಾನ ಬಹಳ ಮುಖ್ಯ”-ಯತೀಶ್ ಎಂ ಸಿದ್ದಾಪುರ
“ಬಹಿರಂಗದ ಸ್ನಾನಕ್ಕಿಂತ ಅಂತರಂಗದ ಸ್ನಾನ ಬಹಳ ಮುಖ್ಯ”-ಯತೀಶ್ ಎಂ ಸಿದ್ದಾಪುರ ಅನಿಸಿಕೆ. ಚಳ್ಳಕೆರೆ-ಬಹಿರಂಗದ ಸ್ನಾನಕ್ಕಿಂತ ಅಂತರಂಗದ ಸ್ನಾನ ಬಹಳ ಮುಖ್ಯವಾಗುತ್ತದೆ ಎಂದು ಚಳ್ಳಕೆರೆ ಶ್ರೀಶಾರದಾಶ್ರಮದ ಸ್ವಯಂಸೇವಕ ಹಾಗೂ ಲೇಖಕ ಯತೀಶ್ ಎಂ ಸಿದ್ದಾಪುರ ತಿಳಿಸಿದರು. ತ್ಯಾಗರಾಜನಗರದ ಸದ್ಭಕ್ತರಾದ ಶ್ರೀಮತಿ ಪಂಕಜ ಚೆನ್ನಪ್ಪ…
ತುಂಗಭದ್ರಾ ಜಲಾಶಯದ ಹಿನ್ನೀರಿನಿಂದ ಪಾವಗಡ ತಾಲ್ಲೂಕು ಮತ್ತು ಪಟ್ಟಣ ವ್ಯಾಪ್ತಿಯ ಬಹುಗ್ರಾಮ ಕುಡಿಯುವ ನೀರಿನ ಸರಬರಾಜು ಯೋಜನೆ ಉದ್ಘಾಟನೆ
ಇಂದು ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀ ಟಿ ರಘುಮೂರ್ತಿ ರವರು ಪಾವಗಡ ನಗರದ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಸಮಾರಂಭ ಹಾಗೂ ಶಂಕುಸ್ಥಾಪನಾ…
ಚಳ್ಳಕರೆ,ಮೊಳಕಾಲ್ಮುರು &ಹಿರಿಯೂರು ತಾಲೂಕಿನ ಎಲ್ಲಾ ಕೃತಕ ಗರ್ಭಧಾರಣಾ ಕೇಂದ್ರಗಳ ಕಾರ್ಯಕರ್ತರಿಗೆ ಇಂದು ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಚಳ್ಳಕೆರೆಯ ನಂದಿನಿ ಉಪ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು
ಚಳ್ಳಕರೆ,ಮೊಳಕಾಲ್ಮುರು &ಹಿರಿಯೂರು ತಾಲೂಕಿನ ಎಲ್ಲಾ ಕೃತಕ ಗರ್ಭಧಾರಣಾ ಕೇಂದ್ರಗಳ ಕಾರ್ಯಕರ್ತರಿಗೆ ಇಂದು ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಚಳ್ಳಕೆರೆಯ ನಂದಿನಿ ಉಪ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.ಸದರಿ ಸಂಧರ್ಭದಲ್ಲಿಶಿವಮೊಗ್ಗ ಹಾಲು ಒಕ್ಕೂಟದ ನಿರ್ದೇಶಕರಾದ ಶ್ರೀ ಬಿ.ಸಿ. ಸಂಜೀವ ಮೂರ್ತಿರವರು ಕಾರ್ಯಕ್ರಮವನ್ನು ಕುರಿತು ಮಾತನಾಡುತ್ತಾ ಕೃ…
ಚಳ್ಳಕೆರೆ: ಸ್ವಚ್ಛತೆ ಇಲ್ಲದ ಹೊಟೇಲ್ ಗಳ ಬಾಗಿಲುಹಾಕಿಸಲು ಆದೇಶ
ಚಳ್ಳಕೆರೆ : ಚಳ್ಳಕೆರೆ: ಸ್ವಚ್ಛತೆ ಇಲ್ಲದ ಹೊಟೇಲ್ ಗಳ ಬಾಗಿಲುಹಾಕಿಸಲು ಆದೇಶಚಳ್ಳಕೆರೆ ಹೊಟೇಲ್ ಗಳ ಮೇಲೆ ದಾಳಿನಡೆಸಿದ, ನಗರಸಭಾಅಧ್ಯಕ್ಷರು ಸ್ವಚ್ಚತೆ ಇಲ್ಲದಿರುವ ಹೊಟೇಲ್ ಗಳ ಬಾಗಿಲುಮುಚ್ಚಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ನಿನ್ನೆ ಮತ್ತು ಇಂದುಭೇಟಿ ನೀಡಿದ ಅಧ್ಯಕ್ಷರು ಮತ್ತು ಅಧಿಕಾರಿಗಳು ಅಕ್ರಮ ಪ್ಲಾಸ್ಟಿಕ್ಬಳಕೆ,…
ಚಳ್ಳಕೆರೆ: ರಾಜಕಾಲುವೆಗೆ ಬಿದ್ದಿದ್ದ ಹಸು ರಕ್ಷಿಸಿದಯುವಕರು
ಚಳ್ಳಕೆರೆ : ಚಳ್ಳಕೆರೆ: ರಾಜಕಾಲುವೆಗೆ ಬಿದ್ದಿದ್ದ ಹಸು ರಕ್ಷಿಸಿದಯುವಕರುಚಳ್ಳಕೆರೆ ನಗರಂಗೆರೆ ರಾಜಕಾಲುವೆಗೆ ಆಯಾ ತಪ್ಪಿ ಬಿದ್ದಿದ್ದಹಸುವನ್ನು ಇಂದು ರಕ್ಷಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ.ಹಸುವನ್ನು ಪೊಲೀಸ್ ಪೇದೆ ತಿಮ್ಮಣ್ಣ ಅವರ ನೇತೃತ್ವದಲ್ಲಿ ರಕ್ಷಣೆಮಾಡಲಾಗಿದೆ. ಜೆಸಿಬಿ ಯಂತ್ರದ ಸಹಾಯದಿಂದ ಪಾಲನೇತ್ರಹಾಗೂ ಯುವಕರು ಪರುಶುರಾಂಪುರ ಪೊಲೀಸ್…
ಹೊಳಲ್ಕೆರೆ: ಮಾವನ ಸಾವಿಗೆ ಪೊಲೀಸರೆ ಕಾರಣನಮ್ಮ ಮಾವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು,ಹೊಳಲ್ಕೆರೆ ಪೊಲೀಸರೇ ಕಾರಣ ಎಂದು ಮೃತನ ಸಂಬಂಧಿ ಲಕ್ಷಆರೋಪಿಸಿದ್ದಾರೆ.
ಚಳ್ಳಕೆರೆ : ಹೊಳಲ್ಕೆರೆ: ಮಾವನ ಸಾವಿಗೆ ಪೊಲೀಸರೆ ಕಾರಣನಮ್ಮ ಮಾವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು,ಹೊಳಲ್ಕೆರೆ ಪೊಲೀಸರೇ ಕಾರಣ ಎಂದು ಮೃತನ ಸಂಬಂಧಿ ಲಕ್ಷಆರೋಪಿಸಿದ್ದಾರೆ. ಚಿತ್ರದುರ್ಗದಲ್ಲಿಂದು ಲೋಕಲ್ ಆಪ್ ಜೊತೆಮಾತಾಡಿ, ಮಗಳು ಅಪ್ರಾಪ್ತಯೆಂದು ದಾಖಲೆ ಕೊಟ್ಟಿದ್ದರು,ಮಿಸ್ಸಿಂಗ್ ಅದವರು ಸಿಕ್ಕಿದ್ದು, ಅವರನ್ನುಠಾಣೆಗೆ ಕರೆಸಿದಪೊಲೀಸರು…
ಚಿತ್ರದುರ್ಗ: ಬಂದ್ ಜೊತೆ ಆಡಳಿತ ಯಂತ್ರನಿಷ್ಕ್ರಿಯೆಗೊಳಿಸುತ್ತೇವೆನಮಗೆ ಒಳ ಮೀಸಲಾತಿ ಜಾರಿಯಲ್ಲಿ ಯಾವ ಪಕ್ಷಗಳ ಬಗ್ಗೆವಿಶ್ವಾಸವಿಲ್ಲ. ನಾವು ಹೋರಾಟ ಮಾಡಿ ದಣಿದಿದ್ದೇವೆ.
ಚಳ್ಳಕೆರೆ : ಚಿತ್ರದುರ್ಗ: ಬಂದ್ ಜೊತೆ ಆಡಳಿತ ಯಂತ್ರನಿಷ್ಕ್ರಿಯೆಗೊಳಿಸುತ್ತೇವೆನಮಗೆ ಒಳ ಮೀಸಲಾತಿ ಜಾರಿಯಲ್ಲಿ ಯಾವ ಪಕ್ಷಗಳ ಬಗ್ಗೆವಿಶ್ವಾಸವಿಲ್ಲ. ನಾವು ಹೋರಾಟ ಮಾಡಿ ದಣಿದಿದ್ದೇವೆ. ಆಗಸ್ಟಒಂದರಿಂದ 15 ರೊಳಗೆ ರಾಜ್ಯ ಸರ್ಕಾರ ಒಳ ಮೀಸಲಾತಿಜಾರಿಗೊಳಿಸದೇ ಹೋದರೆ, ರಾಜ್ಯದ ಬಂದ್ ಮಾಡುತ್ತೇವೆಂದುಕೇಂದ್ರದ ಮಾಜಿ ಸಚಿವ…
