ಚಳ್ಳಕೆರೆ :

ಚಿತ್ರದುರ್ಗ: ಹಿಂದೂ ಮಹಾ ಗಣಪತಿ ಸಮಿತಿ ಅಧ್ಯಕ್ಷ
ಅರುಣ್ ಕುಮಾರ್
ಚಿತ್ರದುರ್ಗದಲ್ಲಿ ನಡೆಯುವ ಹಿಂದೂ ಮಹಾಗಣಪತಿ ಹಬ್ಬ
18ನೇ ವರ್ಷಕ್ಕೆ ಕಾಲಿಡುತ್ತಿದೆ. ಆಗಸ್ಟ್ 27 ರಂದು ಗಣೇಶ
ಪ್ರತಿಷ್ಠಾಪನೆಯಾಗಿ ಸೆಪ್ಟೆಂಬರ್ 13 ರಂದು ಶೋಭಾಯಾತ್ರೆ
ನಡೆಯಲಿದೆ. ಈ ಬಾರಿ ಹಿಂದೂ ಮಹಾಗಣಪತಿ ಉತ್ಸವ
ಸಮಿತಿ ಅಧ್ಯಕ್ಷರಾಗಿ ಶರಣ್ ಕುಮಾರ್ ಆಯ್ಕೆಯಾಗಿದ್ದಾರೆಂದು
VHP ಪ್ರಾಂತ್ಯ ಕಾರ್ಯದರ್ಶಿ ಶರಣ ಪಂಪವೆಲ್ ತಿಳಿಸಿದರು.
ಚಿತ್ರದುರ್ಗದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಉತ್ಸವ
ದೇಶದಲ್ಲಿ ಪ್ರಸಿದ್ಧಿ ಪಡೆದಿದೆ. ಕೊನೆಯ ಶೋಭಾಯಾತ್ರೆಗೆ ದಕ್ಷಣ
ಭಾರತದಲ್ಲಿ ಅತಿಹೆಚ್ಚು ಜನ ಸೇರುತ್ತಾರೆಂದರು.

About The Author

Namma Challakere Local News
error: Content is protected !!