ಚಳ್ಳಕೆರೆ :
ಚಿತ್ರದುರ್ಗ: ಜು. 28 ರಂದು ನಗರಸಭೆ ಉಪಾಧ್ಯಕ್ಷರ
ಚುನಾವಣೆ
ಚಿತ್ರದುರ್ಗ ನಗರಸಭೆಯಲ್ಲಿ ತೆರವಾದ ಉಪಾಧ್ಯಕ್ಷರ ಸ್ಥಾನಕ್ಕೆ ಇದೇ
ಜು. 28.ರಂದು ಬೆಳಿಗ್ಗೆ 11ಕ್ಕೆ ನಗರಸಭೆ ಕೌನ್ಸಿಲ್ ಸಭಾಂಗಣದಲ್ಲಿ
ಚುನಾವಣೆ ನಡೆಯಲಿದೆ. ಚಿತ್ರದುರ್ಗ ಎಸಿ ಅಧ್ಯಕ್ಷತೆಯಲ್ಲಿ
ನಗರಸಭೆ ಉಪಾಧ್ಯಕ್ಷರ ಚುನಾವಣೆ ನಡೆಯಲಿದೆ. ಜುಲೈ 29ರಂದು
ಬೆಳಿಗ್ಗೆ 11ಕ್ಕೆ ನಗರಸಭೆಯ ಕೌನ್ಸಿಲ್ ಸಭಾಂಗಣದಲ್ಲಿ ಕೌನ್ಸಿಲ್
ಸಾಮಾನ್ಯ ಸಭೆ ಆಯೋಜಿಸಲಾಗಿದೆ. ಚಿತ್ರದುರ್ಗ ನಗರಸಭೆ
ಅಧ್ಯಕ್ಷೆ ಸುಮಿತಾ ಬಿ. ಎನ್. ಸಭೆಯ ಅಧ್ಯಕ್ಷತೆ ವಹಿಸುವರೆಂದು
ಪೌರಾಯುಕ್ತ ಎಂ. ರೇಣುಕಾ ಇಂದು ತಿಳಿಸಿದ್ದಾರೆ.

