ಚಳ್ಳಕೆರೆ : ಶ್ರಾವಣ ಮಾಸದ ಮೊದಲನೇ ವಾರ ಶನಿವಾರದಂದು ನಗರದ ಪಾವಗಡ ರಸ್ತೆಯಲ್ಲಿರುವ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಸಾವಿರಾರು ಭಕ್ತರು ತಮ್ಮ ಭಕ್ತಿಯನ್ನು ಸಮರ್ಪಿಸಿದರು.

ಸರಥಿ ಸಾಲಿನಲ್ಲಿ ನಿಂತಿರುವ ಭಕ್ತರು ಸ್ವಾಮಿ ಕೃಪೆಗೆ ಪಾತ್ರರಾದರು, ಶ್ರಾವಣ ಮಾಸದ ಮೊದಲನೇ ದಿನವಾದ ಶನಿವಾರ ಶ್ರೀ ಸಾಯಿ ಸೇವಾ ಟ್ರಸ್ಟಿನ ಅಧ್ಯಕ್ಷರಾದ ಬಿಸಿ‌ಸಙಜೀವಮೂರ್ತಿ, ಹಾಗೂ ಟ್ರಸ್ಟ್ ಎಲ್ಲಾ ಪದಾಧಿಕಾರಿಗಳು ಸಾಯಿ ಮಂದಿರವನ್ನು ಹೂವಿನ ಅಲಂಕಾರದ ಮೂಲಕ ಹಾಗೂ ಸಾಯಿಬಾಬರನ್ನು ವಿಶೇಷ ಪುಷ್ಪಗಳಿಂದ ಕಂಗೊಳಿಸುವಂತೆ ಅಲಂಕರಿಸಲಾಗಿತ್ತು,

ಇನ್ನೂ ಸ್ವಾಮಿಯ ಪ್ರಸಾದ ವಿನಿಯೋಗದಲ್ಲಿ ಪತ್ರಿಯೊಬ್ಬ ಭಕ್ತರು ಪಾಲ್ಗೊಂಡು ಪ್ರಸಾದ ಸವಿದರು.

About The Author

Namma Challakere Local News
error: Content is protected !!