ಚಳ್ಳಕೆರೆ :
ಚಿತ್ರದುರ್ಗ: ವೈದ್ಯರ ನಿರ್ಲಕ್ಷ ಪೋಷಕರ ಪ್ರತಿಭಟನೆ
ಚಿತ್ರದುರ್ಗ ಬಸವೇಶ್ವರ ಆಸ್ಪತ್ರೆಯಲ್ಲಿ ಯುವಕ ಅನುಭವ
ನಿರ್ಲಕ್ಷ್ಯದಿಂದ, ಸಾವನಪ್ಪಿದ್ದಾನೆಂದು ಅಕ್ರೋಶ ವ್ಯಕ್ತಪಡಿಸಿದರು.
ಮೃತನನ್ನು ವಿನಯ್ ಕುಮಾರ್ ಎಂದು ಗುರುತಿಸಿದೆ.
ಬಾಪೂಜಿ
ನಗರದ ವಿನಯ್ ಕುಮಾರ್ ಮಂಚದಿಂದ ಕೆಳಗೆ ಬಿದ್ದು, ತೀವ್ರ
ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಒಂದು ಗಂಟೆ ಕಳೆದರೂ
ವೈದ್ಯರು ಚಿಕಿತ್ಸೆ ನೀಡಲಿಲ್ಲ ಎಂದು ಆರೋಪಿಸಿದ್ದಾರೆ. ವೈದ್ಯರ
ನಿರ್ಲಕ್ಷದಿಂದಾಗಿ ಬಸವೇಶ್ವರ ಆಸ್ಪತ್ರೆ
ಮುಚ್ಚಿಸುವಂತೆ ಪೋಷಕರು ಆಗ್ರಹಿಸಿದ್ದಾರೆ.

