ಚಳ್ಳಕೆರೆ :

ಚಿತ್ರದುರ್ಗ: ಕಾರ್ಯದರ್ಶಿಯಿಂದ ಲಕ್ಷಾಂತರ ಹಣ
ಗೋಲ್ ಮಾಲ್
ರೈತ ಮಹೇಶ್ವರಪ್ಪ ಪಡೆದುಕೊಂಡ, ಸಾಲದ ಕಂತನ್ನು ಬ್ಯಾಂಕಿಗೆ
ಜಮಾ ಮಾಡದೆ, ಬಳಸಿದ ಬೆನಕನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ
ಸಹಕಾರ ಸಂಘದ ಕಾರ್ಯದರ್ಶಿ ಡಿ. ಸಿ. ಕಿರಣಕುಮಾರ್ ನನ್ನು
ಸೇವೆಯಿಂದ ಅಮಾನತ್ತುಗೊಳಿಸುವಂತೆ ಹುಲ್ಲೂರು ಹಾಗೂ
ಬೆನಕನಹಳ್ಳಿ ಗ್ರಾಮಸ್ಥರಿಂದು ಸಂಘದೆದುರು ಪ್ರತಿಭಟಿಸಿದರು.
ಮಹೇಶ್ವರಪ್ಪ 23 ಲಕ್ಷ ರೂ. ಗಳ ಸಾಲ ಪಡೆದಿದ್ದರು, 4
ಕಂತುಗಳಲ್ಲಿನ 2ಕಂತಿನ 6ಲಕ್ಷದ8 ಸಾವಿರ ಸ್ವಂತಕ್ಕೆ ಬಳಸಿದ್ದಾರೆ.
6ತಿಂಗಳ ಹಿಂದೆ 80 ಲಕ್ಷದ ಹಗರಣದಲ್ಲಿ ಸಿಲುಕಿಕೊಂಡಿದ್ದಾನೆಂದು
ಆರೋಪಿಸಿದ್ದಾರೆ.

About The Author

Namma Challakere Local News
error: Content is protected !!