ಹೊಳಲ್ಕೆರೆ: ಮಾಧ್ಯಮಗಳು ಒಳ್ಳೆಯದನ್ನ
ತೋರಿಸಬೇಕು
ಇಂದು ಮಾಧ್ಯಮಗಳು ಸರ್ಕಾರದ ಸೌಲಭ್ಯಗಳು ಸೇರಿದಂತೆ,
ಯಾವುದು ತೋರಿಸಬೇಕು ಹೇಳಬೇಕು ಎಂಬುದನ್ನು ಮರೆತು
ಹೋಗಿವೆ ಎಂದು ಹೊಳಲ್ಕೆರೆ ಶಾಸಕ ಎಂ ಚಂದ್ರಪ್ಪ ಹೇಳಿದರು.

ಚಿತ್ರದುರ್ಗದಲ್ಲಿ ಪತ್ರಿಕಾ ದಿನಾಚರಣೆಯಲ್ಲಿ
ಮಾತಾಡಿ, ಗ್ರಾಮೀಣ ಭಾಗದವರಿಗೆ ಬಸ್ ಪಾಸ್ ನ್ನು ಕೆವಿ
ಪ್ರಭಾಕರ್ ಮೇಲೆ ಭರವಸೆಯಿಟ್ಟು, ಸಿಎಂ ಮಾಡಿದ್ದಾರೆ. ವಸತಿ
ಅಥವ ನಿವೇಶನ ನೀಡಲು, ಕೆಲವೊಂದು ನಿಯಾಮಳಿಗಳನ್ನು
ಬದಲಿಸಬೇಕು. ಪತ್ರಕರ್ತರು ಗುಂಪುಗಳಾಗಿರಬಾರದು
ಒಗ್ಗಟ್ಟಿನಿಂದಿರಬೇಕೆಂದರು.

About The Author

Namma Challakere Local News
error: Content is protected !!