Month: October 2025

ಮೊಳಕಾಲ್ಕೂರು: ಕಿಂಗ್ ಪಿನ್ ಪತ್ತೆ ಹಚ್ಚಿ ಕಾನೂನುಕ್ರಮ ವಹಿಸಿ

ಮೊಳಕಾಲ್ಕೂರು: ಕಿಂಗ್ ಪಿನ್ ಪತ್ತೆ ಹಚ್ಚಿ ಕಾನೂನುಕ್ರಮ ವಹಿಸಿಮೊಳಕಾಲೂರು ತಾಲೂಕಿನಲ್ಲಿ ನಿರಂತರವಾಗಿ ಅನ್ನಭಾಗ್ಯಯೋಜನೆಯ ಅಕ್ಕಿಯನ್ನು ಕದಿಯುತ್ತಿರುವ ಗ್ಯಾಂಗ್‌ನ ಕಿಂಗ್‌ಪಿನ್ಸಹಿತ ತಂಡವನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆಮೊಳಕಾಲ್ಕೂರಿನ ಸಾರ್ವಜನಿಕರು ಆಗ್ರಹಿಸಿದ್ದಾರೆ. ಶಿರೇನಹಳ್ಳಿಗ್ರಾಮದ ಹೊರವಲಯದಲ್ಲಿ ನೂರಾರು ಅಕ್ಕಿ ಚೀಲಗಳನ್ನುಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ಅನೇಕ…

ಪಟ್ಟಣಕ್ಕಿಲ್ಲ ಕಸ ವಿಲೇವಾರಿ ಘಟಕ ಪಟ್ಟಣದಲ್ಲಿ ಸ್ವಚ್ಛತೆ ಇಲ್ಲದಂತಾಗಿದೆ ಮುಸ್ಲಿಂ ಮುಖಂಡ ಸೈಯದ್ ಕೌಸರ್ ಆಕ್ರೋಶ.

ಪಟ್ಟಣಕ್ಕಿಲ್ಲ ಕಸ ವಿಲೇವಾರಿ ಘಟಕ ಪಟ್ಟಣದಲ್ಲಿ ಸ್ವಚ್ಛತೆ ಇಲ್ಲದಂತಾಗಿದೆ ಮುಸ್ಲಿಂ ಮುಖಂಡ ಸೈಯದ್ ಕೌಸರ್ ಆಕ್ರೋಶ. ನಾಯಕನಹಟ್ಟಿ:: ಪಟ್ಟಣದಲ್ಲಿ ಕಸ ವಿಲೇವಾರಿ ಘಟಕಕ್ಕೆ ಕೂಡಲೇ ಸ್ಥಾಪಿಸಬೇಕು ಎಂದು ಮುಸ್ಲಿ ಮುಖಂಡ ಸೈಯದ್ ಕೌಸರ್ ಅಗ್ರಹಿಸಿದ್ದಾರೆ. ಗುರುವಾರದಂದು ಪಟ್ಟಣದ ತೊರೆಕೋಲಮ್ಮಹಳ್ಳಿರಸ್ತೆಯಲ್ಲಿರುವ ರಾಶಿ ರಾಶಿ…

ಪ್ರತಿಯೊಬ್ಬ ವಿದ್ಯಾರ್ಥಿಯು ಹೆತ್ತವರಿಗೆ ಕೀರ್ತಿ ತರುವ ಹಾಗೆ ಶಿಕ್ಷಣವನ್ನು ಪಡೆಯಬೇಕು ಪಿ ಎಸ್‌ ಐ ಪಾಂಡುರಂಗಪ್ಪ.

ಪ್ರತಿಯೊಬ್ಬ ವಿದ್ಯಾರ್ಥಿಯು ಹೆತ್ತವರಿಗೆ ಕೀರ್ತಿ ತರುವ ಹಾಗೆ ಶಿಕ್ಷಣವನ್ನು ಪಡೆಯಬೇಕು ಪಿ ಎಸ್‌ ಐ ಪಾಂಡುರಂಗಪ್ಪ. ನಾಯಕನಹಟ್ಟಿ:: ವಿದ್ಯಾರ್ಥಿಗಳು ಬಾಲ್ಯ ವಿವಾಹ ಕಂಡುಬಂದರೆ 1098 ಸಂಖ್ಯೆಗೆ ಕರೆ ಮಾಡಿ ಎಂದು ಪಿಎಸ್ಐ ಪಾಂಡುರಂಗಪ್ಪ ಹೇಳಿದರು. ಗುರುವಾರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪಟ್ಟಣದ…

ಶ್ರೀರಾಮಕೃಷ್ಣರು ಕಡೆದ ದಿವ್ಯಮಂಗಳಮೂರ್ತಿ ಸ್ವಾಮಿ ವಿವೇಕಾನಂದರು”

“ಶ್ರೀರಾಮಕೃಷ್ಣರು ಕಡೆದ ದಿವ್ಯಮಂಗಳಮೂರ್ತಿ ಸ್ವಾಮಿ ವಿವೇಕಾನಂದರು”:- ಶ್ರೀಮತಿ ಎಚ್ ಲಕ್ಷ್ಮೀದೇವಮ್ಮ ಅಭಿಪ್ರಾಯ. ಚಳ್ಳಕೆರೆ:- ಶ್ರೀರಾಮಕೃಷ್ಣರು ಕಡೆದ ದಿವ್ಯಮಂಗಳಮೂರ್ತಿ ಸ್ವಾಮಿ ವಿವೇಕಾನಂದರು ಎಂದು ಚಳ್ಳಕೆರೆಯ ತ್ಯಾಗರಾಜನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಎಚ್ ಲಕ್ಷ್ಮೀದೇವಮ್ಮ ಅಭಿಪ್ರಾಯಪಟ್ಟರು. ನಗರದ ತ್ಯಾಗರಾಜನಗರದ ಸದ್ಭಕ್ತರಾದ ಶ್ರೀಮತಿ…

ಚಿತ್ರದುರ್ಗ: ಸಿಎಂ ಯಾರಾಗಬೇಕೆಂಬ ಬಗ್ಗೆ ಬಿಜೆಪಿಗೆಆಸಕ್ತಿಯಿಲ್ಲ

ಚಿತ್ರದುರ್ಗ: ಸಿಎಂ ಯಾರಾಗಬೇಕೆಂಬ ಬಗ್ಗೆ ಬಿಜೆಪಿಗೆಆಸಕ್ತಿಯಿಲ್ಲಯಾರು ಮುಖ್ಯಮಂತ್ರಿ ಆಗಬೇಕು, ಯಾರನ್ನು ಉಳಿಸಬೇಕುಎಂಬುದು ನಮ್ಮ ಕೆಲಸವಲ್ಲ ಎಂದು ರಾಜ್ಯ ಬಿಜೆಪಿ ಅಧ್ಯಕ್ಷಬಿವೈ ವಿಜಯೇಂದ್ರ ಅವರು ಚಿತ್ರದುರ್ಗದಲ್ಲಿ ಬುಧವಾರಹೇಳಿದ್ದಾರೆ. ಆಡಳಿತ ಪಕ್ಷದಲ್ಲಿ ಸಚಿವರು, ಶಾಸಕರು ದಿನ ಬೆಳಗ್ಗೆಬಡಿದಾಡುತ್ತಿದ್ದಾರೆ. ರಾಜ್ಯದ ಜನತೆಗಾಗಲಿ, ಬಿಜೆಪಿಗಾಗಲಿಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮುಂದುವರೆಯುತ್ತಾರಾಅಥವಾ…

ಚಳ್ಳಕೆರೆ: ನಿವೇಶನಕ್ಕಾಗಿ ಆಹೋರಾತ್ರಿ ಧರಣಿ ಎಚ್ಚರಿಕೆನೀಡಿದ ಸಂದೇಶ್

ಚಳ್ಳಕೆರೆ: ನಿವೇಶನಕ್ಕಾಗಿ ಆಹೋರಾತ್ರಿ ಧರಣಿ ಎಚ್ಚರಿಕೆನೀಡಿದ ಸಂದೇಶ್ಚಳ್ಳಕೆರೆ ಗಂಜಿಗುಂಟೆ ಗ್ರಾಮದ 60 ದಲಿತ ಕುಟುಂಬಗಳಿಗೆನಿವೇಶನ ಮಂಜೂರು ಮಾಡದ ಹಿನ್ನೆಲೆಯಲ್ಲಿ, ನ. 17 ರಂದುಜಿಲ್ಲಾಡಳಿತದ ವಿರುದ್ಧ ಗೋಮಾಳದಲ್ಲಿ ರಾತ್ರಿ-ಹಗಲು ಧರಣಿನಡೆಸುವುದಾಗಿ ಅಂಬೇಡ್ಕರ್ ಸೇವಾ ಸಮಿತಿ ರಾಜ್ಯಾಧ್ಯಕ್ಷ ಸಂದೇಶ್ಎಚ್ಚರಿಕೆ ನೀಡಿದ್ದಾರೆ. ದಲಿತ ಕುಟುಂಬಗಳು ನಿವೇಶನಕ್ಕಾಗಿನಿರಂತರವಾಗಿ…

ಚಳ್ಳಕೆರೆ: ಕೋತಿಗಳ ಕಾಟಕ್ಕೆ ಬ್ರೇಕ್ ಹಾಕಿದ ಗ್ರಾಪಂಪಿಡಿಓ

ಚಳ್ಳಕೆರೆ: ಕೋತಿಗಳ ಕಾಟಕ್ಕೆ ಬ್ರೇಕ್ ಹಾಕಿದ ಗ್ರಾಪಂಪಿಡಿಓಚಳ್ಳಕೆರೆಯ ಹೊಟ್ಟೆಪ್ಪನಹಳ್ಳಿ ಗ್ರಾಮದಲ್ಲಿ ಮಂಗಗಳಹಾವಳಿಯಿಂದ ಗ್ರಾಮಸ್ಥರು ತತ್ತರಿಸಿದ್ದರು. ಕೋತಿಗಳು ಮನೆಗಳಿಗೆನುಗ್ಗಿ, ಜನರನ್ನು ಗಾಯಗೊಳಿಸಿ, ಆಹಾರ ಪದಾರ್ಥಗಳನ್ನುಕಸಿದುಕೊಂಡು ಹೋಗುತ್ತಿದ್ದವು. ಶಾಲಾ ಮಕ್ಕಳ ಲಂಚ್ ಬಾಕ್ಸ್ಕಿತ್ತುಕೊಂಡು ಓಡಿಹೋಗುತ್ತಿದ್ದವು. ಈ ಸಮಸ್ಯೆಗೆ ಪರಿಹಾರವಾಗಿ,ಪಿಡಿಓ ರಾಮಚಂದ್ರಪ್ಪ ಖಾಸಗಿ ವ್ಯಕ್ತಿಗಳ ಸಹಾಯದಿಂದಮಂಗಗಳನ್ನು…

ಚಳ್ಳಕೆರೆ: ವೇದಾವತಿ ನದಿ ನೀರಿನಿಂದ ತುಂಬಿ ಹರಿದಬಿಡ್ಜ್ ಕಂ ಬ್ಯಾರೇಜ್

ಚಳ್ಳಕೆರೆ: ವೇದಾವತಿ ನದಿ ನೀರಿನಿಂದ ತುಂಬಿ ಹರಿದಬಿಡ್ಜ್ ಕಂ ಬ್ಯಾರೇಜ್ಚಳ್ಳಕೆರೆ ತಾಲೂಕಿನಲ್ಲಿ ಸತತ ಮಳೆಯಿಂದಾಗಿ ವೇದಾವತಿ ನದಿಉಕ್ಕಿ ಹರಿಯುತ್ತಿದೆ. ಇದರಿಂದಾಗಿ ಕಸವಿಗೊಂಡನಹಳ್ಳಿ ಬೃಹತ್ಬ್ರಿಡ್ ಮತ್ತು ಬ್ಯಾರೇಜ್ ಸಂಪೂರ್ಣವಾಗಿ ತುಂಬಿ ಹರಿಯುತ್ತಿವೆ.ಬ್ಯಾರೇಜ್ ತುಂಬಿ ಹರಿಯುತ್ತಿರುವುದು ಜನರಿಗೆ ಕುಡಿಯುವ ನೀರಿನಭರವಸೆ ನೀಡಿದೆ. ಈ ದೃಶ್ಯವನ್ನು…

ಚಳ್ಳಕೆರೆ : ಚಿತ್ರದುರ್ಗ ಜಿಲ್ಲೆಯ ಕಾಂಗ್ರೆಸ್ ಪಕ್ಷದಲ್ಲಿ ಸೇವೆ ಸಲ್ಲಿಸಲು ಕೆ.ಪಿ.ಸಿ.ಸಿ ಪರಿಶಿಷ್ಟ ಜಾತಿವಿಭಾಗದ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿ ದೇವರಾಜ್ ಕೆ ರವರನ್ನು ತಕ್ಷಣವೇ ಜಾರಿಗೆ ಬರುವಂತೆ ಆದೇಶಿನೇಮಿಸಲಾಗಿದೆ ಎಂದು ಪಕ್ಷದ ವರಿಷ್ಠರು ತಿಳಿಸಿದ್ದಾರೆ.

ಚಳ್ಳಕೆರೆ : ಚಿತ್ರದುರ್ಗ ಜಿಲ್ಲೆಯ ಕಾಂಗ್ರೆಸ್ ಪಕ್ಷದಲ್ಲಿ ಸೇವೆ ಸಲ್ಲಿಸಲು ಕೆ.ಪಿ.ಸಿ.ಸಿ ಪರಿಶಿಷ್ಟ ಜಾತಿವಿಭಾಗದ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿ ದೇವರಾಜ್ ಕೆ ರವರನ್ನು ತಕ್ಷಣವೇ ಜಾರಿಗೆ ಬರುವಂತೆ ಆದೇಶಿನೇಮಿಸಲಾಗಿದೆ ಎಂದು ಪಕ್ಷದ ವರಿಷ್ಠರು ತಿಳಿಸಿದ್ದಾರೆ. ಎಐಸಿಸಿ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಕಾರ್ಜುನಖರ್ಗೆರವರು,ಸಂಚಾಲಕರು ಕೆ.ರಾಜುರವರು…

ಶ್ರೀಶಾರದಾಶ್ರಮದಲ್ಲಿ ಯುಗಾವತಾರ ಶ್ರೀರಾಮಕೃಷ್ಣ ಭಾಗ-2ರ ಗ್ರಂಥ ಪಾರಾಯಣ

“ಶ್ರೀಶಾರದಾಶ್ರಮದಲ್ಲಿ ಯುಗಾವತಾರ ಶ್ರೀರಾಮಕೃಷ್ಣ ಭಾಗ-2ರ ಗ್ರಂಥ ಪಾರಾಯಣ ಕಾರ್ಯಕ್ರಮ”. ಚಳ್ಳಕೆರೆ:-ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ ಸತ್ಸಂಗ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ವೆಂಕಟಲಕ್ಷ್ಮೀ ಅವರು ಸ್ವಾಮಿ ಪುರುಷೋತ್ತಮಾನಂದಜೀ ಮಹಾರಾಜ್ ಅವರು ಬರೆದಿರುವ “ಯುಗಾವತಾರ ಶ್ರೀರಾಮಕೃಷ್ಣ ಭಾಗ-2″ರ ಗ್ರಂಥ ಪಾರಾಯಣ ಕಾರ್ಯಕ್ರಮವನ್ನು…

error: Content is protected !!