ಚಳ್ಳಕೆರೆ: ವೇದಾವತಿ ನದಿ ನೀರಿನಿಂದ ತುಂಬಿ ಹರಿದ
ಬಿಡ್ಜ್ ಕಂ ಬ್ಯಾರೇಜ್
ಚಳ್ಳಕೆರೆ ತಾಲೂಕಿನಲ್ಲಿ ಸತತ ಮಳೆಯಿಂದಾಗಿ ವೇದಾವತಿ ನದಿ
ಉಕ್ಕಿ ಹರಿಯುತ್ತಿದೆ. ಇದರಿಂದಾಗಿ ಕಸವಿಗೊಂಡನಹಳ್ಳಿ ಬೃಹತ್
ಬ್ರಿಡ್ ಮತ್ತು ಬ್ಯಾರೇಜ್ ಸಂಪೂರ್ಣವಾಗಿ ತುಂಬಿ ಹರಿಯುತ್ತಿವೆ.
ಬ್ಯಾರೇಜ್ ತುಂಬಿ ಹರಿಯುತ್ತಿರುವುದು ಜನರಿಗೆ ಕುಡಿಯುವ ನೀರಿನ
ಭರವಸೆ ನೀಡಿದೆ. ಈ ದೃಶ್ಯವನ್ನು ಕಣ್ಣುಂಬಿಕೊಳ್ಳಲು ಜನರು ಹೆಚ್ಚಿನ
ಸಂಖ್ಯೆಯಲ್ಲಿ ಬ್ಯಾರೇಜ್ ಬಳಿ ಜಮಾಯಿಸುತ್ತಿದ್ದಾರೆ.

About The Author

Namma Challakere Local News
error: Content is protected !!