ಚಳ್ಳಕೆರೆ: ಕೋತಿಗಳ ಕಾಟಕ್ಕೆ ಬ್ರೇಕ್ ಹಾಕಿದ ಗ್ರಾಪಂ
ಪಿಡಿಓ
ಚಳ್ಳಕೆರೆಯ ಹೊಟ್ಟೆಪ್ಪನಹಳ್ಳಿ ಗ್ರಾಮದಲ್ಲಿ ಮಂಗಗಳ
ಹಾವಳಿಯಿಂದ ಗ್ರಾಮಸ್ಥರು ತತ್ತರಿಸಿದ್ದರು. ಕೋತಿಗಳು ಮನೆಗಳಿಗೆ
ನುಗ್ಗಿ, ಜನರನ್ನು ಗಾಯಗೊಳಿಸಿ, ಆಹಾರ ಪದಾರ್ಥಗಳನ್ನು
ಕಸಿದುಕೊಂಡು ಹೋಗುತ್ತಿದ್ದವು. ಶಾಲಾ ಮಕ್ಕಳ ಲಂಚ್ ಬಾಕ್ಸ್
ಕಿತ್ತುಕೊಂಡು ಓಡಿಹೋಗುತ್ತಿದ್ದವು. ಈ ಸಮಸ್ಯೆಗೆ ಪರಿಹಾರವಾಗಿ,
ಪಿಡಿಓ ರಾಮಚಂದ್ರಪ್ಪ ಖಾಸಗಿ ವ್ಯಕ್ತಿಗಳ ಸಹಾಯದಿಂದ
ಮಂಗಗಳನ್ನು ಹಿಡಿಸಿ ಅರಣ್ಯಕ್ಕೆ ಬಿಡಿಸಿದ್ದಾರೆ. ಇದರಿಂದಾಗಿ
ಮಂಗಗಳ ಕಾಟಕ್ಕೆ ಇದೀಗ ಬ್ರೇಕ್ ಬಿದ್ದಿದೆ.

About The Author

Namma Challakere Local News
error: Content is protected !!