Month: October 2025

ಪುನೀತ್ ರಾಜ್‍ಕುಮಾರ್ ನಟನಾಗಿ ಮಾತ್ರವಲ್ಲ, ಸಾಮಾಜಿಕ ಕಳಕಳಿ ಮತ್ತು ನಿಸ್ವಾರ್ಥ ಸೇವೆಗಳಿಂದ ಇತರರಿಗೆ ಮಾದರಿಯಾಗಿದ್ದವರು .ಆದರೆ ಅಪ್ಪು ಇಂದು ನಮ್ಮ ಜೊತೆ ಇಲ್ಲದಿದ್ದರೂ ಅವರ ಸರಳತೆ,‌ ಸಜ್ಜನಿಕೆ, ಬದುಕಿನ ಬಗೆಗಿನ ಪ್ರೀತಿ ಅವರನ್ನು ಎಲ್ಲರೆದೆಯಲ್ಲಿ ಜೀವಂತವಾಗಿಸಿದೆ ಎಂದು ನೇತಾಜಿ ಸ್ನೇಹ ಬಳಗ ಅಧ್ಯಕರಾ ನೇತಾಜಿ ಪ್ರಸನ್ನ ಹೇಳಿದರು.

ಪುನೀತ್ ರಾಜ್‍ಕುಮಾರ್ ನಟನಾಗಿ ಮಾತ್ರವಲ್ಲ, ಸಾಮಾಜಿಕ ಕಳಕಳಿ ಮತ್ತು ನಿಸ್ವಾರ್ಥ ಸೇವೆಗಳಿಂದ ಇತರರಿಗೆ ಮಾದರಿಯಾಗಿದ್ದವರು .ಆದರೆ ಅಪ್ಪು ಇಂದು ನಮ್ಮ ಜೊತೆ ಇಲ್ಲದಿದ್ದರೂ ಅವರ ಸರಳತೆ,‌ ಸಜ್ಜನಿಕೆ, ಬದುಕಿನ ಬಗೆಗಿನ ಪ್ರೀತಿ ಅವರನ್ನು ಎಲ್ಲರೆದೆಯಲ್ಲಿ ಜೀವಂತವಾಗಿಸಿದೆ ಎಂದು ನೇತಾಜಿ ಸ್ನೇಹ ಬಳಗ…

ಚಳ್ಳಕೆರೆ : ಮಕ್ಕಳಲ್ಲಿ ಜಾಗೃತಿ ಹಾಗೂ ಶುಚಿತ್ವದ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಅದರ ಬಳಕೆ ಕೂಡ ಅಭ್ಯಾಸವಾಗಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಹೇಳಿದರು.

ಚಳ್ಳಕೆರೆ : ಮಕ್ಕಳಲ್ಲಿ ಜಾಗೃತಿ ಹಾಗೂ ಶುಚಿತ್ವದ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಅದರ ಬಳಕೆ ಕೂಡ ಅಭ್ಯಾಸವಾಗಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಹೇಳಿದರು. ನಗರದ ಪಿಎಂಶ್ರೀ ಸರಕಾರಿ ಮಾದರಿ ಹಿರಿಯ ಬಾಲಕಿಯರ ಶಾಲೆಯಲ್ಲಿಜೆ ಎಸ್ ಡಬ್ಲ್ಯೂ ಮತ್ತು ಕೆಎಂ…

ಚಳ್ಳಕೆರೆ : ರಾಜ್ಯದಲ್ಲಿ ಪೊಲೀಸ್ ಇಲಾಖೆಯ ಖಡಕ್ ಅಪೀಸರ್ ಹಾಗಿ ಸೇವೆ ಸಲ್ಲಿಸಿದ ನಿವೃತ್ತ ಪೊಲೀಸ್ ಕಮಿಷನರ್ ಬಾಸ್ಕರ್ ರಾವ್ ರವರು ಇಂದು ಚಳ್ಳಕೆರೆ ನಗರದ ಅಜ್ಜನಗುಡಿ ಸನ್ನಿಧಿಯಗೆ‌ ದಾವಿಸಿ ದೇವರ ದರ್ಶನ ಪಡೆದರು.

ಚಳ್ಳಕೆರೆ : ರಾಜ್ಯದಲ್ಲಿ ಪೊಲೀಸ್ ಇಲಾಖೆಯ ಖಡಕ್ ಅಪೀಸರ್ ಹಾಗಿ ಸೇವೆ ಸಲ್ಲಿಸಿದ ನಿವೃತ್ತ ಪೊಲೀಸ್ ಕಮಿಷನರ್ ಬಾಸ್ಕರ್ ರಾವ್ ರವರು ಇಂದು ಚಳ್ಳಕೆರೆ ನಗರದ ಅಜ್ಜನಗುಡಿ ಸನ್ನಿಧಿಯಗೆ‌ ದಾವಿಸಿ ದೇವರ ದರ್ಶನ ಪಡೆದರು. ಇದೇ ಸಂಧರ್ಭದಲ್ಲಿದುರ್ಗಾವರ ಎಲ್ ಐಸಿ ರಂಗಸ್ವಾಮಿ…

ಹಿರಿಯೂರು: ಮುಳುಗಡೆ ಪ್ರದೇಶ ನಿರ್ಮಾಣಕ್ಕೆ 124ಕೋಟಿ ಪ್ರಸ್ತಾವನೆ

ಹಿರಿಯೂರು: ಮುಳುಗಡೆ ಪ್ರದೇಶ ನಿರ್ಮಾಣಕ್ಕೆ 124ಕೋಟಿ ಪ್ರಸ್ತಾವನೆಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅವರುಹಿರಿಯೂರಿನಲ್ಲಿ ಮಾತನಾಡಿ, ವಾಣಿವಿಲಾಸ ಸಾಗರದಹಿನ್ನೀರಿನಿಂದ ಮುಳುಗಡೆಯಾಗಿರುವ ರಸ್ತೆ ಸೇತುವೆಗಳ ಪುನರ್ನಿರ್ಮಾಣಕ್ಕಾಗಿ ಶಾಸಕ ಬಿಜಿ ಗೋವಿಂದ ಅವರು 124 ಕೋಟಿರೂ. ಗಳ ಅಂದಾಜು ಪಟ್ಟಿಯನ್ನು ಸಲ್ಲಿಸಿದ್ದಾರೆ ಎಂದು…

ಹೊಳಲ್ಕೆರೆ: ಹಾಸ್ಟೆಲ್ ಕುಡುಕರ ಅಡ್ಡೆ

ಹೊಳಲ್ಕೆರೆ: ಹಾಸ್ಟೆಲ್ ಕುಡುಕರ ಅಡ್ಡೆಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನಭೀಮಸಮುದ್ರದಲ್ಲಿರುವ ಪಾಳು ಬಿದ್ದ ಹಿಂದುಳಿದ ವರ್ಗಗಳಕಲ್ಯಾಣ ಇಲಾಖೆಯ (BCM) ಹಾಸ್ಟೆಲ್ ಈಗ ಕುಡುಕರಅಡ್ಡೆಯಾಗಿದೆ. ಅಕ್ರಮ ಚಟುವಟಿಕೆಗಳ ತಾಣವಾಗಿಮಾರ್ಪಟ್ಟಿರುವ ಈ ಕಟ್ಟಡದೊಳಗೆ ಖಾಲಿ ಮದ್ಯದಬಾಟಲಿಗಳು, ಸಿಗರೇಟ್ ತುಂಡುಗಳು ಮತ್ತು ಮಾಂಸದತ್ಯಾಜ್ಯಗಳು ಕಂಡುಬರುತ್ತವೆ. 7ನೇ ತರಗತಿಯಿಂದ…

ಹೊಳಲ್ಕೆರೆ: ಕೋಟೆ ನಾಡಲ್ಲಿ ಪುಡಿ ರೌಡಿಗಳಅಟ್ಟಹಾಸ

ಹೊಳಲ್ಕೆರೆ: ಕೋಟೆ ನಾಡಲ್ಲಿ ಪುಡಿ ರೌಡಿಗಳಅಟ್ಟಹಾಸಚಿತ್ರದುರ್ಗದ ಜೋಗಿಮಟ್ಟಿ ರಸ್ತೆ 5 ನೇ ಕ್ರಾಸ್ ನಲ್ಲಿ, ಹಳೆಯದ್ವೇಷದ ಹಿನ್ನೆಲೆಯಲ್ಲಿ ಯಶವಂತ ಎಂಬ ಯುವಕನ ಮೇಲೆಆರು ಜನರ ಗ್ಯಾಂಗ್ ಹಲ್ಲೆ ನಡೆಸಿದೆ. ಈ ಘಟನೆ ನಗರದಗಾಂಧಿ ನಗರದಲ್ಲಿ ನಡೆದಿದ್ದು, ಗಾಯಾಳು ಯಶವಂತನನ್ನುಶಿವಮೊಗ್ಗಾ ಆಸ್ಪತ್ರೆಗೆ ದಾಖಲಿಸಲಾಗಿದೆ.…

ಅಂಗನವಾಡಿ ಕಾರ್ಯಕರ್ತೆ ಕಾಣೆ, ತಳಕು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಚಳ್ಳಕೆರೆ : ಈ ಪ್ರಕರಣದಲಿ, ಪ್ರಕರಣದಲ್ಲಿ ಕಾಣೆಯಾಗಿರುವ ಶೈಲ ಎಮ್ ತಂದೆ ಮುದ್ರಣ ಇವರಪತ್ತೆಗಾಗಿ ಮಾಹಿತಿಯನ್ನು ತಮ್ಮ ಸಿಟಿ ಚಾನೆಲ್ ನಲ್ಲಿ ಪ್ರಸಾರ ಮಾಡಲು ಮನವಿಸಲ್ಲಿಸಿಕೊಂಡಿರುವ ಬಗ್ಗೆ,ಉಲೇಖ | ಚಳ್ಳಕೆರೆ : ಡಿಸೆಂಬರ್ ‌30 2024 ರಂದು ಅಂಗನವಾಡಿ ಕಾರ್ತಕರ್ತೆ ಕಾಣೆಯಾಗಿರುವ…

ಹಿರಿಯೂರು: ಧರ್ಮಪುರದ 8ಕೆರೆಗಳ ತುಂಬಿಸಿ

ಹಿರಿಯೂರು: ಧರ್ಮಪುರದ 8ಕೆರೆಗಳ ತುಂಬಿಸಿಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅವರುಹಿರಿಯೂರಿನಲ್ಲಿಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ವಿವಿಸಾಗರ ಜಲಾಶಯದ ಕೋಡಿ ನೀರು ವೇದಾವತಿ ನದಿಯಲ್ಲಿಹರಿಯುತ್ತಿದ್ದು, ನೀರಿನ ಅಪವಯ ತಪ್ಪಿಸಲು ಹೊಸಹಳ್ಳಿ ಬ್ಯಾರೇಜ್ನಿಂದ ಧರ್ಮಪುರ ಹೋಬಳಿಯ 8 ಕೆರೆಗಳಿಗೆ ತಡೆರಹಿತ ನೀರುಹರಿಸಲು…

ಭಕ್ತಿ ಭಾವಕ್ಕೆ ಸಾಕ್ಷಿ ಯಾದ ಭೀಮಗೋಂಡನಹಳ್ಳಿ ಶ್ರೀ ವಾಲ್ಮೀಕಿ ಜಯಂತಿ. ಸಂಭ್ರಮಾಚರಣೆ.

ಭಕ್ತಿ ಭಾವಕ್ಕೆ ಸಾಕ್ಷಿ ಯಾದ ಭೀಮಗೋಂಡನಹಳ್ಳಿ ಶ್ರೀ ವಾಲ್ಮೀಕಿ ಜಯಂತಿ. ಸಂಭ್ರಮಾಚರಣೆ. ವರದಿ: ಕೆ.ಟಿ. ಓಬಳೇಶ್ ನಲಗೇತನಹಟ್ಟಿ. ನಾಯಕನಹಟ್ಟಿ :: ಮಹರ್ಷಿ ವಾಲ್ಮೀಕಿಯವರು ಪವಿತ್ರ ರಾಮಾಯಣ ರಚನೆ ಮೂಲಕ ಜೀವನ ಮೌಲ್ಯಗಳು ಜಗತ್ತಿಗೆ ತಿಳಿಸಿದ್ದಾರೆ ಎಂದು ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯ…

ಭಗವಂತನ ಸಾಕ್ಷಾತ್ಕಾರಕ್ಕೆ ವ್ಯಾಕುಲತೆಯೆ ಮೂಲಸೆಲೆ” :

“ಭಗವಂತನ ಸಾಕ್ಷಾತ್ಕಾರಕ್ಕೆ ವ್ಯಾಕುಲತೆಯೆ ಮೂಲಸೆಲೆ” :-ಶ್ರೀಮತಿ ಪಿ.ಎಸ್.ಮಾಣಿಕ್ಯ ಸತ್ಯನಾರಾಯಣ. ಚಳ್ಳಕೆರೆ:-ಭಗವಂತನ ಸಾಕ್ಷಾತ್ಕಾರಕ್ಕೆ ಭಕ್ತನಾದವನು ವ್ಯಾಕುಲತೆಯನ್ನು ಬೆಳೆಸಿಕೊಳ್ಳಬೇಕು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಪಿ.ಎಸ್.ಮಾಣಿಕ್ಯ ಸತ್ಯನಾರಾಯಣ ತಿಳಿಸಿದರು.ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು “ಯುಗಾವತಾರ…

error: Content is protected !!