ಅಕ್ರಮ ಮಣ್ಣು, ಮರಳು ದಂಧೆ ಕೊರರನು ಮಟ್ಟ ಹಾಕಲು ಸ್ಥಳೀಯ ರೈತ ಸಂಘಟನೆಗಳೇ ಮುಂದಾಗಿರುವುದು ..? ಅಧಿಕಾರಿಗಳ ನಿದ್ದೆಗೆಡಿಸಿದೆ..!!.
ಚಳ್ಳಕೆರೆ : ಅಕ್ರಮ ಮಣ್ಣು ದಂಧೆ ಕೊರನು ಮಟ್ಟ ಹಾಕಲು ಸ್ಥಳೀಯ ರೈತ ಸಂಘಟನೆಗಳೇ ಮುಂದಾಗಿರುವುದು ಉತ್ತಮ ಬೆಳವಣಿಗೆ ಎನ್ನಲಾಗಿದೆ. ಹೌದು ರಾತ್ರೋರಾತ್ರಿ ಅಕ್ರಮ ಮಣ್ಣು ದಂದೆ ಕೊರರು ಟಿಪರ್ ಗಳ ಮೂಲಕ ಟ್ರ್ಯಾಕ್ಟರ್ ಮೂಲಕ ಗೋಮಾಳ ಸರ್ಕಾರಿ ಭೂಮಿ, ಹೀಗೆ…