ಚಳ್ಳಕೆರೆ :
ಹಿರಿಯೂರು: ಬೆಸ್ಕಾಂ ಅಧಿಕಾರಗಳ ವಿರುದ್ಧ ಸಚಿವರಿಗೆ
ದೂರು ನೀಡಿದ ರೈತರು
ಹಿರಿಯೂರು ಭಾಗದಲ್ಲಿ ವಿದ್ಯುತ್ ಓವರ್ ಲೋಡನ್ನು ನಿಭಾಯಿಸಿ,
ಸರಿಯಾದ ರೀತಿಯಲ್ಲಿ ವಿದ್ಯುತ್ ಕೊಡದೆ ಸಮಸ್ಯೆಯಾಗುತ್ತಿದೆ
ಎಂದು ರೈತರು ಇಂಧನ ಸಚಿವ ಕೆಜೆ ಜಾರ್ಜ್ ಅವರಿಗೆ ಇಂದು
ಹಿರಿಯೂರಿನಲ್ಲಿಂದು ಮನವಿ ನೀಡಿದರು.
ಲೈನುಗಳು ಕೂಡ
ಹಾಳಾಗಿದೆ. ಓವರ್ ಲೋಡನ್ನು ನಿಭಾಯಿಸಿ, ವಿದ್ಯುತ್
ಪೂರೈಸುವಂತೆ ಅಧಿಕಾರಿಗಳಿಗೆ ಮನವಿ ನೀಡಲಾಗಿತ್ತು. ಆದರೆ
ಇದುವರೆಗೂ ಯಾವ ಕೆಲಸ ನಡೆದಿಲ್ಲ. ಇದರಿಂದ ಕೊಳವೆ
ಬಾವಿಗಳು ಸುಟ್ಟು ಹೋಗುತ್ತಿವೆ. ಬೆಳೆಗಳು ಹಾಳಾಗುತ್ತಿವೆ ಎಂದರು.