Month: February 2025

ಚಳ್ಳಕೆರೆ ತಾಲೂಕಿನ ಕ್ಷೇತ್ರ‌ಶಿಕ್ಷಣಾಧಿಕಾರಿಗಳ ಕಛೇರಿ ಆವರಣದಲ್ಲಿ ಆಯೋಜಿಸಿದ್ದಶ್ರೀ ಬ್ರಹ್ಮ ಕುಮಾರಿ ವಿದ್ಯಾಪೀಠದಿಂದ ಆಯೋಜಿಸಿದ್ದ ಮಹಾ ಶಿವರಾತ್ರಿ ಹಬ್ಬ ಹತ್ತಾರು ಜೋರ್ತಿಲಿಂಗ ಮೆರಗು ತಂದವು.

ಚಳ್ಳಕೆರೆ : ಚಳ್ಳಕೆರೆ ತಾಲೂಕಿನ ಕ್ಷೇತ್ರ‌ಶಿಕ್ಷಣಾಧಿಕಾರಿಗಳ ಕಛೇರಿ ಆವರಣದಲ್ಲಿ ಆಯೋಜಿಸಿದ್ದಶ್ರೀ ಬ್ರಹ್ಮ ಕುಮಾರಿ ವಿದ್ಯಾಪೀಠದಿಂದ ಆಯೋಜಿಸಿದ್ದ ಮಹಾ ಶಿವರಾತ್ರಿ ಹಬ್ಬ ಹತ್ತಾರು ಜೋರ್ತಿಲಿಂಗ ಮೆರಗು ತಂದವು. ಇನ್ನೂ ಈ ಬಾರಿ ಶ್ರೀ ಬ್ರಹ್ಮ ಕುಮಾರಿ ಸಮಿತಿ ಯಿಂದ ನೂರಾರು ಶಿವ ಲಿಂಗಗಳ…

ಉತ್ತರ ಪ್ರದೇಶದ ಮಹಾ ಕುಂಭ ಮೇಳದಲ್ಲಿ ಚಳ್ಳಕೆರೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ರಾಜ್ಯದ ಮಂತ್ರಿಯಾಗಬೇಕು ಎಂದು ಪುಣ್ಯ ಸ್ನಾನ ಮಾಡಿದ ಭಕ್ತಾಧಿಗಳು.

ಚಳ್ಳಕೆರೆ : ಉತ್ತರ ಪ್ರದೇಶದಮಹಾ ಕುಂಭಮೇಳದ ಕೊನೆಯ ದಿನವಾದ ಮಹಾ ಶಿವರಾತ್ರಿ ದಿನದಂದು ಚಳ್ಳಕೆರೆ ನಗರದಿಂದ ಆಗಮಿಸಿದ ಭಕ್ತರು ತಮ್ಮ ಭಕ್ತಿಯನ್ನು ಸಮರ್ಪಿಸಿ, ಭಕ್ತ ಭಾವದಿಂದ ಹರ ಹರ ಮಹಾದೇವ್ ಎಂದು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡುವುದರ ಮುಖೇನ ಚಳ್ಳಕೆರೆ…

ಅಬಕಾರಿ ಬಲೆಗೆ ಅಕ್ರಮ ಸೇಂದಿ ಸಾಗಟಗಾರ : 8 ಲೀಟರ್ ನಿಷೇಧಿತ ಸೇಂದಿ ವಶ

ಈ ದಿನ ದಿನಾಂಕ- 25.02.2025ರಂದು ಚಳ್ಳಕೆರೆ ತಾಲೂಕಿನ ಮಲ್ಲಸಮುದ್ರ ಗ್ರಾಮದ ತುಂಬಲಿನಿಂದ ಆಂಧ್ರದ ತಾಳಿಕೆರೆಗೆ ಹೋಗುವ ರಸ್ತೆಯಲ್ಲಿ ನಿಷೇಧಿತ ಅಕ್ರಮ ಸೇಂದಿ ಸಾಗಾಣಿಕೆ ಮಾಡುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನ ಮತ್ತು 08 ಲೀಟರ್ ನಿಷೇಧಿತ ಸೇಂದಿಯನ್ನು ಜಫ್ತು ಪಡಿಸಿಕೊಳ್ಳಲಾಯಿತು,…

ರಾಮಾಯಣದ ಅಧ್ಯಯನ ಬದುಕಿಗೆ ಮಾರ್ಗದರ್ಶಿ”:-ಲತಾ ಗೋವಿಂದರಾಜು.

“ರಾಮಾಯಣದ ಅಧ್ಯಯನ ಬದುಕಿಗೆ ಮಾರ್ಗದರ್ಶಿ”:-ಲತಾ ಗೋವಿಂದರಾಜು. ಚಳ್ಳಕೆರೆ:-ಮಹರ್ಷಿ ವಾಲ್ಮೀಕಿ ವಿರಚಿತ ಶ್ರೀಮದ್ ವಾಲ್ಮೀಕಿ ರಾಮಾಯಣದ ಅಧ್ಯಯನ ನಮ್ಮ ಬದುಕಿಗೆ ಸದಾ ಮಾರ್ಗದರ್ಶನ ನೀಡುತ್ತದೆ ಎಂದು ನಗರದ ಶ್ರೀಶಾರದಾಶ್ರಮದ ಸದ್ಭಕ್ತರಾದ ಲತಾ ಗೋವಿಂದರಾಜು ಅಭಿಪ್ರಾಯಪಟ್ಟರು. ನಗರದ ಶ್ರೀಶಾರದಾಶ್ರಮದ ವತಿಯಿಂದ ತಾಲೂಕಿನ ನೇರಲಗುಂಟೆ ಸಮೀಪದ…

ಪ್ರತಿಯೊಬ್ಬರೂ ಚರ್ಮರೋಗಕ್ಕೆ ತಕ್ಷಣ ಚಿಕಿತ್ಸೆಯನ್ನು ಪಡೆದುಕೊಳ್ಳಿ ಡಾ. ನಾಗರಾಜ್.

ಪ್ರತಿಯೊಬ್ಬರೂ ಚರ್ಮರೋಗಕ್ಕೆ ತಕ್ಷಣ ಚಿಕಿತ್ಸೆಯನ್ನು ಪಡೆದುಕೊಳ್ಳಿ ಡಾ. ನಾಗರಾಜ್. ನಾಯಕನಹಟ್ಟಿ: ಚರ್ಮರೋಗವನ್ನು ಯಾರು ಸಹ ಉದಾಸೀನತೆ ಮಾಡಬಾರದು ತಕ್ಷಣ ವೈದ್ಯರ ಬಳಿ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು ಎಂದು ಡಾ. ನಾಗರಾಜ್ ಹೇಳಿದರು. ಮಂಗಳವಾರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಆಡಳಿತ ಜಿಲ್ಲಾ…

ಸಂಭ್ರಮದ ಮಲ್ಲೂರಹಳ್ಳಿ ಶ್ರೀ ರಾಜಲು ದೇವರುಗಳ ಗಂಗಾ ಪೂಜೆ

ಸಂಭ್ರಮದ ಮಲ್ಲೂರಹಳ್ಳಿ ಶ್ರೀ ರಾಜಲು ದೇವರುಗಳ ಗಂಗಾ ಪೂಜೆ ನಾಯಕನಹಟ್ಟಿ: ಫೆ.23. ಮಲ್ಲೂರಹಳ್ಳಿ ಶ್ರೀ ರಾಜಲು ದೇವರುಗೆ ಜಿನಿಗಿ ಹಳ್ಳದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಗಂಗಾ ಪೂಜೆ ನೆರವೇರಿಸಲಾಯಿತು.. ಮಲ್ಲೂರಹಳ್ಳಿ ಬುಡಕಟ್ಟು ಮ್ಯಾಸನಾಯಕರು ಶ್ರೀರಾಜಲು ದೇವರನ್ನು ಉರಿಮೆ,ವಾದ್ಯಗಳೊಂದಿಗೆ ಗುಡಿಯಿಂದ ಹೊರಡಿಸಿಕೊಂಡು ಜಿನಿಗಿಹಳ್ಳಕ್ಕೆ…

ಹೆಚ್ ಪಿ  ಪಿ ಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಸಮಾಜಶಾಸ್ತ್ರ ವಿಭಾಗದಲ್ಲಿ ಟಿ. ಭಾನುಪ್ರಿಯಾಗೆ ದ್ವಿತೀಯ ರಾಂಕ್ 

ಹೆಚ್ ಪಿ ಪಿ ಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಸಮಾಜಶಾಸ್ತ್ರ ವಿಭಾಗದಲ್ಲಿ ಟಿ. ಭಾನುಪ್ರಿಯಾಗೆ ದ್ವಿತೀಯ ರಾಂಕ್ ಚಳ್ಳಕೆರೆ: ತಾಲೂಕಿನ ಹೆಚ್ ಪಿ ಪಿ ಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ವಿಭಾಗದ ಸಮಾಜಶಾಸ್ತ್ರ ವಿಷಯದಲ್ಲಿ ಕಾಲೇಜಿನ…

ಚಳ್ಳಕೆರೆ :ಚಿತ್ರದುರ್ಗ: ಕೊಳಗೇರಿ ಬೋರ್ಡ್ ಅಧಿಕಾರಿ ವಿರುದ್ಧಕಿಡಿ ಕಾರಿದ ಸಂಸದರು

ಚಳ್ಳಕೆರೆ :ಚಿತ್ರದುರ್ಗ: ಕೊಳಗೇರಿ ಬೋರ್ಡ್ ಅಧಿಕಾರಿ ವಿರುದ್ಧಕಿಡಿ ಕಾರಿದ ಸಂಸದರುಚಿತ್ರದುರ್ಗದ ಕೊಳಗೇರಿ ನಿವಾಸಿಗಳಿಗೆ ಹಕ್ಕು ಪತ್ರ ನೀಡುತ್ತಿಲ್ಲ,ಸಮಸ್ಯೆ ಏನಾಗಿದೆ, ಕೆಲವರಿಗೆ ಕೊಟ್ಟು ಇನ್ನು ಕೆಲವರಿಗೆ ಕೊಟ್ಟಿಲ್ಲಯಾಕೆ, ಇನ್ನು ಒಂದು ವಾರದಲ್ಲಿ ಹಕ್ಕು ಪತ್ರ ನೀಡಬೇಕು,ನಾನು ಆ ಕಾರ್ಯಕ್ರಮಕ್ಕೆ ಬರುತ್ತೇನೆಂದು ಸಂಸದ ಕಾರಜೋಳಕೊಳಗೇರಿ…

ಹಿರಿಯೂರು: ನರೇಗಾ ಕೆಲಸಕ್ಕೆ ಬ್ಲಾಕ್ ಕಾಂಗ್ರೆಸ್ ಬಳಿಹೋಗಬೇಕಂತೆ

ಚಳ್ಳಕೆರೆ : ಹಿರಿಯೂರು: ನರೇಗಾ ಕೆಲಸಕ್ಕೆ ಬ್ಲಾಕ್ ಕಾಂಗ್ರೆಸ್ ಬಳಿಹೋಗಬೇಕಂತೆನರೇಗಾ ಯೋಜನೆಯಡಿ ಕೆಲಸ ಕೊಡಲು ಹಿರಿಯೂರುಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಕೇಳಬೇಕಂತೆ, ಇದರಲ್ಲಿ ಬಾರೀಅವ್ಯವಹಾರವಾಗುತ್ತಿದೆ ಇದಕ್ಕೆ ಕ್ರಮ ತೆಗೆದುಕೊಳ್ಳಬೇಕೆಂದು ಜಿಪಂಮಾಜಿ ಉಪಾಧ್ಯಕ್ಷ ದ್ಯಾಮಣ್ಣ ನೇತೃತ್ವದಲ್ಲಿಂದು ಜಿಪಂ ಬಳಿ ಇಂದುಸಂಸದರಿಗೆ ದೂರು ನೀಡಿದರು. ಇದಕ್ಕೆ…

ಚಿತ್ರದುರ್ಗ: ಖಾತೆ ಮಾಡಿ ಇ-ಸ್ವತ್ತು ನೀಡುವಂತೆ ಏಕಾಂಗಿ ಪ್ರತಿಭಟನೆ

ಚಳ್ಳಕೆರೆ : ಚಿತ್ರದುರ್ಗ: ಖಾತೆ ಮಾಡಿ ಇ- ಸ್ವತ್ತು ನೀಡುವಂತೆ ಏಕಾಂಗಿಪ್ರತಿಭಟನೆಕೊಳಗೇರಿ ನಿವಾಸಿಗಳಿಗೆ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದಹಕ್ಕುಪತ್ರ ವಿತರಿಸಿದ್ದು, ಖಾತೆ ಮಾಡಿ ಇ-ಸ್ವತ್ತು ನೀಡುವಂತೆ,ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ಕೊಳಗೇರಿ ನಿವಾಸಿಗಳಸಂಯುಕ್ತ ಸಂಘಟನೆ ಜಿಲ್ಲಾಧ್ಯಕ್ಷ ಗಣೇಶ್ ಇಂದು ಏಕಾಂಗಿಪ್ರತಿಭಟನೆ ನಡೆಸಿದರು. ಕೊಳಗೇರಿ…

error: Content is protected !!