ಚಳ್ಳಕೆರೆ :
ಚಳ್ಳಕೆರೆ ತಾಲೂಕಿನ ದೊಡ್ಡೆರಿ ಶ್ರಿ ಸತ್ ಉಪಾಸಿ ದತ್ತ ಪೀಠದಲ್ಲಿ ಈ ವರ್ಷ ಸಾವಿರಾರು ಭಕ್ತರ ಸಮ್ಮುಖದಲ್ಲಿ ಮಹಾ ಶಿವರಾತ್ರಿ ಅದ್ದೂರಿಯಾಗಿ ಜರುಗಿತು.
ಇನ್ನೂ ಬುಧವಾರ ರಾತ್ರಿ ಮಾಹಾ ಅಗ್ನಿ ಕುಂಭದಲ್ಲಿ ಶ್ರೀ ಸತ್ ಉಪಾಸಿ ಮಲ್ಲಪ್ಪ ಸ್ವಾಮಿಯ ಪವಾಡ ನೋಡುಗರ ಕಣ್‌ಮನ ಸೆಳೆಯುವಂತಿತ್ತು.
ಗುರುವಾರ ಇಳೆ ಸಂಜೆ ಗೆ ರಥೋತ್ಸವಕ್ಕೆ ಎಲಿಕ್ಯಾಪ್ಟರ್ ಮೂಲಕ ಹೂವಿನ ಮಳೆ ಸುರಿಸುವುದರ ಮೂಲಕ ಸಾವಿರಾರು ಭಕ್ತರು ಭಕ್ತಿಭಾವದಲ್ಲಿ ಮಿಂದೆದ್ದೆರು
ರಾಜ್ಯ ವಲ್ಲದೆ ಹೊರ ರಾಜ್ಯದ ಸಾವಿರಾರು ಭಕ್ತರು ಈ ಮಹಾ ಶಿವರಾತ್ರಿ ಉತ್ಸವಕ್ಕೆ ಮೆರುಗು ತಂದಿದ್ದಾರೆ ಎನ್ನಲಾಗಿದೆ.