ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ ಕುರಿತು ಜಾಗೃತಿ ಬೀದಿ ನಾಟಕ ಅಕ್ಷರ ಕಲಾತಂಡದ ಮುಖ್ಯಸ್ಥ ಡಿ.ಒ. ಮುರಾರ್ಜಿ.
ನಾಯಕನಹಟ್ಟಿ:ಫೆ.
ಕರ್ನಾಟಕ ಸರ್ಕಾರ
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಚಿತ್ರದುರ್ಗ
ಹಾಗೂ ಅಕ್ಷರ ಗ್ರಾಮೀಣ ವಿಕಾಸ ಸಂಸ್ಥೆ (ರಿ) ಮೊಳಕಾಲ್ಮೂರು
ಇವರ ಸಹಯೋಗದಲ್ಲಿ
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಜನಾಂಗದ ದೌರ್ಜನ್ಯ ತಡೆಕಾಯ್ದೆ ಕುರಿತು
ಬೀದಿನಾಟಕ ಜಾಗೃತಿ ಕಾರ್ಯಕ್ರಮ ನಾಯಕನಹಟ್ಟಿ ಹೋಬಳಿಯ ಗಜ್ಜುಗಾನಹಳ್ಳಿ,ಎನ್ ದೇವರಹಳ್ಳಿ, ಗೌಡಗೆರೆ ಗ್ರಾಮಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ 1989 ರ ಕುರಿತ ಜಾಗೃತಿ ಗೀತೆಗಳು ಮತ್ತು ಬೀದಿನಾಟಕದ ಮೂಲಕ ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಅಕ್ಷರ ಕಲಾ ತಂಡದ ಮುಖ್ಯಸ್ಥರಾದ ಡಿ ಓ ಮುರಾರ್ಜಿ ಹಾಗೂ ಭಟ್ರಹಳ್ಳಿ ಧನಂಜಯ,ಸೋಮಶೇಖರ್,ಮಲ್ಲೇಶ್,ಚನ್ನಭಸಪ್ಪ ಶ್ರೀನಿವಾಸ್,ಶಾಂತ,
ವಿನೋದಮ್ಮಕಲಾವಿದರು ಇದ್ದರು