ಚಳ್ಳಕೆರೆ :
ಚಳ್ಳಕೆರೆ: ಐತಿಹಾಸಿಕ ಕೆರೆಗಳ ರಕ್ಷಸಿ
ಚಳ್ಳಕೆರೆ ಪವಾಡ ಪುರುಷ ನಾಯಕನಹಟ್ಟಿಯ ತಿಪ್ಪೇರುದ್ರಸ್ವಾಮಿ
ಜಾತ್ರೆ ಇನ್ನೇನು ಕೆಲವೆ ದಿನಗಳಿವೆ. ಆದರೆ ಹಲವು ವರ್ಷಗಳಿಂದ
ತುಂಬದೆಯಿದ್ದ ದೊಡ್ಡ ಮತ್ತು ಚಿಕ್ಕಕೆರೆಗಳು ಈ ಬಾರಿ ತುಂಬಿವೆ.
ಅವುಗಳಿಗೆ ಸರಿಯಾದ ರಕ್ಷಣೆಯಿಲ್ಲದಾಗಿದೆ. ಈಗಾಗಲೇ ಅರ್ಧ
ಕಲುಷಿತಗೊಂಡಿರುವ ಕೆರೆಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಜಾತ್ರೆಯ
ಸಮಯದಲ್ಲಿ ಲಕ್ಷಾಂತರ ಜನರು ಸೇರುತ್ತಾರೆ.
ಆದ್ದರಿಂದ ಈಗಲೇ
ಕೆರೆಗಳು ರಕ್ಷಣೆಗೆ ಕ್ರಮತೆಗೆದುಕೊಳ್ಳುವಂತೆ ನಾಯಕನಹಟ್ಟಿ ಜನತೆ
ಒತ್ತಾಯಿಸಿದ್ದಾರೆ.