Month: February 2025

ಚಳ್ಳಕೆರೆ :2025-26 ರ ಬಜೆಟ್‌ನಲ್ಲಿ ಬಿಸಿಯೂಟ ತಯಾರಕರಿಗೆ ವೇತನಹೆಚ್ಚಿಸುವುದು ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸಬೇಕೆಂದುಬಿಸಿಯೂಟ ತಯಾರಕರ ಫೆಡರೇಷನ್‌ ರಾಜ್ಯ ಸಮಿತಿ ಕರೆಯ ಮೇರೆಗೆರಾಜ್ಯಾದ್ಯಂತ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಚಳ್ಳಕೆರೆ :2025-26 ರ ಬಜೆಟ್‌ನಲ್ಲಿ ಬಿಸಿಯೂಟ ತಯಾರಕರಿಗೆ ವೇತನಹೆಚ್ಚಿಸುವುದು ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸಬೇಕೆಂದುಬಿಸಿಯೂಟ ತಯಾರಕರ ಫೆಡರೇಷನ್‌ ರಾಜ್ಯ ಸಮಿತಿ ಕರೆಯ ಮೇರೆಗೆರಾಜ್ಯಾದ್ಯಂತ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ನಗರದ ತಹಶೀಲ್ದಾರ್ ಕಚೇರಿಗೆ ಮನಚಿ ಸಲ್ಲಿಸಿ ಬೇಡಿಕೆಗಳನ್ನು ಈಡೇರಿಸುವಂತೆ…

ಬೆಳಗೆರೆ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ವಿಶಾಲಾಕ್ಷಿ ಪುಟ್ಟಸ್ವಾಮಿ ಅವಿರೋಧವಾಗಿ ಆಯ್ಕೆ.

ಬೆಳಗೆರೆ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ವಿಶಾಲಾಕ್ಷಿ ಪುಟ್ಟಸ್ವಾಮಿ ಅವಿರೋಧವಾಗಿ ಆಯ್ಕೆ. ಚಳ್ಳಕೆರೆ: ತಾಲೂಕಿನ ಬೆಳಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ವಿಶಾಲಾಕ್ಷಿ ಪುಟ್ಟಸ್ವಾಮಿ ಇಂದು ಅವಿರೋಧವಾಗಿ ಆಯ್ಕೆಯಾಗಿದ್ದಾರೆ..21 ಸದಸ್ಯರುಳ್ಳ ಈ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಯಾರು ನಾಮಪತ್ರ ಸಲ್ಲಿಸಿದ ಕಾರಣ ವಿಶಾಲಾಕ್ಷಿ…

ಚಿತ್ರದುರ್ಗ: ಫೆ 7 ರಂದು ತೆರೆಯ ಮೇಲೆ ಬರಲಿದೆಅಸ್ಲಾಕ್ ರಾಘವ

ಚಳ್ಳಕೆರೆ : ಚಿತ್ರದುರ್ಗ: ಫೆ 7 ರಂದು ತೆರೆಯ ಮೇಲೆ ಬರಲಿದೆಅಸ್ಲಾಕ್ ರಾಘವಚಿತ್ರದ ನಾಯಕನಿಗೆ ಬೀಗಗಳನ್ನು, ಕೈಗೆ ಸಿಗುವ ವಸ್ತುಗಳಿಂದಅನ್‌ಲಾಕ್ ಮಾಡುವ ಟ್ಯಾಲೆಂಟ್ ಇರುತ್ತದೆ. ಆದರೆ, ಲೈಫ್ ಎಂಬಜರ್ನಿಯಲ್ಲಿ ಅವನು ಲಾಕ್ ಆದಾಗ, ಹೇಗೆ ಹೊರಬರುತ್ತಾನೆಎನ್ನುವುದೇ ಸ್ಟೋರಿ ಎಂದು ಐಪ್ಲೆಕ್ಸನ ಅವಿನಾಶ್…

ಚಿತ್ರದುರ್ಗ: ಗೃಹಜ್ಯೋತಿ ಯೋಜನೆಗೆ ಪ್ರತಿ ತಿಂಗಳು14 ಕೋಟಿ ನೀಡುತ್ತಿದೆ

ಚಳ್ಳಕೆರೆ : ಚಿತ್ರದುರ್ಗ: ಗೃಹಜ್ಯೋತಿ ಯೋಜನೆಗೆ ಪ್ರತಿ ತಿಂಗಳು14 ಕೋಟಿ ನೀಡುತ್ತಿದೆಚಿತ್ರದುರ್ಗ ಜಿಲ್ಲೆಯಲ್ಲಿ ಗೃಹಜ್ಯೋತಿ ಯೋಜನೆಯ 3, 78,084 ಫಲಾನುಭವಿಗಳ ಮನೆಗಳಿಗೆ 200 ಯುನಿಟ್ ಉಚಿತವಿದ್ಯುತ್ ನೀಡಲಾಗುತ್ತಿದೆ. ಪ್ರತಿ ತಿಂಗಳು ರೂ. 14 ಕೋಟಿವ್ಯಯಿಸಲಾಗುತ್ತಿದೆ ಎಂದು ಡಿಸಿ ಟಿ. ವೆಂಕಟೇಶ್ ಹೇಳಿದರು.…

ಹಿರಿಯೂರು: ಮರಿಗಳೊಂದಿಗೆ ಪ್ರತ್ಯಕ್ಷವಾದ ಚಿರತೆಗ್ರಾಮಸ್ಥರು ಭಯ

ಚಳ್ಳಕೆರೆ : ಹಿರಿಯೂರು: ಮರಿಗಳೊಂದಿಗೆ ಪ್ರತ್ಯಕ್ಷವಾದ ಚಿರತೆಗ್ರಾಮಸ್ಥರು ಭಯಹಿರಿಯೂರಿನ ಐಮಂಗಲದ ರಾಮಜೋಗಿಹಳ್ಳಿ ಸೊಂಡೆಕೆರೆಗ್ರಾಮಗಳ ಸರಹದ್ದಿನಲ್ಲಿರುವ, ಅಂಗಡಿ ಜಯಣ್ಣರ ಜಮೀನಿನಬಳಿ ಇಂದು ಬೆಳಗ್ಗೆ ಚರತೆಯೊಂದು ಮೂರು ಮರಿಗಳೊಂದುಪ್ರತ್ಯಕ್ಷವಾಗಿವೆ. ಟ್ರ್ಯಾಕ್ಟರ್ ನಿಂದ ಹೊಲದಲ್ಲಿ ಉಳುಮೆಮಾಡುತ್ತಿದ್ದನ್ನು ಸ್ವಲ್ಪ ಹೊತ್ತು ವೀಕ್ಷಿಸಿದ ಚಿರತೆ ಜಮೀನಿಗೆಹೊಂದಿಕೊಂಡಿರುವ ಪೊದೆಯ ಮೂಲಕ…

ಚಿತ್ರದುರ್ಗ: ದುಷ್ಕರ್ಮಿಗಳಿಂದ ಜೋಗಿಮಟ್ಟಿ ಅರಣ್ಯಕ್ಕೆಬೆಂಕಿ

ಚಳ್ಳಕೆರೆ :ಚಿತ್ರದುರ್ಗ: ದುಷ್ಕರ್ಮಿಗಳಿಂದ ಜೋಗಿಮಟ್ಟಿ ಅರಣ್ಯಕ್ಕೆಬೆಂಕಿಚಿತ್ರದುರ್ಗ ನಗರಕ್ಕೆ ಹೊಂದಿಕೊಂಡಂತಿರುವ ಜೋಗಿ ಮಟ್ಟಿಅರಣ್ಯಕ್ಕೆ ದುಷ್ಕರ್ಮಿಗಳು ಬೆಂಕಿ ಇಟ್ಟಿದ್ದು, ಬೆಂಕಿಯಿಂದ ಅಪಾರಅರಣ್ಯ ಸಂಪತ್ತು ಬೆಂಕಿಗಾಹುತಿಯಾಗಿದೆ. ಜೋಗಿಮಟ್ಟಿ ಸಂರಕ್ಷತಅರಣ್ಯಕ್ಕೆ ದುಷ್ಕರ್ಮಿಗಳು ಬೆಂಕಿ ಇಟ್ಟಿರುವ ಶಂಕಿಸಲಾಗಿದೆ. ಬೆಂಕಿಯಿಂದಾಗಿ ನೂರಾರು ಎಕರೆ ಅರಣ್ಯ ಸಂಪತ್ತು ಬೆಂಕಿಯಕೆನ್ನಾಲಿಗೆಗೆ ಸುಟ್ಟು ಹೋಗಿದೆ.…

ನಿರಾಶಾದಾಯಕ ಬಜೆಟ್ ಅಥವಾ ರೈತ ಹಾಗೂ ಬಡವರ ವಿರೋಧಿ ಬಜೆಟ್ : ಎಸ್. ಲಕ್ಷ್ಮಣ ಆರ್ಥಿಕ ಚಿಂತಕರು,

ಚಳ್ಳಕೆರೆ : ಕೇಂದ್ರ ಬಜೆಟ್ ಬಗ್ಗೆ ಪ್ರತಿಕ್ರಿಯೆ ನಿರಾಶಾದಾಯಕ ಬಜೆಟ್ ಅಥವಾ ರೈತ ಹಾಗೂ ಬಡವರ ವಿರೋಧಿ ಬಜೆಟ್. ಮಧ್ಯಮ ವರ್ಗಕ್ಕೆ ಆದ್ಯತೆ ಆದರೆ ರೈತ ಹಾಗೂ ಬಡವರ ಬಗ್ಗೆ ನಿರ್ಲಕ್ಷ, ಭದ್ರ ಮೇಲ್ದಂಡೆ ಯೋಜನೆಗೆ ಅನುದಾನವಿಲ್ಲ, ಆಂಧ್ರ ಬಿಹಾರಕ್ಕೆ ವಿಶೇಷ…

error: Content is protected !!