Month: January 2025

ಚಳ್ಳಕೆರೆ : ನಗರದ ಗಾಯಿತ್ರಿ ಕಲ್ಯಾಣ ಮಂಟಪದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಅಯ್ಯಪ್ಪ ಸ್ವಾಮಿಗಳ ಪಡಿ ಪೂಜೆ ಕಾರ್ಯಕ್ರಮ ಭಕ್ತಿಪೂರ್ವಕವಾಗಿ ಜರುಗಿತು.

ಚಳ್ಳಕೆರೆ : ನಗರದ ಗಾಯಿತ್ರಿ ಕಲ್ಯಾಣ ಮಂಟಪದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಅಯ್ಯಪ್ಪ ಸ್ವಾಮಿಗಳ ಪಡಿ ಪೂಜೆ ಕಾರ್ಯಕ್ರಮ ಭಕ್ತಿಪೂರ್ವಕವಾಗಿ ಜರುಗಿತು. ಗುರುಸ್ವಾಮಿಗಳಾದ ಜಗ್ಗುಸ್ವಾಮಿ ಮತ್ತು ರೇಣುಕಾಸ್ವಾಮಿ ಶಿಷ್ಯವೃಂದಹರಿಹರಸುತ ಸೇವಾಸಮಿತಿ, ಚಳ್ಳಕೆರೆಹಾಗೂ ಸಮಸ್ತ ಅಯ್ಯಪ್ಪಸ್ವಾಮಿಯ ಭಕ್ತರ ಸಂಯುಕ್ತಾಶ್ರಯದಲ್ಲಿ 4ನೇ ವರ್ಷದ…

2025 ರ ನೂತನ ಹೊಸ ವರ್ಷಾಚರಣೆಗೆ ಹೂವು ಗುಚ್ಚ ಬದಲಿಗೆ, ವಿವಿಧ ಬಗೆಯ ಹೂವು ಕುಂಡಗಳನ್ನು‌ ನೀಡಿ ಶುಭಾಷಯ ವಿನಿಮಯ ಮಾಡಿಕೊಂಡ ಅಧಿಕಾರಿ ವರ್ಗ ಹಾಗೂ ಅಭಿಮಾನ ಬಳಗ‌ : ದಾವಣಗೆರೆ ಜಿಲ್ಲಾಧಿಕಾರಿ ಕಛೇರಿ ಸಾಕ್ಷಿ

2025 ರ ನೂತನ ಹೊಸ ವರ್ಷಾಚರಣೆಗೆ ಹೂವು ಗುಚ್ಚ ಬದಲಿಗೆ ವಿವಿಧ ಬಗೆಯ ಹೂವು ಕುಂಡಗಳನ್ನು‌ ನೀಡಿ ಶುಭಾಷಯ ವಿನಿಮಯ ಮಾಡಿಕೊಂಡ ಅಧಿಕಾರಿ ವರ್ಗ ಹಾಗೂ ಅಭಿಮಾನ ಬಳಗ‌ : ದಾವಣಗೆರೆ ಜಿಲ್ಲಾಧಿಕಾರಿ ಕಛೇರಿ ಸಾಕ್ಷಿ ಚಳ್ಳಕೆರೆ : ಹೊಸ ವರ್ಷ…

ನೂತನ 2025ನೇ ಹೊಸ ವರ್ಷ ವಿದ್ಯಾರ್ಥಿಗಳ ಜೀವನದಲ್ಲಿ ಆಶಾದಾಯಕ ಫಲಪ್ರದಾಯಕವಾಗಿರಲಿ ಶ್ರೀ ತಿಪ್ಪೇರುದ್ರಸ್ವಾಮಿ ಗ್ರಾಮೀಣ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಎಂವೈಟಿ ಸ್ವಾಮಿ.

ನೂತನ 2025ನೇ ಹೊಸ ವರ್ಷ ವಿದ್ಯಾರ್ಥಿಗಳ ಜೀವನದಲ್ಲಿ ಆಶಾದಾಯಕ ಫಲಪ್ರದಾಯಕವಾಗಿರಲಿ ಶ್ರೀ ತಿಪ್ಪೇರುದ್ರಸ್ವಾಮಿ ಗ್ರಾಮೀಣ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಎಂವೈಟಿ ಸ್ವಾಮಿ. ನಾಯಕನಹಟ್ಟಿ::ಜ.1. ವಿದ್ಯಾರ್ಥಿಗಳು ಮುಂಬರುವ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದು ಶಾಲೆಗೆ ಮತ್ತು ಹೆತ್ತವರಿಗೆ ಕೀರ್ತಿ ತನ್ನಿ ಎಂದು ಶ್ರೀ…

ಶ್ರೀ ಗುರು ತಿಪ್ಪೇರುದ್ರ ಸ್ವಾಮಿ ಆಶೀರ್ವಾದ ಮೊಳಕಾಲ್ಮೂರು ಕ್ಷೇತ್ರದ ಜನತೆಯ ಮೇಲೆ ಇರಲಿ ಜೆಡಿಎಸ್ ಪರಾಜಿತ ಅಭ್ಯರ್ಥಿ ಟಿ ವೀರಭದ್ರಪ್ಪ.

ಶ್ರೀ ಗುರು ತಿಪ್ಪೇರುದ್ರ ಸ್ವಾಮಿ ಆಶೀರ್ವಾದ ಮೊಳಕಾಲ್ಮೂರು ಕ್ಷೇತ್ರದ ಜನತೆಯ ಮೇಲೆ ಇರಲಿ ಜೆಡಿಎಸ್ ಪರಾಜಿತ ಅಭ್ಯರ್ಥಿ ಟಿ ವೀರಭದ್ರಪ್ಪ. ನಾಯಕನಹಟ್ಟಿ:: ಶ್ರೀ ಗುರು ತಿಪ್ಪೇರುದ್ರ ಸ್ವಾಮಿ ಆಶೀರ್ವಾದ ಮೊಳಕಾಲ್ಮುರು ಕ್ಷೇತ್ರದ ಜನತೆಗೆ ಉತ್ತಮ ಆರೋಗ್ಯ ಐಶ್ವರ್ಯ ಕೊಟ್ಟು ಆಶೀರ್ವದಿಸಲಿ ಎಂದು…

ಶ್ರೀಮಾತೆ ಶಾರದಾದೇವಿ ಅವರ ಸಂದೇಶಗಳು ಬದುಕಿಗೆ ದಾರಿದೀಪ”:- ಶ್ರೀಶಾರದಾಶ್ರಮದ ಸದ್ಭಕ್ತೆ ಯಶೋಧಾ ಪ್ರಕಾಶ್ ಅಭಿಪ್ರಾಯ.

“ಶ್ರೀಮಾತೆ ಶಾರದಾದೇವಿ ಅವರ ಸಂದೇಶಗಳು ಬದುಕಿಗೆ ದಾರಿದೀಪ”:- ಶ್ರೀಶಾರದಾಶ್ರಮದ ಸದ್ಭಕ್ತೆ ಯಶೋಧಾ ಪ್ರಕಾಶ್ ಅಭಿಪ್ರಾಯ. ಚಳ್ಳಕೆರೆ:-ಶ್ರೀಮಾತೆ ಶಾರದಾದೇವಿ ಅವರು ಪ್ರತಿಪಾದಿಸಿದ ಸಂದೇಶಗಳು ನಮ್ಮ ಬದುಕಿಗೆ ದಾರಿದೀಪ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತೆ ಶ್ರೀಮತಿ ಯಶೋಧಾ ಪ್ರಕಾಶ್ ಅಭಿಪ್ರಾಯಪಟ್ಟರು.. ವಾಲ್ಮೀಕಿ ನಗರದ ಶ್ರೀಶಾರದಾಶ್ರಮದ…

ಚಳ್ಳಕೆರೆ :ಅಮರಶಿಲ್ಪಿ ಜಕಣಾಚಾರಿ ರವರ ಸಂಸ್ಮರಣ ದಿನಾಚರಣೆಯನ್ನು ಇಂದು ವಿಶ್ವಕರ್ಮ ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ 10 ಗಂಟೆಗೆ ಆಚರಿಸಲಾಯಿತು.

ಚಳ್ಳಕೆರೆ :ಅಮರಶಿಲ್ಪಿ ಜಕಣಾಚಾರಿ ರವರ ಸಂಸ್ಮರಣ ದಿನಾಚರಣೆಯನ್ನು ಇಂದು ವಿಶ್ವಕರ್ಮ ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ 10 ಗಂಟೆಗೆ ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಸಮಾಜದ ಅಧ್ಯಕ್ಷರಾದ ಚಂದ್ರಶೇಖರ ಆಚಾರ್ ಎನ್ , ಕಾರ್ಯದರ್ಶಿಗಳಾದ ಸಿಇ ಪ್ರಸನ್ನ ಚಾರ್, ಆರ್ ಪ್ರಸನ್ನ ಕುಮಾರ್ ರಾಜ್ಯಾಧ್ಯಕ್ಷರು…

ಚಳ್ಳಕೆರೆ : 207 ನೆ ವರ್ಷದ ಭೀಮಾ ಕೋರೆಗಾಂವ್ ವಿಜಯೋತ್ಸವ ದಿನದ ಅಂಗವಾಗಿ ಸಾಮಾಜಿಕ ಸಂಘರ್ಷ ಸಮಿತಿ ಹಾಗೂ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಡಾಕ್ಟರ್ ಅಂಬೇಡ್ಕರ್ ರವರ ಪುತ್ಥಳಿ ಗೆ ಮಾಲಾರ್ಪಣೆ ಮಾಡುವ ಮುಖಾಂತರ ಸರಳವಾಗಿ ಆಚರಿಸಲಾಯಿತು.

ಚಳ್ಳಕೆರೆ : 207 ನೆ ವರ್ಷದ ಭೀಮಾ ಕೋರೆಗಾಂವ್ ವಿಜಯೋತ್ಸವ ದಿನದ ಅಂಗವಾಗಿ ಸಾಮಾಜಿಕ ಸಂಘರ್ಷ ಸಮಿತಿ ಹಾಗೂ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಡಾಕ್ಟರ್ ಅಂಬೇಡ್ಕರ್ ರವರ ಪುತ್ಥಳಿ ಗೆ ಮಾಲಾರ್ಪಣೆ ಮಾಡುವ ಮುಖಾಂತರ ಸರಳವಾಗಿ ಆಚರಿಸಲಾಯಿತು. ದಲಿತ ಮುಖಂಡ…

ಚಳ್ಳಕೆರೆ : ತಾಲೂಕಿನ ದೊಡ್ಡೇರಿ ಕನ್ನೇಶ್ವರ ಶ್ರೀ ಮಂಠದಲ್ಲಿ 2025ನೇ ಹೊಸ ವರ್ಷದ ನೂತನ ಆಚರಣೆಗೆ ಶ್ರೀಮಠದಲ್ಲಿ 2025 ರ ಸಂಖ್ಯೆಯನ್ನು ದೀಪಗಳ ಮೂಲಕ ಹಾಗೂ ಹೂವಿನ ಚಿತ್ತಾರದ ಮೂಲಕ ಬಿಡಿಸಿ ವಿಶೇಷವಾಗಿ ಮಧ್ಯರಾತ್ರಿ 12 ಗಂಟೆಗೆ 2025ನ್ನು ಬರಮಾಡಿಕೊಳ್ಳುವ ಮೂಲಕ ಶ್ರೀಮಠ ಸಾಕ್ಷಿಕರಿಸಿದೆ.

ಚಳ್ಳಕೆರೆ : ತಾಲೂಕಿನ ದೊಡ್ಡೇರಿ ಕನ್ನೇಶ್ವರ ಶ್ರೀ ಮಂಠದಲ್ಲಿ 2025ನೇ ಹೊಸ ವರ್ಷದ ನೂತನ ಆಚರಣೆಗೆ ಶ್ರೀಮಠದಲ್ಲಿ 2025 ರ ಸಂಖ್ಯೆಯನ್ನು ದೀಪಗಳ ಮೂಲಕ ಹಾಗೂ ಹೂವಿನ ಚಿತ್ತಾರದ ಮೂಲಕ ಬಿಡಿಸಿ ವಿಶೇಷವಾಗಿ ಮಧ್ಯರಾತ್ರಿ 12 ಗಂಟೆಗೆ 2025ನ್ನು ಬರಮಾಡಿಕೊಳ್ಳುವ ಮೂಲಕ…

ಚಿತ್ರದುರ್ಗ: ಕೋಟೆ ನೋಡಲು ಅಮೇರಿಕಾದಿಂದಆಗಮಿಸಿದ್ದ ಕೆವಿನ್ಹೊಸ ವರ್ಷದಾಚರಣೆಯಲ್ಲಿ ಕೋಟೆ ನೋಡಲು ದೂರದಅಮೇರಿಕಾ ದೇಶದ ಕ್ಯಾಲಿಫೋರ್ನಿಯಾದಿಂದ ಪ್ರವಾಸಿಗರಕುಟುಂಬ ಬಂದಿದ್ದು, ಕೋಟೆಯನ್ನು ಕಣ್ಣುಂಬಿಕೊಂಡಿತು.

ಚಳ್ಳಕೆರೆ : ಚಿತ್ರದುರ್ಗ: ಕೋಟೆ ನೋಡಲು ಅಮೇರಿಕಾದಿಂದಆಗಮಿಸಿದ್ದ ಕೆವಿನ್ಹೊಸ ವರ್ಷದಾಚರಣೆಯಲ್ಲಿ ಕೋಟೆ ನೋಡಲು ದೂರದಅಮೇರಿಕಾ ದೇಶದ ಕ್ಯಾಲಿಫೋರ್ನಿಯಾದಿಂದ ಪ್ರವಾಸಿಗರಕುಟುಂಬ ಬಂದಿದ್ದು, ಕೋಟೆಯನ್ನು ಕಣ್ಣುಂಬಿಕೊಂಡಿತು. ಕೋಟೆಯ ಒನಕೆ ಓಬವ್ವನ ಕಿಂಡಿ, ಏಕನಾಥೇಶ್ವರಿ ದೇವಸ್ಥಾನ,ಆರನೇ ಬಾಗಿಲು ಠೀಕಿನ ಬಾಗಿಲು ಎಲ್ಲ ವೀಕ್ಷಸಿದರು. ನಂತರ ಮಾತಾಡಿ,…

ಚಿತ್ರದುರ್ಗ: ಬಿಜೆಪಿ ಕಾಂಗ್ರೆಸ್ ಕಾರ್ಮಿಕರನ್ನು ಒಡೆದಾಳುತ್ತಿವೆ

ಚಳ್ಳಕೆರೆ : ಚಿತ್ರದುರ್ಗ: ಬಿಜೆಪಿ ಕಾಂಗ್ರೆಸ್ ಕಾರ್ಮಿಕರನ್ನುಒಡೆದಾಳುತ್ತಿವೆಬಿಜೆಪಿ ಮತ್ತು ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷದ ಸರ್ಕಾರಗಳುಕಾರ್ಮಿಕರನ್ನು ಒಡೆದಾಳುವ ನೀತಿ ಅನುಸರಿಸುತ್ತಿವೆ ಎಂದುಕಟ್ಟಡ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ವೈ ಕುಮಾರ್ಆರೋಪಿಸಿದರು. ಚಿತ್ರದುರ್ಗದಲ್ಲಿ ಮಂಗಳವಾರ ಪ್ರತಿಭಟನೆಯಲ್ಲಿಮಾತಾಡಿ, ನೋಂದಾಯಿತ ಸಂಘಗಳಿಗೆ ಕಟ್ಟಡ ಕಾರ್ಮಿಕರನೋಂದಣಿ ಮಾಡಲು ಆದೇಶಿಸಬೇಕು.…

error: Content is protected !!