ಚಳ್ಳಕೆರೆ :
ಅಮರಶಿಲ್ಪಿ ಜಕಣಾಚಾರಿ ರವರ ಸಂಸ್ಮರಣ ದಿನಾಚರಣೆಯನ್ನು ಇಂದು ವಿಶ್ವಕರ್ಮ ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ 10 ಗಂಟೆಗೆ ಆಚರಿಸಲಾಯಿತು.
ಈ ಕಾರ್ಯಕ್ರಮಕ್ಕೆ ಸಮಾಜದ ಅಧ್ಯಕ್ಷರಾದ ಚಂದ್ರಶೇಖರ ಆಚಾರ್ ಎನ್ , ಕಾರ್ಯದರ್ಶಿಗಳಾದ ಸಿಇ ಪ್ರಸನ್ನ ಚಾರ್, ಆರ್ ಪ್ರಸನ್ನ ಕುಮಾರ್ ರಾಜ್ಯಾಧ್ಯಕ್ಷರು ಅಖಿಲ ಕರ್ನಾಟಕ ವಿಶ್ವಕರ್ಮ ಪರಿಷತ್ ಮತ್ತು ಸಮಾಜದ ಮುಖಂಡರಾದ ಡಿ ವೆಂಕಟೇಶ ಆಚಾರ್ ವಿ ಶ್ರೀನಿವಾಸ ಆಚಾರ್ ಎಸ್ ಶ್ರೀಧರಾಚಾರ್ ರಾಜೇಶ್ವರಿ ಮಹಿಳಾ ಸಂಘದ ಅಧ್ಯಕ್ಷರಾದ ಉಮಾದೇವಿ ಮಂಜುನಾಥ್ ಚಾರ್ ಸಾಯಿ ಚೇತನ ಶಾಲೆಯ ಸರಸ್ವತಮ್ಮಮತ್ತು ಬಿ ಆರ್ ಸತ್ಯನಾರಾಯಣಚಾರ್. ಎಸ್ ನರಸಿಂಹಚಾರ್. ಟಿ ಸಿ ರಾಮಚಂದ್ರ ಚಾರ್. ಮತ್ತು ಯೋಗ ಗುರು ಕೇಶವಾಚಾರ್ ಇವರನ್ನು ಸನ್ಮಾನಿಸಲಾಯಿತು