ಚಳ್ಳಕೆರೆ: ನಗರಕ್ಕೆ ಆಗಮಿಸಿದ ಬೌದ್ಧ ಸನ್ನತ್ತಿ ಪಂಚ ಶೀಲಪಾದಯಾತ್ರೆ
ಚಳ್ಳಕೆರೆ : ಚಳ್ಳಕೆರೆ: ನಗರಕ್ಕೆ ಆಗಮಿಸಿದ ಸನ್ನತ್ತಿ ಪಂಚಶೀಲಪಾದಯಾತ್ರೆವಿಶ್ವದ ಶಾಂತಿಗಾಗಿ ಸನ್ನತ್ತಿಯ ಸಮಗ್ರ ಅಭಿವೃದ್ಧಿಗಾಗಿ ಹಾಗೂಬೌದ್ಧ ಸಮುದಾಯದ ವಿವಿಧ ಬೇಡಿಕೆಗಳ ಈಡೇರಿಕೆಗೆಒತ್ತಾಯಿಸಿ ಬೌದ್ಧ ಐತಿಹಾಸಿಕ ಕ್ಷೇತ್ರ ಸನ್ನತ್ತಿಯಿಂದ ಬೆಂಗಳೂರುವಿಧಾನಸೌಧದ ವರೆಗೆ ನಡೆಸುತ್ತಿರುವ ಪಾದಯಾತ್ರೆ ಇಂದುಚಳ್ಳಕೆರೆ ನಗರಕ್ಕೆ ಆಗಮಿಸಿತು. ಕರ್ನಾಟಕ ಬಿಕ್ಕು ಹಾಗೂ…
