Month: January 2025

ಕ್ಯಾನ್ಸರ್ ಗೆದ್ದ ಶಿವಣ್ಣ: ಫ್ಯಾನ್ಸಿಗೆ ಗುಡ್ ನ್ಯೂಸ್ ಕೊಟ್ಟನಟ

ಚಳ್ಳಕೆರೆ : ಕ್ಯಾನ್ಸರ್ ಗೆದ್ದ ಶಿವಣ್ಣ: ಫ್ಯಾನ್ಸಿಗೆ ಗುಡ್ ನ್ಯೂಸ್ ಕೊಟ್ಟನಟ ಸ್ಯಾಂಡಲ್‌ವುಡ್ ನಟ ಶಿವರಾಜ್‌ಕುಮಾರ್ ಅವರು ಶಸ್ತ್ರಚಿಕಿತ್ಸೆಬಳಿಕ ಗುಣಮುಖರಾಗಿದ್ದಾರೆ. ಕ್ಯಾನ್ಸರ್ ಗೆದ್ದಿರುವ ಶಿವಣ್ಣಅಭಿಮಾನಿಗಳಿಗೆ ಹೊಸ ವರ್ಷದಂದು ವಿಡಿಯೋ ಮಾಡಿ ಶುಭಕೋರಿದ್ದಾರೆ. ಜೊತೆಗೆ ಕ್ಯಾನ್ಸರ್‌ನಿಂದ ಮುಕ್ತರಾಗಿರುವ ಕುರಿತುಗುಡ್ ನ್ಯೂಸ್ ಹಂಚಿಕೊಂಡಿದ್ದಾರೆ. ಶಸ್ತ್ರಚಿಕಿತ್ಸೆಯ…

ಚಳ್ಳಕೆರೆ: ಚಿಕ್ಕಪ್ಪನ ಹಳ್ಳಿಯಲ್ಲಿ ಅಂಬೇಡ್ಕರ್ ಗೆಅಪಮಾನಹೊಸ ವರ್ಷದ ದಿನವೇ ಅಂಬೇಡ್ಕರ್ ಗೆ ಅವಮಾನ ಮಾಡಿರುವ ಘಟನೆ ಚಿಕ್ಕಪ್ಪನ ಹಳ್ಳಿ ಗ್ರಾಮದಲ್ಲಿ ನಡೆದಿದೆ.

ಚಳ್ಳಕೆರೆ : ಚಳ್ಳಕೆರೆ: ಚಿಕ್ಕಪ್ಪನ ಹಳ್ಳಿಯಲ್ಲಿ ಅಂಬೇಡ್ಕರ್ ಗೆಅಪಮಾನಹೊಸ ವರ್ಷದ ದಿನವೇ ಅಂಬೇಡ್ಕರ್ ಗೆ ಅವಮಾನ ಮಾಡಿರುವಘಟನೆ ಚಳ್ಳಕೆರೆ ಕ್ಷೇತ್ರದ ಚಿಕ್ಕಪ್ಪನ ಹಳ್ಳಿ ಗ್ರಾಮದಲ್ಲಿ ನಡೆದಿದೆ. ಜೈ ಭೀಮ್ ಸಂಘಟನೆಯು ಗ್ರಾಮದಲ್ಲಿ ಜೈ ಭೀಮ್ ಎಂಬಅಂಬೇಡ್ಕರ್ ಬಾವ ಚಿತ್ರವಿರುವ ಬಾವುಟವನ್ನು ಕಂಬಕ್ಕೇರಿಸಿಗ್ರಾಮದ…

error: Content is protected !!