ಪ್ರಗತಿ ಪರ ರೈತ ಡಾ.ಆರ್.ಎ.ದಯಾನಂದ ಮೂರ್ತಿಗೆ ರಾಷ್ಟ್ರ ಮಟ್ಟದ ಬಸವ ಪುರಸ್ಕಾರ ಪ್ರಶಸ್ತಿ ಪ್ರಧಾನ
ಚಳ್ಳಕೆರೆ ನ್ಯೂಸ್ : ಬೆಂಗಳೂರಿನ ಕೊಂಡಜ್ಜಿ ಸಭಾಂಗಣದಲ್ಲಿ ಬಸವ ಜಯಂತಿ ಅಂಗವಾಗಿ ರಾಷ್ಟ್ರ ಮಟ್ಟದ ಬಸವ ಪುರಸ್ಕಾರ ಪ್ರಶಸ್ತಿಯನ್ನು ಪ್ರಗತಿ ಪರ ರೈತ ಡಾ. ಆರ್ ಎ ದಯಾನಂದ ಮೂರ್ತಿ ಗೆ ನೀಡಿ ಅಭಿನಂಧಿಸಿದ್ದಾರೆ. ಇಸ್ರೋ ಉಪಗ್ರಹ ಉಡಾವಣೆ ಯಶಸ್ವಿ ಮಾಡಿದ…