ಚಳ್ಳಕೆರೆ ನ್ಯೂಸ್ :

ರೇಣುಕಾಸ್ವಾಮಿ ಕಿಡ್ನಾಪ್ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಬೆಂಗಳೂರಿನಲ್ಲಿ ದರ್ಶನ್ ಗ್ಯಾಂಗ್ ನಿಂದ ಹತ್ಯೆಗೊಳಗಾದ
ಚಿತ್ರದುರ್ಗದ ರೇಣುಕಾ ಸ್ವಾಮಿಯನ್ನು ಆಟೋದಿಂದ ಕಾರಿಗೆ
ಹತ್ತಿಸಿಕೊಂಡು ಕಿಡ್ನಾಪ್ ಮಾಡಿದ, ದೃಶ್ಯಾವಳಿ ಪೆಟ್ರೋಲ್
ಬಂಕ್ ನ ಸಿಸಿ ಟಿವಿ ಕ್ಯಾಮರಾ ದಲ್ಲಿ ಸೆರೆಯಾಗಿದೆ.

ಚಿತ್ರದುರ್ಗದ
ಕುಂಚಿಗನಾಳ್ ಬಳಿ ಇರುವ ಜಗಲೂರು ಮಹಾಲಿಂಗಪ್ಪ ಪೆಟ್ರೋಲ್
ಬಂಕ್ ನಿಂದ ಆರೋಪಿ ರಾಘವೇಂದ್ರ ಮತ್ತು ಗ್ಯಾಂಗ್ ಇಟಿಯಸ್
ಕಾರಿನಲ್ಲಿ ಕಿಡ್ನಾಪ್ ಮಾಡಿತ್ತು.

About The Author

Namma Challakere Local News
error: Content is protected !!