ಚಳ್ಳಕೆರೆ ನ್ಯೂಸ್ :
ನಟ ದರ್ಶನ್ ಗೆ ಧಿಕ್ಕಾರ ಹಾಕಿದ ರೇಣುಕಾಸ್ವಾಮಿ
ಸಂಬಂಧಿಗಳು
ನಟ ದರ್ಶನ್ ಹಾಗೂ ಸಹಚರರಿಂದ ಹಲ್ಲೆಗೊಳಗಾಗಿ
ಕೊಲೆಯಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಅವರ
ಕೊಲೆಯನ್ನು ಖಂಡಿಸಿ ಸಮಾಜದ ಮುಖಂಡರು ಹಾಗೂ
ಸಂಬಂಧಿಕರು,
ರೇಣುಕಾಸ್ವಾಮಿ ಮನೆಯ ಮುಂದೆ ನಟ ದರ್ಶನ್ ಗೆ
ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೃತ ದೇಹದ ಅಂತಿಮ
ದರ್ಶನ ಪಡೆಯಲು ಬಂದಿದ್ದ ಸ್ನೇಹಿತರು, ಸಂಬಂಧಿಗಳು ಹಾಗೂ
ಸಮಾಜದ ಮುಖಂಡರು ಸೇರಿದ್ದ ವೇಳೆ ಧಿಕ್ಕಾರ ಹಾಕಿ ನ್ಯಾಯಕ್ಕಾಗಿ
ಆಗ್ರಹಿಸಿದರು.
ಇದೇ ಸಮಯಕ್ಕೆ ಸರಿಯಾಗಿ ರೇಣುಕಾಸ್ವಾಮಿ ಮೃತ
ದೇಹದ ಎಂಟ್ರಿ ಕೊಟ್ಟಿದೆ.