ಚಳ್ಳಕೆರೆ ನ್ಯೂಸ್ :
ಕಳೆದ ಹಲವಾರು ವರ್ಷಗಳಿಂದ ಸೂರು ಇಲ್ಲದೆ ಅಕ್ರಮವಾಗಿ ಮನೆಗಳಲ್ಲಿ ವಾಸಮಾಡುವ ಸುಮಾರು ವಸತಿ ರಹಿತರಿಗೆ ಇಂದು ಉಪವಿಭಾಗಧಿಕಾರಿಗಳ ವಸತಿ ನಿವೇಶನದ ಹಕ್ಕುಪತ್ರ ನೀಡುವ ಮೂಲಕ ನೀವೇಶನದ ಮಾಲೀಕರನ್ನಾಗಿ ಮಾಡಿದ್ದಾರೆ.
ಚಳ್ಳಕೆರೆ ತಾಲೂಕಿನ ತೋಡ್ಲರಹಟ್ಟಿ, ರಾಂಜಿಹಟ್ಟಿ, ಈಗೇ ತಾಲೂಕಿನ ಸುಮಾರು ಮಜಿರೆ ಗ್ರಾಮಗಳು ಹಾಗೂ ಇತರೆ ಹಟ್ಟಿಗಳನ್ನು ಕಂದಾಯ ಇಲಾಖೆ ಗುರುತಿಸಿ ಹಕ್ಕ ಪತ್ರಗಳನ್ನು ನೀಡಲು ಫಲಾನುಭವಿಗಳನ್ನು ಪರೀಶಿಲನೆ ನಡೆಸಿದ್ದಾರೆ
ಇನ್ನೂ ಜಿಲ್ಲಾ ಉಪವಿಭಾಗಧಿಕಾರಿಗಳಾದ ಕಾರ್ತಿಕ್,
ತಹಶಿಲ್ದಾರ್ ರೇಹಾನ್ ಪಾಷ, ಕಂದಾಯ ಅಧಿಕಾರಿ ಲಿಂಗೇಗೌಡ, ಚಯಾಪತಿ ,ಗ್ರಾಮ ಲೆಕ್ಕಾಧಿಕಾರಿ ಸರಸ್ವತಿ ಹಾಗೂ ಫಲಾನುಭವಿಗಳು ಇದ್ದರು.