Month: June 2024

ರ್ನಾಟಕ ಆಗ್ನೆಯ ಶಿಕ್ಷಕರ ಕ್ಷೇತ್ರದ ಚುನಾವಣೆ ಜೂ.03ರಂದುಬೆಳಿಗ್ಗೆ 08 ರಿಂದ ಸಂಜೆ 4ಗಂಟೆವರೆಗೆ ನಡೆಯಲಿದೆ

ಚಳ್ಳಕೆರೆ ನ್ಯೂಸ್ : ಆಕ್ಷೇಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸಿದ್ಧತೆಮಾಡಲಾಗಿದೆ ಕರ್ನಾಟಕ ಆಗ್ನೆಯ ಶಿಕ್ಷಕರ ಕ್ಷೇತ್ರದ ಚುನಾವಣೆ ಜೂ.03ರಂದುಬೆಳಿಗ್ಗೆ 08 ರಿಂದ ಸಂಜೆ 4ಗಂಟೆವರೆಗೆ ನಡೆಯಲಿದೆ ಎಂದುಡಿಸಿ ಟಿ. ವೆಂಕಟೇಶ್ ಹೇಳಿದರು. ಅವರು ಚಿತ್ರದುರ್ಗದಲ್ಲಿಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದರು. ಚುನಾವಣೆಗೆ ಚಿತ್ರದುರ್ಗಜಿಲ್ಲಾ ಕೇಂದ್ರದದಲ್ಲಿ…

ಸರ್ಕಾರಿಆಸ್ಪತ್ರೆಗೆ ಭೇಟಿ ವಿಜಿಲೆನ್ಸ್ ಅಧಿಕಾರಿ

ಚಳ್ಳಕೆರೆ ನ್ಯೂಸ್ : ಡಿಎಸ್ ಹಾಗೂ ವೈದ್ಯರ ತರಾಟೆ ತೆಗೆದುಕೊಂಡವಿಜಿಲೆನ್ಸ್ ಅಧಿಕಾರಿ ಚಿತ್ರದುರ್ಗದ ಸರ್ಕಾರಿ ಆಸ್ಪತ್ರೆಯಲ್ಲಿನ ಆರೋಗ್ಯ ಇಲಾಖೆಜಾಗೃತದಳದ ಮುಖ್ಯಾಧಿಕಾರಿ, ಶ್ರೀನಿವಾಸ್ ಚಿತ್ರದುರ್ಗದ ಸರ್ಕಾರಿಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದು,ಆಸ್ಪತ್ರೆ ಅವ್ಯವಸ್ಥೆ ಹಾಗೂ ಲಂಚದ ಹಾವಳಿ ದೂರು ಕೇಳಿ, ಜಿಲ್ಲಾಶಸ್ತ್ರಚಿಕಿತ್ಸಕರು ಮತ್ತು ವೈದ್ಯರನ್ನು…

ರೈತರ ಕಷ್ಟ ನೀಗಲಿ ಎಂಬ ಉದ್ದೇಶಕ್ಕೆ ಪೂಜೆನಡೆಸಲಾಗುತ್ತಿದೆ

ಚಳ್ಳಕೆರೆ ನ್ಯೂಸ್ : ರೈತರ ಕಷ್ಟ ನೀಗಲಿ ಎಂಬ ಉದ್ದೇಶಕ್ಕೆ ಪೂಜೆನಡೆಸಲಾಗುತ್ತಿದೆ ರಾಜ್ಯದಲ್ಲಿ ಮಳೆಯಿಲ್ಲದೆ ಬರಗಾಲದಿಂದ ತತ್ತರಿಸಿ ಹೋಗಿದೆ. ಅಂತರ್ಜಲ ಕುಸಿತ ಕಂಡಿದ್ದು, ಸಾವಿರಾರು ಕೊಳವೆಬಾವಿಗಳುಬತ್ತಿ ಹೋಗಿವೆ. ರೈತರು ತಮ್ಮ ತೋಟಗಳಿಗೆ ನೀರಿಲ್ಲದೆ ಒಣಗಿಹೋಗಿವೆ. ಇದರಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.ರಾಜ್ಯ ಸಮೃದ್ಧಿಯಿಂದ…

ಸರ್ಕಾರದಿಂದ ಸಿಗುವ ಸೌಲಭ್ಯ ಕೊಡಿಸುವುದು ಬಹಳಮುಖ್ಯ

ಚಳ್ಳಕೆರೆ ನ್ಯೂಸ್ : ಸರ್ಕಾರದಿಂದ ಸಿಗುವ ಸೌಲಭ್ಯ ಕೊಡಿಸುವುದು ಬಹಳಮುಖ್ಯ ಕಾರ್ಮಿಕ ಸಂಘವನ್ನು ರಚನೆ ಮಾಡುವುದು ಎಷ್ಟು ಮುಖ್ಯವೋಸರ್ಕಾರದಿಂದ ಬರುವಂತಹ ಸೌಲಭ್ಯಗಳನ್ನು ಕೊಡಿಸುವುದು ಅಷ್ಟೇಮುಖ್ಯ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿಕೆಗೌಸ್ ಪೀರ್ ಹೇಳಿದರು. ಅವರು ಚಿತ್ರದುರ್ಗದಲ್ಲಿ 139 ನೇ…

ಮುಂದೆ ಚಲಿಸುತ್ತಿದ್ದಲಾರಿಗೆ ಹಿಂಬದಿಯಿಂದ ಬಂದ ಅಶೋಕ್ ಲೇಲ್ಯಾಂಡ್ಲಗೇಜ್ ವಾಹನ ಡಿಕ್ಕಿಯಾದ ರಭಸಕ್ಕೆ ಇಬ್ಬರು ಕುರಿವ್ಯಾಪಾರಿಗಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಗರದಹೊರವಲಯದ ಆರ್.ಕೆ.ಪವರ್ ಜಿನ್ ಬಳಿ ನಡೆದಿದೆ.

ಚಳ್ಳಕೆರೆ ನ್ಯೂಸ್ : ಮುಂದೆ ಚಲಿಸುತ್ತಿದ್ದಲಾರಿಗೆ ಹಿಂಬದಿಯಿಂದ ಬಂದ ಅಶೋಕ್ ಲೇಲ್ಯಾಂಡ್ಲಗೇಜ್ ವಾಹನ ಡಿಕ್ಕಿಯಾದ ರಭಸಕ್ಕೆ ಇಬ್ಬರು ಕುರಿವ್ಯಾಪಾರಿಗಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಗರದಹೊರವಲಯದ ಆರ್.ಕೆ.ಪವರ್ ಜಿನ್ ಬಳಿ ನಡೆದಿದೆ. ಮೃತರನ್ನು ಚಳ್ಳಕೆರೆ ತಾಲೂಕಿನ ಹುಲಿಕುಂಟೆ ಗ್ರಾಮದರಮೇಶ್(55) ಹಾಗೂ ಬೆಳೆಗೆರೆ ಗ್ರಾಮದ…

ಕಳೆದ ಹಲವು ವರ್ಷಗಳಿಂದ ಚಳ್ಳಕೆರೆ ನಗರಸಭೆಯಲ್ಲಿ ನೀರು ಸರಬರಾಜು ಸಹಾಯಕರಾಗಿ ಸೇವೆ ಸಲ್ಲಿಸಿದ ತಿಮ್ಮಾರೆಡ್ಡಿ ರವರು ವಯೋನಿವೃತ್ತಿ ಹೊಂದಿರುವ ಕಾರಣ ಕಚೇರಿಯ ಸಿಬ್ಬಂದಿ ವರ್ಗದಿಂದ ಆತ್ಮೀಯವಾಗಿ ಬೀಳ್ಕೋಟ್ಟರು

ಚಳ್ಳಕೆರೆ ನ್ಯೂಸ್ : ಕಳೆದ ಹಲವು ವರ್ಷಗಳಿಂದ ಚಳ್ಳಕೆರೆ ನಗರಸಭೆಯಲ್ಲಿ ನೀರು ಸರಬರಾಜು ಸಹಾಯಕರಾಗಿ ಸೇವೆ ಸಲ್ಲಿಸಿದ ತಿಮ್ಮಾರೆಡ್ಡಿ ರವರು ಇಂದು ವಯೋನಿವೃತ್ತಿ ಹೊಂದಿರುವ ಕಾರಣ ಕಚೇರಿಯ ಸಿಬ್ಬಂದಿ ವರ್ಗದಿಂದ ಆತ್ಮೀಯವಾಗಿ ಬೀಳ್ಕೋಟ್ಟರು. ಹೌದು ಚಳ್ಳಕೆರೆ ನಗರಸಭೆ ವ್ಯಾಪ್ತಿಯಲ್ಲಿ ಪ್ರತಿನಿತ್ಯ ವೂ…

ಚಳ್ಳಕೆರೆ ತಾಲೂಕಿನ ಎನ್ ದೇವರಹಳ್ಳಿ ಗ್ರಾಮದಲ್ಲಿ ಅದ್ದೂರಿಯಾಗಿ ನೆರವೆರಿದ ಶ್ರೀ ಕಂಚಿಹೋಬಳಸ್ವಾಮಿ ಮೆರವಣಿಗೆ

ಚಳ್ಳಕೆರೆ ನ್ಯೂಸ್ : ಚಳ್ಳಕೆರೆ ತಾಲೂಕಿನ ಎನ್ ದೇವರಹಳ್ಳಿ ಗ್ರಾಮದಲ್ಲಿ ಅದ್ದೂರಿಯಾಗಿ ನೆರವೆರಿದ ಶ್ರೀ ಕಂಚಿಹೋಬಳಸ್ವಾಮಿ ಮೆರವಣಿಗೆ ಹೌದು ಚಳ್ಳಕೆರೆ ತಾಲೂಕಿನ ಬುಡಕಟ್ಟು ಸಂಪ್ರದಾಯದಮ್ಯಾಸನಾಯಕರ ಆರಾಧ್ಯದೈವ ಶ್ರೀ ಕಂಚಿಹೋಬಳಸ್ವಾಮಿ ದೇವರ ಉತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು. ಸುಮಾರು ಐನೂರು…

error: Content is protected !!