Month: June 2024

ಪರಿಸರ ಜಾಗೃತಿ ಪ್ರತಿಯೊಬ್ಬರಲ್ಲಿ ಮೂಡಬೇಕು

ಚಳ್ಳಕೆರೆ ನ್ಯೂಸ್ : ವಿಶ್ವಪರಿಸರ ದಿನಾಚರಣೆ ಆಚರಣೆಗೆಸೀಮಿತವಾಗದಿರಲಿ ಪರಿಸರ ದಿನಾಚರಣೆ ಬರಿ ಆಚರಣೆಗೆ ಸೀಮಿತವಾಗದೆ ಹಾಕಿದಗಿಡಗಳಿಗೆ ರಕ್ಷಣೆ ಮಾಡಬೇಕು. ಪ್ರತಿಯೊಬ್ಬರೂ ಒಂದೊಂದುಗಿಡ ನೆಟ್ಟು ಪರಿಸರ ಉಳಿಸಿದರೆ ಪರಿಸರ ನಮ್ಮನ್ನು ಉಳಿಸುತ್ತದೆಎಂದು ನನ್ನಿ ಒಳ ಗ್ರಾಮ ಪಂಚಾಯಿತಿ ಪಿಡಿಒ ಇನಾಯತ್ಪಾಷ ಹೇಳಿದರು. ತಾಲೂಕಿನ…

ಚಿತ್ರ ನಟ ದರ್ಶನ್ ರನ್ನು ಬ್ರಹ್ಮ ಕೂಡ ಕ್ಷಮಿಸಲಾರ.

ಚಳ್ಳಕೆರೆ ನ್ಯೂಸ್ : ಚಿತ್ರ ನಟ ದರ್ಶನ್ ರನ್ನು ಬ್ರಹ್ಮ ಕುಡ ಕ್ಷಮಿಸಲಾರ ಅಮಾನವೀಯ ಕೃತ್ಯ ಮಾಡಿರುವ ಚಿತ್ರ ನಟ ದರ್ಶನ್ ಅವರನ್ನುಆ ಬ್ರಹ್ಮ ಕೂಡ ಕ್ಷಮಿಸಲಾರ ಎಂದು ವೀರಶೈವ ಸಮುದಾಯದಮುಖಂಡ ಮರುಳಾರಾಧ್ಯ ಹೇಳಿದರು. ಅವರು ಚಿತ್ರದುರ್ಗದಲ್ಲಿರೇಣುಕಾಸ್ವಾಮಿ ಹತ್ಯೆ ಖಂಡಿಸಿ ನಡೆಸಿದ…

ಯಾರೇ ಅಧಿಕಾರಕ್ಕೆ ಬಂದರೂ ಯಾರಿಂದಲೂ ಸಂವಿಧಾನ ಬದಲಾವಣೆ ಸಾಧ್ಯವಿಲ್ಲ, ಏ.ಎಸ್.ಎಸ್.ಕೆ ಡಾ.ಕೆ.ಎಂ ಸಂದೇಶ್

ಚಳ್ಳಕೆರೆ ಸುದ್ದಿ : ಯಾರೇ ಅಧಿಕಾರಕ್ಕೆ ಬಂದರೂ ಯಾರಿಂದಲೂ ಸಂವಿಧಾನ ಬದಲಾವಣೆ ಸಾಧ್ಯವಿಲ್ಲ, ಏ.ಎಸ್.ಎಸ್.ಕೆ ಡಾ.ಕೆ.ಎಂ ಸಂದೇಶ್ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿ ಹಿರೇಹಳ್ಳಿ ಗ್ರಾಮದಲ್ಲಿ ಇಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ, ಡಾ.ಬಿ.ಆರ್ ಅಂಬೇಡ್ಕರ್ ರವರ 133…

ಶ್ರೀರಾಮದೇವರ ಒಡ್ಡಿನಲ್ಲಿ ಮೊಸಳೆ ಪ್ರತ್ಯಕ್ಷ

ಚಳ್ಳಕೆರೆ ನ್ಯೂಸ್ : ಶ್ರೀರಾಮದೇವರ ಒಡ್ಡಿನಲ್ಲಿ ಮೊಸಳೆ ಪ್ರತ್ಯಕ್ಷ ಚಿತ್ರದುರ್ಗದ ಜೋಗಿಮಟ್ಟಿ ಅರಣ್ಯ ಪ್ರದೇಶಕ್ಕೆಹೊಂದಿಕೊಂಡಂತಿರುವ ಶ್ರೀರಾಮದೇವರ ಒಡ್ಡಿನಲ್ಲಿಮೊಸಳೆಯೊಂದು ಪ್ರತ್ಯಕ್ಷವಾಗಿದೆ. ಕೆಲ ವರ್ಷಗಳಿಂದನೀರಿನಲ್ಲಿರುವ ಈ ಮೊಸಳೆ ಆಗಾಗ್ಗೆ ಕಾಣಿಕೊಳ್ಳುತ್ತಿದ್ದು, ಇಲ್ಲಿಈಜು ಪ್ರಿಯರು, ಹಾಗೂ ಕುರಿಗಾಹಿಗಳು ನೀರು ಕುಡಿಯಲುಬರುತ್ತಿರುತ್ತಾರೆ. ಮೊಸಳೆ ಪ್ರತ್ಯಕ್ಷವಾಗಿರುವುದರಿಂದ ಜನಭಯಭೀತರಾಗಿದ್ದಾರೆ. ಕೂಡಲೇ…

ಪವಿತ್ರ ಗೌಡಗೆ ಅಶ್ಲೀಲ ಪೋಟೋ ಹಾಗೂ ಮೆಸೇಜ್ ಮಾಡಿದ್ದ ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ರನ್ನು ಅರೆಸ್ಟ್ ಮಾಡಲಾಗಿದೆ.

ಚಳ್ಳಕೆರೆ ನ್ಯೂಸ್ : ಅನಾಥವಾಗಿ ನಿಂತಿದ್ದ ರೇಣುಕಾಸ್ವಾಮಿ ಬಳಸುತ್ತಿದ್ದವಾಹನ ಚಿತ್ರ ನಟ ದರ್ಶನ, ಹಾಗೂ ಸಹಚರರಿಂದ ಹತ್ಯೆಗೀಡಾದ ಚಿತ್ರದುರ್ಗನಗರದ ವಿಆರ್ ಎಸ್ ಬಡಾವಣೆಯ, ರೇಣುಕಾ ಸ್ವಾಮಿ ಚಿತ್ರದುರ್ಗನಗರದ ಐಯುಡಿಸಿ ಬಡಾವಣೆಯ ಅಪಲೋ ಫಾರ್ಮಸಿಯಲ್ಲಿಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಆತನ್ನು ಇಲ್ಲಿಂದಕರೆದುಕೊಂಡ ಹೋದ…

ಮಾಧ್ಯಮಕ್ಕೆ ಒಳಪಡದವರು ತಮ್ಮ ವಾಹನಗಳ ಮೇಲೆ ಪ್ರೆಸ್ ಎಂದು ಬರೆಸಿಕೊಂಡು ಸಂಚರಿಸುತ್ತಿದ್ದು,ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪೊಲೀಸ್‌ ಇಲಾಖೆ ಪಿಎಸ್‌ಐ ಜಿ.ಪಾಂಡುರಂಗ ಅವರಿಗೆ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಮನವಿಪತ್ರ ನೀಡಿದರು.

ಮೊಳಕಾಲ್ಮೂರು :: ಜೂನ್ .10.ಮಾಧ್ಯಮಕ್ಕೆ ಒಳಪಡದವರು ತಮ್ಮ ವಾಹನಗಳ ಮೇಲೆ ಪ್ರೆಸ್ ಎಂದು ಬರೆಸಿಕೊಂಡು ಸಂಚರಿಸುತ್ತಿದ್ದು,ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸೋಮವಾರ ಪಟ್ಟಣದ ಪೊಲೀಸ್‌ ಇಲಾಖೆಪಿಎಸ್‌ಐ ಜಿ.ಪಾಂಡುರಂಗ ಅವರಿಗೆ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಮನವಿಪತ್ರ ನೀಡಿದರು.…

ಗಬ್ಬೆದ್ದು ನಾರುತ್ತಿರುವ ಕೆರೆಯ ನೀರು ಮೀನುಗಳ ಮರಣ ಹೋಮ.

ಗಬ್ಬೆದ್ದು ನಾರುತ್ತಿರುವ ಕೆರೆಯ ನೀರು ಮೀನುಗಳ ಮರಣ ಹೋಮ.ಚಳ್ಳಕೆರೆ: ನಗರ ಸಮೀಪ ಇರುವ ನಗರಂಗೆರೆ ಗ್ರಾಮದ ಕೆರೆ ತನ್ನ ಅಸ್ತಿತ್ವ ಕಳೆದುಕೊಳ್ಳುವ ಸ್ಥಿತಿ ತಲುಪಿದೆ.ಸುಮಾರು 75 ಸಾವಿರ ಜನಸಂಖ್ಯೆ ಇರುವ ಚಳ್ಳಕೆರೆ ನಗರದ 31 ವಾರ್ಡುಗಳ ನಡುವಿನ ಚರಂಡಿ ಮತ್ತು ರಾಜಕಾಲುವೆಗಳಲ್ಲಿ…

ಒಂಟಿ ಮಹಿಳೆ ಮನೆಗೆ ನುಗ್ಗಿದ ಓರ್ವ ವ್ಯಕ್ತಿ, ಅಲ್ಲಿ ಆಗಿದ್ದೇ ಬೇರೆ

ಚಳ್ಳಕೆರೆ ನ್ಯೂಸ್ :ಒಂಟಿ ಮಹಿಳೆ ಮನೆಗೆ ನುಗ್ಗಿದ ಓರ್ವ ವ್ಯಕ್ತಿ, ಅಲ್ಲಿ ಆಗಿದ್ದೇ ಬೇರೆಹೌದು ವಿವಾಹಿತ ಮಹಿಳೆ ಮೇಲೆನ ಪ್ರೀತಿ ವ್ಯಾಮೋಹಕ್ಕೆ ಒಳಗಾದ ವ್ಯಕ್ತಿಯೊಬ್ಬ ಒರ್ವ ಮಹಿಳೆಯ ಗಂಡನ ಸಾವಿಗೆ ಕಾರಣನಾಗಿದ್ದಾನೆ,ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮದ ಮಹಿಳೆಯೊಬ್ಬಳು ಮನೆಯಲ್ಲಿ ಇರುವಾಗ ಅದೇ…

ಶಾಟ್ ಸರ್ಕ್ಯೂಟ್ ಗೆ ಕ್ಷೇತ್ರ ಶಿಕ್ಷಣ ಅಧಿಕಾರಿಗಳ ಕಛೇರಿಯ ಕುರ್ಚಿ, ಟೆಬಲ್, ವೈರ್ ಸುಟ್ಟು ಕರಕಲಾಗಿದೆ.

ಚಳ್ಳಕೆರೆ ನ್ಯೂಸ್ :ಶಾಟ್ ಸರ್ಕ್ಯೂಟ್ ಗೆ ಕ್ಷೇತ್ರ ಶಿಕ್ಷಣ ಅಧಿಕಾರಿಗಳ ಕಛೇರಿಯ ಕುರ್ಚಿ, ಟೆಬಲ್, ವೈರ್ ಸುಟ್ಟು ಕರಕಲಾಗಿದೆ.ಹೌದು ಚಳ್ಳಕೆರೆ ತಾಲೂಕಿನ ಕ್ಷೇತ್ರ ಶಿಕ್ಷಣ ಅಧಿಕಾರಿಗಳ ಕಛೇರಿಯಲ್ಲಿ ರಾತ್ರಿ ಸಮಯದಲ್ಲಿ ವಿದ್ಯುತ್ ಅವಘಡ ಸಂಭವಿಸಿ ಈಡೀ ಕಛೇರಿಯ ಟೆಬಲ್, ಕುರ್ಚಿ, ಸುಟ್ಟು…

ಶಿಕ್ಷಣಕ್ಕೆ ಬಡತನ, ಸಿರಿತನ ತಾರತಮ್ಯವಿಲ್ಲ; ಪಪಂ ಸದಸ್ಯ ಜೆ.ಆರ್.ರವಿಕುಮಾರ್.

ಮಾದಿಗ ಸಮುದಾಯ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅನಿಸಿಕೆ.ಚಳ್ಳಕೆರೆ : ಶೈಕ್ಷಣಿಕ ಪ್ರಗತಿಯಿಂದ ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ಪಟ್ಟಣ ಪಂಚಾಯತಿ ಸದಸ್ಯ ಜೆ.ಆರ್.ರವಿಕುಮಾರ್ ಹೇಳಿದರು.ನಾಯಕನಹಟ್ಟಿ ಪಟ್ಟಣದಲ್ಲಿ ಶಾಲಾ ಪರೀಕ್ಷೆ ಮೌಲ್ಯಾಂಕ ಮತ್ತು ನಿರ್ಣಯ ಮಂಡಳಿ ನಿವೃತ್ತ ಕಾರ್ಯದರ್ಶಿ ಎಂ.ರೇವಣಸಿದ್ದಪ್ಪನವರ ಅಭಿಮಾನಿ…

error: Content is protected !!