ಚಳ್ಳಕೆರೆ ನ್ಯೂಸ್ :
ಪೊಲೀಸರು ಮೈಕ್ ಹಿಡಿದು ಯಾರು ಬರೊಲ್ಲಾ ಹೋಗಿ
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆಗೆ ಸಂಬಂಧಿಸಿದ
ಆರೋಪಿಗಳನ್ನು ಚಿತ್ರದುರ್ಗಕ್ಕೆ ಮಹಜರಿಗಾಗಿ ಕರೆ ತರುತ್ತಾರೆಂದು
ಸುದ್ದಿ ಹಬ್ಬುತ್ತಿದ್ದಂತೆ ಸಾವಿರಾರು ಜನರು ದರ್ಶನ್ ಹಾಗೂ ಅವರ
ಗ್ಯಾಂಗ್ ಬರುತ್ತಾರೆಂದು ಕಾದಿದ್ದರು.
ಆದರೆ ಜನರಿಗೆ ನಿರಾಸೆ
ಕಾದಿತ್ತು. ರಾತ್ರಿ 12 ಆದರೂ ಜನರು ಜಾಗದಿಂದ ಕದಲಿಲ್ಲ.
ಇದರಿಂದ ಪೊಲೀಸರು ಮೈಕ್ ನಲ್ಲಿ ಯಾವುದೇ ಕಾರ್ಯಕ್ರಮ
ಹಾಗೂ ಯಾವ ಆರೋಪಿಗಳು ಬರುವುದಿಲ್ಲ ನೀವು ಮನೆಗೆ
ಹೋಗಬಹುದು ಎಂದು ಅನೌನ್ಸ್ ಮಾಡಿದ್ದು,
ಜನರು ಮನೆ ಕಡೆ
ಹೋದರು